ಸ್ಮಾರ್ಟ್‌ಫೋನ್ ಬಳಕೆ ಇಲ್ಲಿ ಮಾತ್ರ ಬೇಡವೇ ಬೇಡ

By Shwetha
|

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಎಲ್ಲೆಲ್ಲಾ ಬಳಸುವುದಿಲ್ಲ ಹೇಳಿ. ಕೊನೆ ಕೊನೆಗೆ ನಿಮ್ಮ ವಾಶ್‌ ರೂಮ್‌ಗೆ ನೀವು ಇದನ್ನು ಕೊಂಡೊಯ್ಯುತ್ತೀರಿ ಅಲ್ಲವೇ? ಯಾವುದಾದರೂ ತುರ್ತು ಕರೆ ಬಂದಲ್ಲಿ ನೀವು ನಿಮ್ಮ ಸ್ನಾನ ಯಾ ಶೌಚದ ಮನೆಗೆ ನಿಮ್ಮ ದುಬಾರಿ ಸೆಟ್ ಅನ್ನು ಕೊಂಡೊಯ್ಯಲೇ ಬೇಕಾಗುತ್ತದೆ. ಇನ್ನು ಫೋನ್‌ನಲ್ಲಿ ಗೇಮ್ಸ್ ಆಡುವ ಕ್ರೇಜ್ ಉಳ್ಳವರೂ ಇಲ್ಲಿಗೆಲ್ಲಾ ತಮ್ಮ ಫೋನ್ ಅನ್ನು ಒಯ್ಯುವ ಹುಚ್ಚನ್ನು ಇಟ್ಟುಕೊಂಡಿರುತ್ತಾರೆ.

ಒಟ್ಟಾರೆ ಫೋನ್ ಅನ್ನು ಇಂತಹ ಸ್ಥಳಗಳಿಗೆ ಕೊಂಡೊಯ್ಯುವುದು ಒಂದು ಹವ್ಯಾಸ ಇಲ್ಲವೇ ಶೋಕಿ ಎಂದಾಗಿದೆ. ಯಾಕಪ್ಪಾ ಶೌಚಾಲಯಕ್ಕೂ ಫೋನ್ ಅನ್ನು ಒಯ್ಯಬೇಕೆಂಬ ಸಿದ್ಧಾಂತವನ್ನು ಮೇಲ್ನೋಟಕ್ಕೆ ಜನ ಒಪ್ಪಿಕೊಳ್ಳಲು ಮುಂದಾಗದೇ ಇದ್ದರೂ ಹೌದು ನಾವು ಇದನ್ನು ಅಲ್ಲಿ ಕೊಂಡೊಯ್ಯುತ್ತೇವೆ ಎಂಬುದನ್ನು ಬಾಯ್ಬಿಟ್ಟು ಹೇಳಲು ಸಂಕೋಚ ಪಡುತ್ತಾರೆ. ಹಾಗಿದ್ದರೂ ಫೋನ್ ಏಕೆ ಅತ್ಯವಶ್ಯಕ ಮತ್ತು ಇಲ್ಲಿ ಡಿವೈಸ್ ಅನ್ನು ಬಳಸುವುದರಿಂದ ಉಂಟಾಗುವ ತೊಂದರೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ರೋಚಕವಾಗಿ ನಾವು ಬಣ್ಣಿಸಲಿದ್ದೇವೆ.

#1

#1

ಯಾವುದಾದರೂ ಅತಿಮುಖ್ಯ ಕರೆಗಳನ್ನು ನೀವು ಮಿಸ್ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೆ ತಾನೇ ಶೌಚಾಲಯಕ್ಕೆ ಫೋನ್ ತೆಗೆದುಕೊಂಡು ಹೋಗುತ್ತೀರಿ.

#2

#2

ನೀವು ಇದನ್ನು ಬೀಳಿಸುತ್ತೀರಿ ಎಂಬುದಕ್ಕಿಂತಲೂ ಹೆಚ್ಚಿನದು ಅಲ್ಲಿ ನಡೆಬಹುದು.

#3

#3

ಹೆಚ್ಚಿನ ಬ್ಯಾಕ್ಟೀರಿಯಾಗಳು ಶೌಚಾಲಯದಲ್ಲಿ ಇರುವುದರಿಂದ ರೋಗಗಳಿಗೆ ನೀವು ಬೇಗನೇ ತುತ್ತಾಗಬಹುದು.

#4

#4

ಮೂತ್ರ ಸೋಂಕು ಮತ್ತು ಡಯೇರಿಯಾದಂತಹ ವ್ಯಾಧಿಗಳು ನಿಮ್ಮನ್ನು ಕಾಡಬಹುದು.

#5

#5

ಶೌಚಾಲಯದಲ್ಲಿ ಫೋನ್ ಬಳಸುವಿಕೆ ನಿಮ್ಮನ್ನು ಸೋಂಕಿಗೆ ಒಳಪಡಿಸಬಹುದು.

#6

#6

ಫ್ಲು ವೈರಸ್ ದಾಳಿಗೂ ನೀವು ತುತ್ತಾಗಲಿರುವಿರಿ.

#7

#7

ಇನ್ನಷ್ಟು ಸಂಕಷ್ಟಗಳನ್ನು ನೀವು ಸಾರ್ವಜನಿಕ ಶೌಚಾಲಯಗಳಲ್ಲಿ ಎದುರುಗೊಳ್ಳುವ ಸಾಧ್ಯತೆ ಇರುತ್ತದೆ.

#8

#8

ಬಾಗಿಲಿನ ಹಿಡಿಕೆಯಿಂದ ಹಿಡಿದು ಹ್ಯಾಂಡ್ ಡ್ರಯರ್‌ವರೆಗೂ ನಿಮ್ಮನ್ನು ಸ್ಪರ್ಶಿಸುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ.

#9

#9

ಅದಾಗ್ಯೂ ಬಳಸಲೇಬೇಕು ಎಂದಾದಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಿ

#10

#10

ನಿಮ್ಮ ಕೈಗಳನ್ನು ತೊಳೆದುಕೊಂಡ ನಂತರ, ಒಣ ಬಟ್ಟೆಯಿಂದ ಫೋನ್ ಅನ್ನು ಒರೆಸಿ.

#11

#11

ಅಂತೆಯೇ ಆದಷ್ಟು ರಾಸಾಯನಿಕಗಳ ಬಳಕೆಯನ್ನು ಫೋನ್ ಸ್ವಚ್ಛಮಾಡಲು ಬಳಸದಿರಿ ಇದರಿಂದ ಫೋನ್‌ಗೆ ಹಾನಿಯುಂಟಾಗಬಹುದು.

ಗಿಜ್‌ಬಾಟ್ ಕನ್ನಡ

ಗಿಜ್‌ಬಾಟ್ ಕನ್ನಡ

ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು</a><br /><a href=ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಫೋನ್‌ನ 4ಜಿ ಮತ್ತು ವೈಫೈ ಪರಿಶೀಲನೆ ಹೇಗೆ?
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?" title="ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು
ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಫೋನ್‌ನ 4ಜಿ ಮತ್ತು ವೈಫೈ ಪರಿಶೀಲನೆ ಹೇಗೆ?
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?" loading="lazy" width="100" height="56" />ಸ್ಮಾರ್ಟ್‌ಫೋನ್ ಭದ್ರತೆಗಾಗಿ ಎಂಟು ವಿಧಾನಗಳು
ವೈಫೈಗೆ ಸಂಪರ್ಕಗೊಂಡ ಇತರ ಡಿವೈಸ್‌ಗಳ ಡಿಸ್‌ಕನೆಕ್ಟ್ ಹೇಗೆ?
ಫೋನ್‌ನ 4ಜಿ ಮತ್ತು ವೈಫೈ ಪರಿಶೀಲನೆ ಹೇಗೆ?
ಫೋನ್ ಓವರ್ ಹೀಟ್‌ಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?

ಭೇಟಿ ನೀಡಿ

ಭೇಟಿ ನೀಡಿ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
You should probably stop bringing your phone into the bathroom with you, because there’s more growing on it than you think.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X