ಭಾರತದಲ್ಲಿ ಲಾಂಚ್ ಆಯ್ತು ರೆಡ್‌ಮಿ ನೋಟ್ 4: ಬೆಲೆ ಎಷ್ಟು..? ವೈಶಿಷ್ಟ್ಯಗಳೇನು..?

ಸದ್ಯ ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಒಟ್ಟು ಮೂರು ಬಣ್ಣದಲ್ಲಿ ಲಭ್ಯವಿದೆ, ಸಿಲ್ವರ್, ಗೋಲ್ಡ್ ಮತ್ತು ಗ್ರೇ ಬಣ್ಣದಲ್ಲಿ ದೊರೆಯಲಿದೆ.

|

ಕಳೆದ ಹಲವು ದಿನಗಳಿಂದಲೂ ಕುತೂಹಲವನ್ನು ಕೆರಳಿಸಿದ ಚೀನಾ ಮೂಲದ ಕ್ಸಿಯೋಮಿ ಕಂಪನಿ ಕೊನೆಗೂ Redmi Note 4 ಪೋನನ್ನು ಭಾರತದಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಿದೆ. ಇಂದಿನಿಂದಲೇ ಆನ್‌ಲೈನಿನಲ್ಲಿ ಈ ಪೋನ್ ಲಭ್ಯವಿರಲಿದ್ದು, ಫ್ಲಿಪ್ ಕಾರ್ಟ್‌ನಲ್ಲಿ ಸೇಲ್ ಆರಂಭವಾಗಲಿದೆ.

ಭಾರತದಲ್ಲಿ ಲಾಂಚ್ ಆಯ್ತು ರೆಡ್‌ಮಿ ನೋಟ್ 4: ಬೆಲೆ ಎಷ್ಟು..? ವೈಶಿಷ್ಟ್ಯಗಳೇನು..?

ಓದಿರಿ..: ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!

ಸದ್ಯ ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಒಟ್ಟು ಮೂರು ಬಣ್ಣದಲ್ಲಿ ಲಭ್ಯವಿದೆ, ಸಿಲ್ವರ್, ಗೋಲ್ಡ್ ಮತ್ತು ಗ್ರೇ ಬಣ್ಣದಲ್ಲಿ ದೊರೆಯಲಿದೆ.

ಮೂರು ಮಾದರಿಯ ಪೋನ್ ಲಾಂಚ್:

ಮೂರು ಮಾದರಿಯ ಪೋನ್ ಲಾಂಚ್:

ಒಟ್ಟು ಮೂರು ಮಾದರಿಯಲ್ಲಿ ಪೋನನ್ನು ಪರಿಚಯಿಸಿದ್ದು, 2GB RAM/ 32GB ಮೆಮೊರಿ ಇರುವ ಪೋನಿನ ಬೆಲೆ ರೂ. 9,999, 3GB RAM/ 32GB ಮೊಮೊರಿಯ ಪೋನಿನ ಬೆಲೆ 10,999 ರೂಗಳಾಗಿದ್ದು, 4GB RAM/ 64GB ಮೆಮೋರಿ ಇರುವ ಪೋನಿನ ಬೆಲೆ ರೂ. 12,999 ಆಗಿದೆ.

5.5 ಇಂಚಿನ Full HD ಡಿಸ್‌ಪ್ಲೇ

5.5 ಇಂಚಿನ Full HD ಡಿಸ್‌ಪ್ಲೇ

ರೆಡ್‌ಮಿ ನೋಟ್ 4 ಪೋನ್‌ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ. ಈ ಪೋನಿನಲ್ಲಿ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

13MP ಕ್ಯಾಮೆರಾ ವಿಥ್ ಡುಯಲ್  ಫ್ಲಾಷ್

13MP ಕ್ಯಾಮೆರಾ ವಿಥ್ ಡುಯಲ್ ಫ್ಲಾಷ್

ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

4G ಸಪೋರ್ಟ್ , ಆಂಡ್ರಾಯ್ಡ್ 6.0:

4G ಸಪೋರ್ಟ್ , ಆಂಡ್ರಾಯ್ಡ್ 6.0:

ರೆಡ್‌ಮಿ ನೋಟ್ 4 ಪೋನ್ 4G VoLTE ಸಪೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ.ಇದರೊಂದಿಗೆ ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಗಳಿದೆ.

ಪವರ್ ಫುಲ್ 4100mAH ಬ್ಯಾಟರಿ

ಪವರ್ ಫುಲ್ 4100mAH ಬ್ಯಾಟರಿ

ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ಈ ಪೋನಿನ ಬೆಲೆ ಸುಮಾರು 10 ಸಾವಿರದ ಅಸುಪಾಸಿನಲ್ಲಿರಲಿದೆ ಎನ್ನಲಾಗಿದೆ.

Best Mobiles in India

Read more about:
English summary
Xiaomi India on Thursday launched Redmi Note 4, which it touted as its first big launch in country this year, in three variants. to konw more visit kannada.gozbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X