ನೋಕಿಯಾ 3 ಗೆ ಸ್ಪರ್ಧೆ ನೀಡುವ ಸಲುವಾಗಿ ZTEಯಿಂದ ಬಜೆಟ್ ಬೆಲೆಗೆ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್....!!!!

ಇದೆ ಮೊದಲೇ ಬಾರಿಗೆ ಬಜೆಟ್ ಬೆಲೆಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ಪವರ್ ಫುಲ್ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ ಅದೇ ZTE ಸ್ಮಾಲ್ ಫ್ರೆಶ್ 5 ಸ್ಮಾರ್ಟ್‌ಫೋನ್.

|

ZTE ಕಂಪನಿಯೂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸದೊಂದು ಅಲೆಯನ್ನು ಹುಟ್ಟಿಸಲು ಮುಂದಾಗಿದೆ. ಇದೆ ಮೊದಲೇ ಬಾರಿಗೆ ಬಜೆಟ್ ಬೆಲೆಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ಪವರ್ ಫುಲ್ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ ಅದೇ ZTE ಸ್ಮಾಲ್ ಫ್ರೆಶ್ 5 ಸ್ಮಾರ್ಟ್‌ಫೋನ್.

ನೋಕಿಯಾ 3 ಗೆ ಸ್ಪರ್ಧೆ ನೀಡುವ ಸಲುವಾಗಿ ZTEಯಿಂದ ಬಜೆಟ್ ಬೆಲೆಗೆ ಡ್ಯುಯಲ್ ಕ್ಯಾಮೆರ

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

ಒಟ್ಟು ನಾಲ್ಕು ಬಣ್ಣದಲ್ಲಿ ಈ ಫೋನ್ ಲಭ್ಯವಿದ್ದು, ಗ್ರೀನ್, ಗ್ರೇ, ಗೋಲ್ಡ್ ಮತ್ತು ಬ್ಲೂ ಬಣ್ಣದಲ್ಲಿ ದೊರೆಯಲಿದೆ. ಅಲ್ಲದೇ ಎರಡು ಆವೃತ್ತಿಯನ್ನು ಹೊಂದಿದೆ. ಸದ್ಯ ಈ ಫೋನ್ ಚೀನಾದಲ್ಲಿ ಲಾಂಚ್ ಆಗಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

ZTE ಸ್ಮಾಲ್ ಫ್ರೆಶ್ 5 ವಿಶೇಷತೆ:

ZTE ಸ್ಮಾಲ್ ಫ್ರೆಶ್ 5 ವಿಶೇಷತೆ:

ZTE ಸ್ಮಾಲ್ ಫ್ರೆಶ್ 5 ನಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಹಾಕಬಹುದಾಗಿದ್ದು, ಆಂಡ್ರಾಯ್ಡ್ 7ನಲ್ಲಿ ಕಾರ್ಯನಿರ್ವಹಿಸಲಿದೆ. 5 ಇಂಚಿನ HD ಡಿಸ್‌ಪ್ಲೇ ಇದರಲಿದ್ದು, 1.4GHz ವೇಗದ ಕ್ವಾಲ್ಕಮ್ ಸ್ನಾಪ್ಡ್ರಾಗನ್ 425 ಪ್ರೋಸೆಸರ್ ಕಾಣಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ZTE ಸ್ಮಾಲ್ ಫ್ರೆಶ್ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13 MP ಮತ್ತು 2 MP ಕ್ಯಾಮೆರಾ ಇರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ ಉತ್ತಮ ಸೆಲ್ಫಿಗಳನ್ನು ತೆಗೆಯಲು 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ZTE ಸ್ಮಾಲ್ ಫ್ರೆಶ್ 5 ನಲ್ಲಿ ಇನ್ನೇನಿದೆ..?

ZTE ಸ್ಮಾಲ್ ಫ್ರೆಶ್ 5 ನಲ್ಲಿ ಇನ್ನೇನಿದೆ..?

ZTE ಸ್ಮಾಲ್ ಫ್ರೆಶ್ 5 ಸ್ಮಾರ್ಟ್‌ಫೋನಿನಲ್ಲಿ 128 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಅಲ್ಲದೇ 4G LET ಸಫೋರ್ಟ್ ಮಾಡಲಿದೆ. 2500mAh ಬ್ಯಾಟರಿ ಇದರಲ್ಲಿದ್ದು, ಬ್ಲೂಟೂತ್, ವೈಫೈ ಸಫೋರ್ಟ್ ಮಾಡಲಿದೆ.

ZTE ಸ್ಮಾಲ್ ಫ್ರೆಶ್ 5 ಬೆಲೆ:

ZTE ಸ್ಮಾಲ್ ಫ್ರೆಶ್ 5 ಬೆಲೆ:

ZTE ಸ್ಮಾಲ್ ಫ್ರೆಶ್ 5 ಒಟ್ಟು ಎರಡು ಆವೃತ್ತಿಯಲ್ಲಿ ಲಭ್ಯವಿದ್ದು, 3GB RAM/ 16 GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನಿನ ಬೆಲೆ ರೂ.9,400 ಆಗಲಿದ್ದು, 4GB RAM/32GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನಿನ ಬೆಲೆ ರೂ.13.200 ಆಗಲಿದೆ.

Best Mobiles in India

Read more about:
English summary
ZTE Small Fresh 5 comes with a 13-megapixel primary sensor and a 2-megapixel secondary sensor as well. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X