10900MAH ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ!! ಬೆಲೆ ಎಷ್ಟು?

ಬ್ಯಾಟರಿ ಪ್ರಿಯರ ಮನಗೆಲ್ಲಲು 10900MAH ಶಕ್ತಿಯ ಬ್ಯಾಟರಿಯನ್ನು ಹೊಂದಿರುವ ನೂತನ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ!!

|

ದೊಡ್ಡ ಸ್ಕ್ರೀನ್, ಗುಣಮಟ್ಟದ ಕ್ಯಾಮರಾ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತಹ ಎಲ್ಲಾ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಬ್ಯಾಟರಿ ಲೈಫ್ ನೀಡುವಲ್ಲಿ ಎಡವುತ್ತಿವೆ. ಒಂದು ದಿನಕ್ಕಿಂತ ಹೆಚ್ಚಿನ ಬ್ಯಾಟರಿ ಬಾಳಿಕೆ ಬರುವ ಸ್ಮಾರ್ಟ್‌ಫೋನ್‌ಗಳನ್ನು ಇಂದು ಹುಡುಕುವುದು ಕಷ್ಟವಾಗಿದೆ.

 10900MAH ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ!! ಬೆಲೆ ಎಷ್ಟು?

ಸ್ಮಾರ್ಟ್‌ಫೋನ್‌ನಲ್ಲಿ ಎಷ್ಟೇ ಫೀಚರ್ ಇದ್ದರೂ ಉಪಯೋಗಿಸಲು ಚಾರ್ಜ್ ಇಲ್ಲದಿದ್ದರೆ ಹೇಗೆ? ಎಂದು ಉತ್ತಮ ಬ್ಯಾಟರಿ ಲೈಫ್ ಹೊಂದಿರುವ ಸ್ಮಾರ್ಟ್‌ಫೋನ್‌ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ!. ಇಂತಹ ಬ್ಯಾಟರಿ ಪ್ರಿಯರ ಮನಗೆಲ್ಲಲು 10900MAH ಶಕ್ತಿಯ ಬ್ಯಾಟರಿಯನ್ನು ಹೊಂದಿರುವ ನೂತನ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ!!

 10900MAH ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ!! ಬೆಲೆ ಎಷ್ಟು?

ಬಜೆಟ್ ಬೆಲೆಯಲ್ಲಿ ಲೆನೊವೋ ಕೆ6: ಖರೀದಿಸಲು ಐದು ಮುಖ್ಯಕಾರಣಗಳು?

ಹೌದು, ಡ್ಯುವೆಲ್ ಸಿಮ್, 5 ಇಂಚಿನ ಸ್ಕ್ರೀನ್, 13 MP ಕ್ಯಾಮೆರಾ ಮತ್ತು 1 GB RAM ಹೊಂದಿರುವ ಯಾವೊ 6000 ಪ್ಲಸ್( YAAO 6000 plus) ಎಂಬ ಸ್ಮಾರ್ಟ್‌ಫೋನ್‌ ಮೊಬೈಲ್ ಮಾರುಕಟ್ಟೆಗೆ ಬಂದಿದೆ. ಸಾಮಾನ್ಯ ಫೀಚರ್‌ಗಳನ್ನು ಹೋಂದಿರುವ ಈ ಸ್ಮಾರ್ಟ್‌ಫೋನ್‌ ಅಧ್ಬತವೆನ್ನುವ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಸಾಮಾನ್ಯ ಮೊಬೈಲ್‌ಗಳಿಗಿಂತ ಮೂರು ಪಟ್ಟು ಹೆಚ್ಚು ಬ್ಯಾಟರಿ ಬಾಳಿಕೆ ನೀಡುತ್ತದೆ ಎನ್ನಲಾಗಿದೆ.

 10900MAH ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ!! ಬೆಲೆ ಎಷ್ಟು?

ಮಾರುಕಟ್ಟೆಯಲ್ಲಿ 10,500 ರೂ.ನಿಂದ 11,500 ರೂಪಾಯಿಗಳ ಬೆಲೆಯಲ್ಲಿ ಈ ಮೊಬೈಲ್ ಲಭ್ಯವಿದ್ದು, ಅಂತರ್ಜಾಲ ಹೆಚ್ಚು ಬಳಸುವವರಿಗಾಗಿಯೇ ಯಾವೊ 6000 ಪ್ಲಸ್ ರೂಪಿತವಾಗಿದೆ. ಇನ್ನು ನಿಮಗೆ ಯಾವಾಗಲೂ ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡುವುದು ಬಹುದೊಡ್ಡ ಚಿಂತೆಯಾಗಿದ್ದರೆ, ಈ ಮೊಬೈಲ್ ನೀವು ಖರೀದಿಸಬಹುದು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The YAAO 6000 Plus joins a rather less-crowded league of smartphones with such high battery capacity. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X