ವಾಟ್ಸಾಪ್: ಜನಪ್ರಿಯತೆ ಪಡೆದುಕೊಂಡಿರುವುದು ಹೇಗೆ?

By Shwetha
|

ವಿಶ್ವದಲ್ಲೇ ಜನಪ್ರಿಯ ಮೊಬೈಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿ ಮಿಂಚುತ್ತಿರುವ ವಾಟ್ಸಾಪ್ ಅತ್ಯಂತ ಪ್ರಬಲವಾಗಿರುವುದು ಹೇಗೆ ಎಂಬುದು ನಿಮಗೆ ಗೊತ್ತೇ? ದಿನದಿಂದ ದಿನಕ್ಕೆ ಪ್ರಗತಿಯನ್ನು ಪಡೆದುಕೊಳ್ಳುತ್ತಿರುವ ಈ ತಾಣ ಪ್ರಸಿದ್ಧಿಯ ತುತ್ತ ತುದಿಯನ್ನು ಏರಿರುವುದಾದರೂ ಹೇಗೆ?

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ಇಂದಿನ ಲೇಖನದಲ್ಲಿ ಇದರ ಸ್ಥಾಪನೆ, ಬಳಕೆದಾರರು, ದಿನಪ್ರಂತಿ ವಾಟ್ಸಾಪ್ ಅನ್ನು ಬಳಸುವವರು ಹೀಗೆ ಅತಿ ವಿಶೇಷವಾದ ಮಾಹಿತಿಯನ್ನು ನೀಡುತ್ತಿದ್ದೇವೆ. ವಾಟ್ಸಾಪ್ ಎಂಬ ತಾಣದ ಪ್ರಸಿದ್ಧತೆಗೆ ಪ್ಲಸ್ ಪಾಯಿಂಟ್ ಆಗಿರುವ ಅಂಶಗಳನ್ನು ಇಲ್ಲಿ ನೋಡೋಣ.

ವಾಟ್ಸಾಪ್ ಸ್ಥಾಪನೆ

ವಾಟ್ಸಾಪ್ ಸ್ಥಾಪನೆ

ವಾಟ್ಸಾಪ್ ಅನ್ನು 2009 ರಲ್ಲಿ ಸ್ಥಾಪನೆ ಮಾಡಲಾಯಿತು.

ವಾಟ್ಸಾಪ್‌ನ ಬಳಕೆದಾರರು

ವಾಟ್ಸಾಪ್‌ನ ಬಳಕೆದಾರರು

ಮಾಸಿಕ ಸಕ್ರಿಯ ಬಳಕೆದಾರರು 800 ಮಿಲಿಯನ್

ದಿನಕ್ಕೆ ಬಳಸುವವರ ಸಂಖ್ಯೆ

ದಿನಕ್ಕೆ ಬಳಸುವವರ ಸಂಖ್ಯೆ

ದಿನಂಪ್ರತಿ ವಾಟ್ಸಾಪ್ ಅನ್ನು ಬಳಸುವ ಮಾಸಿಕ ಬಳಕೆದಾರರು 70%

ದಿನಂಪ್ರತಿ ಬಳಸುವವರು

ದಿನಂಪ್ರತಿ ಬಳಸುವವರು

ವಾಟ್ಸಾಪ್ ಅನ್ನು ದಿನಂಪ್ರತಿ ಬಳಸುವ ಸಕ್ರಿಯ ಬಳಕೆದಾರರು 320

 ಹೊಸ ವಾಟ್ಸಾಪ್ ಬಳಕೆದಾರರು

ಹೊಸ ವಾಟ್ಸಾಪ್ ಬಳಕೆದಾರರು

ದಿನವೂ ವಾಟ್ಸಾಪ್‌ನಲ್ಲಿ ನೋಂದಾವಣೆ ಮಾಡಿಕೊಳ್ಳುವ ಬಳಕೆದಾರರು 1 ಮಿಲಿಯನ್

ವಾಟ್ಸಾಪ್‌ನಿಂದ ದಿನವೂ ಕಳುಹಿಸುವ ಸಂದೇಶಗಳು

ವಾಟ್ಸಾಪ್‌ನಿಂದ ದಿನವೂ ಕಳುಹಿಸುವ ಸಂದೇಶಗಳು

ದಿನವೂ ವಾಟ್ಸಾಪ್ ಮೂಲಕ ಕಳುಹಿಸುವ ಸಂದೇಶಗಳು 30 ಬಿಲಿಯನ್

ದಿನಂಪ್ರತಿ ವಾಟ್ಸಾಪ್‌ನಲ್ಲಿ ಹಂಚಿಕೆಯಾಗುವ ಫೋಟೋಗಳು

ದಿನಂಪ್ರತಿ ವಾಟ್ಸಾಪ್‌ನಲ್ಲಿ ಹಂಚಿಕೆಯಾಗುವ ಫೋಟೋಗಳು

700 ಮಿಲಿಯನ್ ಫೋಟೋಗಳನ್ನು ವಾಟ್ಸಾಪ್‌ನಲ್ಲಿ ದಿನವೂ ಹಂಚಿಕೊಳ್ಳಲಾಗುತ್ತದೆ.

ಸಂದೇಶಗಳ ಸಂಖ್ಯೆ

ಸಂದೇಶಗಳ ಸಂಖ್ಯೆ

ವಾಟ್ಸಾಪ್‌ನಲ್ಲಿ ದಿನವೂ ಕಳುಹಿಸಲಾಗುವ ಧ್ವನಿ ಸಂದೇಶಗಳು 200 ಮಿಲಿಯನ್ ಆಗಿದೆ.

ವೀಡಿಯೋ ಸಂದೇಶಗಳು

ವೀಡಿಯೋ ಸಂದೇಶಗಳು

ವಾಟ್ಸಾಪ್‌ನಲ್ಲಿ ದಿನವೂ 100 ಮಿಲಿಯನ್ ವೀಡಿಯೋ ಸಂದೇಶಗಳು ರವಾನೆಯಾಗುತ್ತವೆ.

ವಾರದ ವಾಟ್ಸಾಪ್ ಬಳಕೆದಾರರು

ವಾರದ ವಾಟ್ಸಾಪ್ ಬಳಕೆದಾರರು

ವಾಟ್ಸಾಪ್‌ನಲ್ಲಿ ಒಂದು ವಾರದಲ್ಲಿ 195 ನಿಮಿಷಗಳನ್ನು ವ್ಯಯಿಸುತ್ತಾರೆ.

Best Mobiles in India

English summary
Here are the 10 amazing whatsapp Statistics.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X