ಇಂದು ಮತ್ತೇ ಫ್ಲಾಷ್ ಸೇಲ್ ನಲ್ಲಿ ಶಿಯೋಮಿ ರೆಡ್‌ಮಿ 4A ಲಭ್ಯ: ಅಮೆಜಾನ್ ನಲ್ಲಿ ಮಾತ್ರ..!!!.

ಬಜೆಟ್ ಸ್ಮಾರ್ಟ್‌ಫೋನುಗಳ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆದಿದೆ. ಈ ಫೋನ್ ಅನ್ನು ಅಮೆಜಾನ್ ಶಾಪಿಂಗ್ ತಾಣಕ್ಕಾಗಿಯೇ ಶಿಯೋಮಿ ಬಿಡುಗಡೆಗೊಳಿಸಿದೆ.

|

ಶಿಯೋಮಿ ಕಂಪನಿ ಬಿಡುಗಡೆ ಮಾಡಿರುವ ರೆಡ್ ಮಿ 4 ಸ್ಮಾರ್ಟ್‌ಪೋನ್ ಈಗಾಗಲೇ ಬಜೆಟ್ ಸ್ಮಾರ್ಟ್‌ಫೋನುಗಳ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆದಿದೆ. ಈ ಫೋನ್ ಅನ್ನು ಅಮೆಜಾನ್ ಶಾಪಿಂಗ್ ತಾಣಕ್ಕಾಗಿಯೇ ಶಿಯೋಮಿ ಬಿಡುಗಡೆಗೊಳಿಸಿದ್ದು, ಇಂದು ಮತ್ತೇ ಸೇಲ್ ಆರಂಭವಾಗಲಿದೆ.

ಮತ್ತೇ ಫ್ಲಾಷ್ ಸೇಲ್ ನಲ್ಲಿ ಶಿಯೋಮಿ ರೆಡ್‌ಮಿ 4A ಲಭ್ಯ: ಅಮೆಜಾನ್ ನಲ್ಲಿ ಮಾತ್ರ..!

ಓದಿರಿ: ಫೇಸ್ಬುಕ್, ವಾಟ್ಸ್ಆಪ್ನಲ್ಲಿ ಕನ್ನಡದಲ್ಲಿ ಬರೆಯಬೇಕೆ..??

5,999 ರೂಗಳಿಗೆ ದೊರೆಯುತ್ತಿರುವ ಈ ಪೋನು ಸದ್ಯ ಮಾರುಕಟ್ಟೆಯಲ್ಲಿ ಇರುವಂತಹ ಎಲ್ಲಾ ಬಜಟ್ ಫೋನುಗಳಿಗೂ ಪ್ರಬಲ ಸ್ಪರ್ಧೆಯನ್ನು ನೀಡಿದ್ದು, ಈಗಾಗಲೇ ಅನೇಕ ಫ್ಲಾಷ್ ಸೇಲ್ ಮತ್ತು ಪ್ರೀ ಬುಕಿಂಗ್ ನಡೆದಿದ್ದರೂ ಇನ್ನು ಸಹ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ.

ಗುಣಮಟ್ಟದ ಕ್ಯಾಮೆರಾ ಇದರಲ್ಲಿದೆ:

ಗುಣಮಟ್ಟದ ಕ್ಯಾಮೆರಾ ಇದರಲ್ಲಿದೆ:

ರೆಡ್‌ಮಿ 4 A ಪೋನಿನಲ್ಲಿ LED ಫ್ಲಾಷ್ ಸಮೇತ 13 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ 6.0ದಲ್ಲಿ ಇದು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೇ MIUI8 ಸಹ ಇದರಲಿದೆ.

ವೇಗದ ಪ್ರೋಸೆಸರ್ ಇದೆ:

ವೇಗದ ಪ್ರೋಸೆಸರ್ ಇದೆ:

ವೇಗದ ಕಾರ್ಯ ನಿರ್ವಹಣೆಗಾಗಿ ರೆಡ್‌ಮಿ 4 A ಪೋನಿನಲ್ಲಿ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅಳವಡಿಸಲಾಗಿದ್ದು 1.4Ghz ವೇಗವನ್ನು ಹೊಂದಿದೆ. 2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಇದರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಉತ್ತಮ ಡಿಸ್‌ಪ್ಲೇ ಹೊಂದಿದೆ:

ಉತ್ತಮ ಡಿಸ್‌ಪ್ಲೇ ಹೊಂದಿದೆ:

ರೆಡ್‌ಮಿ 4 A ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಇದ್ದು, 720x1280p ರೆಸಲ್ಯೂಷನ್ ಗುಣಮಟ್ಟವನ್ನು ಇದು ಹೊಂದಿದೆ. ನೋಟ್ 4 ನಲ್ಲಿಯೂ ಇದೇ ಮಾದರಿಯ ಸ್ಕ್ರಿನ್ ಇರುವುದನ್ನು ನಾವು ಕಾಣಬಹುದಾಗಿದೆ.

3120 mAh ಬ್ಯಾಟರಿ:

3120 mAh ಬ್ಯಾಟರಿ:

ರೆಡ್‌ಮಿ 4 A ಪೋನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ 3120 mAh ಬ್ಯಾಟರಿಯನ್ನು ಈ ಪೋನಿನಲ್ಲಿ ನೀಡಲಾಗಿದೆ. ಅಲ್ಲದೇ ಈ ಪೋನನ್ನು ಕೇವಲ ಭಾರತೀಯ ಗ್ರಾಹಕರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. 7 ದಿನ ಬ್ಯಾಟರಿ ಬಾಳಿಕೆ ಬರಲಿದೆಯಂತೆ.

ಇತರೇ ವಿಶೇಷತೆಗಳು:

ಇತರೇ ವಿಶೇಷತೆಗಳು:

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಪೋನುಗಳಲ್ಲಿ ಎರಡು 2 ಸಿಮ್ ಕಾರ್ಡ್ ಹಾಕಬಹುದಾಗಿದೆ. ಆದರೆ ಮೊಮೊರಿ ಕಾರ್ಡ್ ಹಾಕಲು ಸಾಧ್ಯವಿರುವುದಿಲ್ಲ. ಒಂದು ಸಿಮ್ ಮತ್ತು ಮೊಮೊರಿ ಕಾರ್ಡ್ ಹಾಕಬಹುದಾಗಿರುತ್ತದೆ. ಆದರೆ ರೆಡ್‌ಮಿ 4 A ಪೋನಿನಲ್ಲಿ ಒಮ್ಮೆಗೆ 2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಿಕೊಳ್ಳಬಹುದಾಗಿದೆ.

Best Mobiles in India

Read more about:
English summary
Redmi series by Xiaomi are known for their great specifications at affordable prices. Priced at Rs 5,999, the 4G-enabled Redmi 4A. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X