ಕೃಷಿಯಲ್ಲಿ ನೀರಿನ ಬಳಕೆ ಟ್ರ್ಯಾಕ್ ಮಾಡುವ ಅಪ್ಲಿಕೇಶನ್

By Shwetha
|

ಯುಎಸ್ ವಿಜ್ಞಾನಿಗಳ ತಂಡವೊಂದು ಹೊಸ ತಂತ್ರಜ್ಞಾನ ಆವಿಷ್ಕಾರವನ್ನು ಮಾಡಿದ್ದು ಕೃಷಿಗೆ ಹಾಯಿಸುವ ನೀರಿನ ಪ್ರಮಾಣವನ್ನು ಸ್ಮಾರ್ಟ್‌ಫೋನ್ ಬಳಸಿ ಟ್ರ್ಯಾಕ್ ಮಾಡುವ ಕಂಡುಕೊಳ್ಳುವಿಕೆಯನ್ನು ಮಾಡಿದೆ ಭೂಮಿಯಲ್ಲಿ ನೀರಿನ ಪೋಲಾಗುವಿಕೆ ತಡೆಯುವ ಮತ್ತು ರೈತರಿಗೆ ಸಹಾಯ ಮಾಡುವ ಈ ವಿಧಾನ ಅತ್ಯುತ್ತಮ ಎಂದೆನಿಸಿದೆ.

ಓದಿರಿ: ಗೂಗಲ್‌ನ ಕಣ್ಣುಗಳಲ್ಲಿ ವಿಸ್ಮಯದ ಆಗರ

ನೆಬ್ರಾಸ್ಕಾ ಯೂನಿವರ್ಸಿಟಿಯ ತಂಡವು ಗೂಗಲ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು ಎರೇಫ್ಲಕ್ಸ್ ಅಪ್ಲಿಕೇಶನ್‌ನೊಂದಿಗೆ ಈ ಅನ್ವೇಷಣೆಯನ್ನು ಕಂಡುಕೊಳ್ಳಲಾಗಿದೆ.

ಡಿಜಿಟಲ್ ನಕ್ಷೆ

ಡಿಜಿಟಲ್ ನಕ್ಷೆ

ಡಿಜಿಟಲ್ ನಕ್ಷೆಗಳನ್ನು ಸ್ಯಾಟಲೈಟ್ ಇಮೇಜಸ್‌ಗಳು ದಾಖಲಿಸುತ್ತಿದ್ದು, ಪ್ರಸ್ತುತ ಯುಎಸ್ ರಾಜ್ಯಗಳಲ್ಲಿ 15 ನೀರಿನ ನಿರ್ವಾಹಕರು ಕೃಷಿ ನೀರಿನ ಬಳಕೆಯನ್ನು ಟ್ರ್ಯಾಕ್ ಮಾಡಲು ಬಳಸುತ್ತಿದ್ದಾರೆ.

ವೆಬ್ ಪ್ರವೇಶ

ವೆಬ್ ಪ್ರವೇಶ

ಎರೇಫ್ಲಕ್ಸ್ ಈ ಮಾಹಿತಿಯನ್ನು ನೇರವಾಗಿ ರೈತರಿಗೆ ರವಾನಿಸುತ್ತಿದ್ದು ವೆಬ್ ಪ್ರವೇಶವನ್ನು ಹೊಂದಿರುವ ಯಾವುದೇ ಮೊಬೈಲ್ ಡಿವೈಸ್‌ಗಳಲ್ಲಿ ನೈಜ ಸಮಯದಲ್ಲಿ ನೀರು ಬಳಸುವ ನಕ್ಷೆಗಳನ್ನು ಪರಿಶೀಲಿಸಲು ಅವರನ್ನು ಅನುಮತಿಸುತ್ತದೆ.

ಸ್ಯಾಟಲೈಟ್ ಇಮೇಜರಿ

ಸ್ಯಾಟಲೈಟ್ ಇಮೇಜರಿ

ಭೂಮಿಯ ಪ್ರತೀ ಸ್ಕ್ವೇರ್ ಫೂಟ್‌ನಲ್ಲಿ ನೀರಿನ ಖರ್ಚನ್ನು ನಿರ್ವಹಿಸಲು ಸ್ಯಾಟಲೈಟ್ ಇಮೇಜರಿ ಚಿತ್ರವನ್ನು ಒದಗಿಸುತ್ತದೆ.

ಟ್ರ್ಯಾಕ್

ಟ್ರ್ಯಾಕ್

ವಾಟರ್ ಮ್ಯಾನೇಜರ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ಜಲ ಸಂರಕ್ಷಣಾ ಯೋಜನೆಗಳ ಪರಿಣಾಮವನ್ನು ಟ್ರ್ಯಾಕ್ ಮಾಡಬಹುದು.

ಹೊಸ ಮಟ್ಟದ ವಿವರ

ಹೊಸ ಮಟ್ಟದ ವಿವರ

ಗದ್ದೆಯಿಂದ ಗದ್ದೆಗೆ, ಬೆಳೆಯಿಂದ ಬೆಳೆಗೆ ಮತ್ತು ವರ್ಷದಿಂದ ವರ್ಷಕ್ಕೆ ಹೊಸ ಮಟ್ಟದ ವಿವರವನ್ನು ಒದಗಿಸುತ್ತದೆ.

ಲ್ಯಾಂಡ್‌ಸಾಟ್ ಸ್ಯಾಟಲೈಟ್‌

ಲ್ಯಾಂಡ್‌ಸಾಟ್ ಸ್ಯಾಟಲೈಟ್‌

ನಾಸಾದ ಲ್ಯಾಂಡ್‌ಸಾಟ್ ಸ್ಯಾಟಲೈಟ್‌ಗಳಿಂದ ಡೇಟಾ ಬಂದಿದ್ದು ಮಣ್ಣಿನಿಂದ ನೀರಿನ ಆವಿಯಾಗುವಿಕೆಯ ಮಟ್ಟವನ್ನು ಅಳತೆ ಮಾಡಲು ಇದು ನೀರಿನ ತಜ್ಞರನ್ನು ಅನುಮತಿಸುತ್ತದೆ.

ಬಾಷ್ಪ

ಬಾಷ್ಪ

ಅಂತೆಯೇ ಸಸ್ಯ ಮಟ್ಟಗಳಿಂದ ಬಾಷ್ಪವನ್ನು ಇದು ಅಳತೆ ಮಾಡುತ್ತದೆ.

Best Mobiles in India

English summary
A team of US scientists has developed a new technology that uses smartphone to track agricultural water use by allowing farmers to produce field-scale maps of water consumption.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X