ಬಿಯ್ಯೊಸೌಂಡ್ ಅಪ್ಲಿಕೇಶನ್ ನಿಂದ ಇಂಟರ್ ನೆಟ್ ಸೌಲಭ್ಯ

|
ಬಿಯ್ಯೊಸೌಂಡ್  ಅಪ್ಲಿಕೇಶನ್ ನಿಂದ ಇಂಟರ್ ನೆಟ್ ಸೌಲಭ್ಯ

ಐಪೋಡ್ ಮತ್ತು ಐಪ್ಯಾಡ್ ಬಂದು ತುಂಬಾ ಸಮಯವಾಗಿದ್ದರೂ ಹೈಫೈ ಸಂಗೀತವನ್ನು ಕೇಳಬೇಕೆಂದರೆ ಯಾವುದಾದರೂ ಸ್ಪೀಕರ್ ಗೆ ಪ್ಲಗ್ ಮಾಡಿ ಕೇಳಬೇಕಾಗುತ್ತದೆ. ಆದರೆ ಬ್ಯಾಂಗ್ ಅಂಡ್ ಒಲಸುಫೆನ್ ಬಿಯ್ಯೊಸೌಂಡ್8 ನಿಮ್ಮ ಐಪೋಡ್ ನಿಂದ ಉತ್ತಮ ಗು ಮಟ್ಟದಲ್ಲಿ ಸಂಗೀತವನ್ನು ಕೇಳಲು ಸಹಾಯಮಾಡುತ್ತದೆ.

ಈ ಸ್ಪೀಕರ್ ನೋಡಲು 8 ಆಕಾರದಲ್ಲಿದ್ದು, ಸಾಮಾನ್ಯವಾಗಿ ಸ್ಪೀಕರ್ ಗಳು ರೌಂಡ್ ಆಕಾರದಲ್ಲಿದ್ದರೆ ಇದರ ಹಿಂಭಾಗದಲ್ಲಿ ಕೋನಿಕಲ್ ಶೇಪ್ ನಲ್ಲಿದೆ. ಇದರಿಂದ ಈ ಸ್ಪೀಕರ್ ಅನ್ನು ಮುಂದುಗಡೆಯಿಂದ ನೋಡಿದರೆ ಸಮತಟ್ಟಾಗಿ ಕಾಣುತ್ತದೆ. ಇದರಲ್ಲಿ ಐಪೋಡ್ ಅನ್ನು ಎರಡು ಸ್ಪೀಕರ್ ಗಳ ನಡುವೆ ಇಟ್ಟು ಸಂಗಿತವನ್ನು ಕೇಳಬೇಕಾಗುತ್ತದೆ.

ಬಿಯ್ಯೊಸೌಂಡ್ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿದರೆ ಈ ಸಾಧನ ಬಳಸಿ ಇಂಟರ್ ನೆಟ್ ಬ್ರಾಸ್ ಮಾಡಬಹುದಾಗಿದೆ. ಒಂದು ವೇಳೆ ಐಪೋಡ್ ಅಥವಾ ಐಪ್ಯಾಡ್ ಇಲ್ಲ ಅಂದರೆ ಇದನ್ನು Mp3 ಪ್ಲೇಯರ್ ನಲ್ಲಿ ಜೋಡಿಸಿ ಸಂಗೀತವನ್ನು ಕೇಳಬಹುದಾಗಿದೆ.

ಈ ಸಾಧನದ ಬೆಲೆಯ ಬಗ್ಗೆ ಇನ್ನೂ ತಿಳಿದು ಬಂದಿಲ್ಲ, ಆದರೆ ಇತರ ಐಪೋಡ್, ಐಪ್ಯಾಡ್ ಡಕ್ ಗಳಿಗೆ ಹೋಲಿಸಿದರೆ ಇದರ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಊಹಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X