ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಭುತ ಕೊಡುಗೆಗಳು

By Shwetha
|

ಅಂಗವಿಕಲರು ಕೂಡ ಸಾಮಾನ್ಯರಂತೆ ಬಾಳುವುದು ಇಂದಿನ ತಾಂತ್ರಿಕ ಯುಗದಲ್ಲಿ ಕಷ್ಟದ ವಿಚಾರವಲ್ಲ. ಹೌದು ಕೆಲವೊಂದು ತಾಂತ್ರಿಕ ಉಪಕರಣಗಳು ಇಂದಿನ ಆಧುನಿಕ ಯುಗದಲ್ಲಿ ಲಭ್ಯವಾಗುತ್ತಿದ್ದು ದೈಹಿಕ ನ್ಯೂನತೆ ಉಳ್ಳವರಿಗೆ ಈ ಉಪಕರಣಗಳು ನಿಜಕ್ಕೂ ವರದಾಯಕ ಎಂದೆನಿಸಿದೆ.

ಬನ್ನಿ ಇಂದಿನ ಲೇಖನದಲ್ಲಿ ಆ ಉಪಕರಣಗಳು ಮತ್ತು ಅವುಗಳ ವಿಶೇಷತೆಗಳನ್ನು ಅರಿತುಕೊಳ್ಳೋಣ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ಇದೊಂದು ಇಲೆಕ್ಟ್ರಿಕ್ ಕಾರು ಆಗಿದ್ದು ವೀಲ್‌ಚೇರ್‌ನಲ್ಲಿದ್ದುಕೊಂಡೇ ಕಾರು ಚಾಲಕರು ಈ ಗಾಡಿಯನ್ನು ಓಡಿಸಬಹುದಾಗಿದೆ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ದೈಹಿಕ ನ್ಯೂನತೆ ಉಳ್ಳವರಿಗಾಗಿ ಈ ಬೆಲ್ಟ್ ಅನ್ನು ಸಿದ್ಧಪಡಿಸಲಾಗಿದ್ದು ಇದು ವೈರ್‌ಲೆಸ್ ಮುಖಾಂತರ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯ ಪಡೆದುಕೊಂಡಿದೆ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ಅಂಧರಿಗಾಗಿ ಈ ಸ್ಮಾರ್ಟ್‌ಫೋನ್ ಅನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದ್ದು ಇದು ಸಂದೇಶಗಳನ್ನು ಪಡೆದುಕೊಳ್ಳಲಿದೆ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ಇದನ್ನು ಬಳಸುವ ಬಳಕೆದಾರ ಕೈಗಳ ಸಹಾಯವಿಲ್ಲದೆ ಕಂಪ್ಯೂಟರ್ ಅನ್ನು ಆಪರೇಟ್ ಮಾಡಬಹುದಾಗಿದೆ. ಬ್ಯಾಟರಿ ಚಾಲಿತ ಲೇಸರ್ ಪಾಯಿಂಟರ್ ಗ್ಲಾಸ್ ಅಥವಾ ಹೆಡ್‌ಬ್ಯಾಂಡ್ ಬಳಸಿ ಇದನ್ನು ಉಪಯೋಗಿಸಬಹುದು.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ಇದನ್ನು ತಲೆಗೆ ಧರಿಸಿ, ಬಣ್ಣಗಳನ್ನು ಗುರುತಿಸಬಹುದಾಗಿದೆ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ಕಣ್ಣಿನ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಈ ಡಿವೈಸ್ ಬಳಸಿ ಕಂಪ್ಯೂಟರೀಕರಣ, ಟಿವಿ ವೀಕ್ಷಣೆ, ಪುಸ್ತಕ ಓದುವುದು ಮೊದಲಾದ ಕ್ರಿಯೆಗಳನ್ನು ಮಾಡಬಹುದಾಗಿದೆ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ಇದೊಂದು ಡಿಸ್‌ಪ್ಲೇಯಾಗಿದ್ದು, ಕಂಪ್ಯೂಟರ್ ಪರದೆಯಲ್ಲಿರುವ ವಿಷಯವನ್ನು ಗ್ರಹಿಸಿ ನಂತರ ಅದನ್ನು ಬ್ರೈಲ್ ಅಕ್ಷರಗಳನ್ನಾಗಿ ಪರಿವರ್ತಿಸುತ್ತದೆ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ಮೆಟ್ಟಿಲುಗಳಲ್ಲಿ ಸಲೀಸಾಗಿ ಈ ವೀಲ್‌ಚೇರ್ ಅನ್ನು ಬಳಸಬಹುದಾಗಿದ್ದು ಇದು ತನ್ನನ್ನು ತಾನೇ ನಿಯಂತ್ರಿಸುವ ತಾಕತ್ತನ್ನು ಪಡೆದುಕೊಂಡಿದೆ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ನ್ಯೂನತೆ ಉಳ್ಳವರು ಮನೆಯನ್ನು ಸ್ವಚ್ಛಗೊಳಿಸಲು ಈ ಐರೊಬೋಟ್ ಅನ್ನು ಬಳಸಬಹುದಾಗಿದ್ದು ಅವರಿಗೆ ಇದು ನೆರವಾಗಲಿದೆ.

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ವಿಕಲಾಂಗರಿಗಾಗಿ ಟೆಕ್ ಜಗತ್ತಿನ 10 ಅದ್ಬುತ ಕೊಡುಗೆಗಳು

ಇದು ಕೂಡ ಕೈಗಳಿಲ್ಲದವರಿಗೆ ಹೆಚ್ಚುವರಿ ಕೈ ಜೋಡಣೆಯ ಶಕ್ತಿಯನ್ನು ಒದಗಿಸಲಿದ್ದು ನಿಜಕ್ಕೂ ತಂತ್ರಜ್ಞಾನದ ಒಂದು ಅದ್ಭುತ ಎಂದೆನಿಸಲಿದೆ.

Best Mobiles in India

English summary
This article tells about 10 Ingenious Inventions for People With Disabilities.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X