ಇಂಟರ್ನೆಟ್‌ನಲ್ಲಿರುವ ಟಾಪ್ 10 ಉಚಿತ ಸೇವೆಗಳು

By Shwetha
|

ಇಂಟರ್ನೆಟ್ ಇಂದು ನಮ್ಮನ್ನು ಹೆಚ್ಚು ಬ್ಯುಸಿ ಇರುವಂತೆ ಮಾಡಿದೆ. ಫೇಸ್‌ಬುಕ್‌ನಲ್ಲಿ ದೀರ್ಘಕಾಲ ವ್ಯಯಿಸುವುದು, ವಾಟ್ಸಾಪ್‌ನಲ್ಲಿ ಪಠ್ಯ ಸಂದೇಶ ರವಾನೆ, ಫ್ಲಿಪ್‌ಕಾರ್ಟ್‌ನಲ್ಲಿ ಬಟ್ಟೆಗಳ ಖರೀದಿ ಹೀಗೆ ನಾವು ಇಂಟರ್ನೆಟ್ ಅನ್ನು ಬಳಸಿಕೊಂಡು ನಮ್ಮ ಜೀವನವನ್ನು ಇನ್ನಷ್ಟು ಸರಳ ಮತ್ತು ಸೌಲಭ್ಯೀಕರಣಗೊಳಿಸುತ್ತಿದ್ದೇವೆ.

ಇಂಟರ್ನೆಟ್ ನಿಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಸುವ ಕೆಲ ವಿಧಾನಗಳನ್ನು ನೀಡುತ್ತಿದ್ದು ಇವುಗಳು ಉಚಿತವಾಗಿವೆ ಮತ್ತು ತಪ್ಪದೇ ನಿಮ್ಮ ದೈನಂದಿನ ಜೀವನದಲ್ಲಿ ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಬನ್ನಿ ಅದು ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಇಮೇಲ್ ಐಡಿಗಳು

ಇಮೇಲ್ ಐಡಿಗಳು

ನಕಲಿ ಇಮೇಲ್ ಐಡಿಯನ್ನು ರಚಿಸುವ ಮೂಲಕ ನಿಮ್ಮ ಸ್ನೇಹಿತರನ್ನು ಮೂರ್ಖರನ್ನಾಗಿಸುವ ಮೋಜಿನ ಬಗ್ಗೆ ಆಲೋಚಿಸಿದ್ದೀರಾ? 10ಮಿನಿಟ್ ಮೇಲ್, ಗುರೆಲ್ಲಾ ಮೇಲ್ ನಿಮಗೆ ನಕಲಿ ಐಡಿ ರಚಿಸಲು ಸಹಾಯ ಮಾಡಲಿವೆ.

ಭಾಷಾ ತೊಂದರೆಗಳು

ಭಾಷಾ ತೊಂದರೆಗಳು

ಡ್ಯುಲಿಂಗೊ ಹೆಚ್ಚಿನ ಎಲ್ಲಾ ಭಾಷೆಗಳ ಮೇಲೆ ನಿಮಗೆ ತರಬೇತಿಯನ್ನು ನೀಡಲಿದ್ದು ಇದನ್ನು ಬಳಸಿ ಭಾಷೆಗಳ ಮೇಲೆ ನಿಪುಣತೆಯನ್ನು ನಿಮಗೆ ಸಾಧಿಸಿಕೊಳ್ಳಬಹುದು.

ಹಣ ಉಳಿಸುವ ವಿಧಾನ

ಹಣ ಉಳಿಸುವ ವಿಧಾನ

ದುಡ್ಡು ಉಳಿಸುವ ಯೋಜನೆ ನಿಮ್ಮ ಮನಸ್ಸಿನಲ್ಲಿದೆಯೇ? ಹಾಗಿದ್ದರೆ ಆನ್‌ಲೈನ್‌ನಲ್ಲಿ ಯಾವುದಾದರೂ ವಿನಾಯಿತಿಗಳು ದೊರೆಯಲಿದೆಯೇ ಎಂಬುದಾಗಿ ಹುಡುಕಾಡುತ್ತಿರಿ.

ಸಾವಿರ ಗಟ್ಟಲೆ ಡಾಕ್ಯುಮೆಂಟರಿ ವೀಕ್ಷಣೆ

ಸಾವಿರ ಗಟ್ಟಲೆ ಡಾಕ್ಯುಮೆಂಟರಿ ವೀಕ್ಷಣೆ

ಡಾಕ್ಯುಮೆಂಟರಿ ಹೆವನ್ ಈ ದಿಸೆಯಲ್ಲಿ ನಿಮಗೆ ಸಹಕಾರಿಯಾಗಲಿದೆ. ಸೈನ್ ಅಪ್ ಮಾಡುವುದರ ಮೂಲಕ ಸಾವಿರದಷ್ಟು ಡಾಕ್ಯುಮೆಂಟರಿಗಳ ವೀಕ್ಷಣೆಯನ್ನು ನಿಮಗೆ ಮಾಡಬಹುದು.

ಶಾಪಿಂಗ್ ಬಿಲ್‌ಗಳ ಮೇಲೆ ಕ್ಯಾಶ್ ಬ್ಯಾಕ್

ಶಾಪಿಂಗ್ ಬಿಲ್‌ಗಳ ಮೇಲೆ ಕ್ಯಾಶ್ ಬ್ಯಾಕ್

ನಿಮ್ಮ ಶಾಪಿಂಗ್ ಬಿಲ್‌ಗಳ ಮೇಲೆ ವಿನಾಯಿತಿ ದೊರಕುವುದು ಎಂದರೆ ಅದು ಖುಷಿಯ ವಿಚಾರವಲ್ಲವೇ? ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಅಮೆಜಾನ್ ಬಹಳಷ್ಟು ರಿಯಾಯಿತಿ ಆಫರ್‌ಗಳನ್ನು ಬಳಕೆದಾರರಿಗಾಗಿ ನೀಡುತ್ತಿದ್ದು ನೀವು ಅವುಗಳ ಪ್ರಯೋಜವನ್ನು ಪಡೆದುಕೊಳ್ಳಬಹುದು.

ಕರೆ ಮಿಸ್ ಮಾಡಿಕೊಳ್ಳಬೇಡಿ

ಕರೆ ಮಿಸ್ ಮಾಡಿಕೊಳ್ಳಬೇಡಿ

ಪುಶ್ ಬುಲೆಟ್ ನಿಮ್ಮ ಮೊಬೈಲ್ ಅಧಿಸೂಚನೆಗಳನ್ನು ಪಿಸಿಗೆ ಸಿಂಕ್ ಮಾಡುತ್ತದೆ ಮತ್ತು ನೀವು ಎಷ್ಟು ಬ್ಯುಸಿಯಾಗಿದ್ದರೂ ಇದು ನಿಮಗೆ ಸಂದೇಶಗಳನ್ನು ರವಾನಿಸುತ್ತಲೇ ಇರುತ್ತದೆ.

24x7 ಚಿಕಿತ್ಸೆ

24x7 ಚಿಕಿತ್ಸೆ

ನಿಮ್ಮ ನಿತ್ಯದ ಬೇಸರಗಳನ್ನು ಹೊರಹಾಕುವ ಸಂಗಾತಿಯಾಗಿ 7cups ಸಹಕಾರಿಯಾಗಲಿದೆ. ಇಲ್ಲಿ ನಿಮಗೆ ವೃತ್ತಿನಿರತ ಸಲಹೆಗಾರರು ದೊರಕಲಿದ್ದು ನಿಮ್ಮೆಲ್ಲಾ ದುಗುಡಗಳನ್ನು ಅವರೊಂದಿಗೆ ಹಂಚಿಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದು.

 ಅಕ್ಷರಗಳಾಟ

ಅಕ್ಷರಗಳಾಟ

ನಿಮ್ಮ ಪಿಸಿ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಬಗೆಯ ಅಕ್ಷರಗಳನ್ನು (ಫಾಂಟ್) ಬಳಸಿ ಬೇಸರಗೊಂಡಿರುವಿರಾ? ಲೋಸ್ಟ್ ಟೈಪ್ ನಿಮಗೆ ಬಗೆ ಬಗೆಯ ಫಾಂಟ್‌ಗಳನ್ನು ಒದಗಿಸುವಲ್ಲಿ ನೆರವುಕಾರಿಯಾಗಿದೆ.

ಫೋಟೋ ಎಡಿಟ್

ಫೋಟೋ ಎಡಿಟ್

ಬಳಕೆದಾರರಿಗೆ ಹೆಚ್ಚಿನ ಫೋಟೋ ಎಡಿಟ್ ಸಾಫ್ಟ್‌ವೇರ್‌ಗಳು ಲಭ್ಯವಿದ್ದು ಪಿಕ್ಸಲರ್ ಇದರಲ್ಲಿ ಒಂದಾಗಿದೆ.

ಹಳೆಯ ಆಟಗಳನ್ನು ಆಡುವುದು

ಹಳೆಯ ಆಟಗಳನ್ನು ಆಡುವುದು

ನಿಮ್ಮ ಹಳೆಯ ಶಾಲಾ ಕಾಲದ ಆಟಗಳನ್ನು ಆಡಬೇಕೆಂದಿರುವಿರಾ? ನೆಸ್‌ಬಾಕ್ಸ್ ನಿಮಗೆ ಶಾಲಾ ಕಾಲದ ಆಟಗಳನ್ನು ಆಡಲು ನೆರವನ್ನು ನೀಡುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸ್ಮಾರ್ಟ್‌ಫೋನ್ ಅನ್ನು ಮೌಸ್, ಕೀಬೋರ್ಡ್‌ನಂತೆ ಬಳಸುವುದು ಹೇಗೆ?</a> <br /><a href=ಲ್ಯಾಪ್‌ಟಾಪ್‌ ಬ್ಯಾಟರಿ ರಹಸ್ಯಗಳು ನಿಮಗೆಷ್ಟು ಗೊತ್ತು?
ಟ್ರೂಕಾಲರ್ ಆಪ್‌ನಲ್ಲಿ ಯಾರು ತಿಳಿಯದ ರಹಸ್ಯ ಫೀಚರ್‌ಗಳು
ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು:ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್" title="ಸ್ಮಾರ್ಟ್‌ಫೋನ್ ಅನ್ನು ಮೌಸ್, ಕೀಬೋರ್ಡ್‌ನಂತೆ ಬಳಸುವುದು ಹೇಗೆ?
ಲ್ಯಾಪ್‌ಟಾಪ್‌ ಬ್ಯಾಟರಿ ರಹಸ್ಯಗಳು ನಿಮಗೆಷ್ಟು ಗೊತ್ತು?
ಟ್ರೂಕಾಲರ್ ಆಪ್‌ನಲ್ಲಿ ಯಾರು ತಿಳಿಯದ ರಹಸ್ಯ ಫೀಚರ್‌ಗಳು
ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು:
ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್" loading="lazy" width="100" height="56" />ಸ್ಮಾರ್ಟ್‌ಫೋನ್ ಅನ್ನು ಮೌಸ್, ಕೀಬೋರ್ಡ್‌ನಂತೆ ಬಳಸುವುದು ಹೇಗೆ?
ಲ್ಯಾಪ್‌ಟಾಪ್‌ ಬ್ಯಾಟರಿ ರಹಸ್ಯಗಳು ನಿಮಗೆಷ್ಟು ಗೊತ್ತು?
ಟ್ರೂಕಾಲರ್ ಆಪ್‌ನಲ್ಲಿ ಯಾರು ತಿಳಿಯದ ರಹಸ್ಯ ಫೀಚರ್‌ಗಳು
ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು:
ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

Best Mobiles in India

English summary
Here's are a list of those 10 things that you should take advantage off. Oh yes, are they are Free.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X