ಯುಎಸ್ ತಿಜೋರಿಯನ್ನೇ ಮೀರಿಸಿದ ಆಪಲ್ ಗಳಿಕೆ

By Shwetha
|

ವಿಶ್ವದಲ್ಲೇ ತನ್ನ ಐಫೋನ್ ಶ್ರೇಣಿಯನ್ನು ಆರಂಭಿಸಿ ಫೋನ್ ಬಳಕೆದಾರರಿಗೆ ಹೊಸ ಜಗತ್ತನ್ನೇ ತೋರಿದ ಆಪಲ್ ಎಂಬ ಕ್ಯುಪರ್ಟಿನೋ ದೈತ್ಯ ಸಾಧನೆಯ ನಿಜವಾದ ಹರಿಕಾರ ಎಂಬ ಬಣ್ಣನೆಗೆ ಸಲ್ಲುವವರು. ಹಲವಾರು ಏಳು ಬೀಳುಗಳನ್ನು ಕಾಣುತ್ತಲೇ ವಿಶ್ವದಲ್ಲೇ ಅಗ್ರಗಣ್ಯನೆಂಬ ಪಟ್ಟಕ್ಕೆ ಭಾಜನರಾದ ಈ ಯಶಸ್ಸಿ ಕಂಪೆನಿ ತನ್ನ ಹಲವಾರು ಸಾಧನೆಗಳ ಮೂಲಕ ಯಶಸ್ಸಿನ ಕಿರೀಟವನ್ನು ಶಿರಕ್ಕೆ ಅಲಂಕರಿಸಲಿದೆ.

[ಓದಿರಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?]

ಬನ್ನಿ ಇಷ್ಟೊಂದು ಅದ್ಭುತಗಳನ್ನು ಯಶಸ್ಸಿನ ಮೆಟ್ಟಿಲನ್ನು ಏರಿರುವ ಕ್ಯುಪರ್ಟಿನೊ ದೈತ್ಯನ ಕಥೆಯನ್ನು ಇಂದಿನ ಲೇಖನದಲ್ಲಿ ನಾವು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ.

ಐಪ್ಯಾಡ್ ರೆಟೀನಾ ಡಿಸ್‌ಪ್ಲೇ

ಐಪ್ಯಾಡ್ ರೆಟೀನಾ ಡಿಸ್‌ಪ್ಲೇ

ಐಪ್ಯಾಡ್‌ನ ರೆಟೀನಾ ಡಿಸ್‌ಪ್ಲೇಯನ್ನು ಮೂಲತಃ ಸ್ಯಾಮ್‌ಸಂಗ್ ತಯಾರಿಸಿದೆ.

ಧೂಮಪಾನಕ್ಕೆ ಬ್ರೇಕ್

ಧೂಮಪಾನಕ್ಕೆ ಬ್ರೇಕ್

ಆಪಲ್ ಕಂಪ್ಯೂಟರ್ ಬಳಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.

ಆಪಲ್ ಉದ್ಯೋಗಿಗಳು

ಆಪಲ್ ಉದ್ಯೋಗಿಗಳು

ವಿಶ್ವದಲ್ಲೇ ಆಪಲ್ 80,000 ಉದ್ಯೋಗಿಗಳನ್ನು ಹೊಂದಿದೆ.

ಆಪಲ್ ಉದ್ಯೋಗಿಗಳ ಸಂಬಳ

ಆಪಲ್ ಉದ್ಯೋಗಿಗಳ ಸಂಬಳ

ಆಪಲ್ ಉದ್ಯೋಗಿಗಳು ವರ್ಷಕ್ಕೆ $125,000 ವನ್ನು ಗಳಿಸುತ್ತಾರಂತೆ.

ಐಫೋನ್ ಮಾರಾಟ

ಐಫೋನ್ ಮಾರಾಟ

ಆಪಲ್ 2012 ರಲ್ಲಿ 340,000 ಐಫೋನ್‌ಗಳನ್ನು ದಿನಕ್ಕೆ ಮಾರಾಟ ಮಾಡಿದೆ.

ಆಪಲ್ ಗಳಿಕೆ

ಆಪಲ್ ಗಳಿಕೆ

ಆಪಲ್ ಪ್ರತಿ ನಿಮಿಷಕ್ಕೆ $300,000 ಅನ್ನು ಗಳಿಸುತ್ತದಂತೆ.

ಆಪಲ್ ಶೇರ್

ಆಪಲ್ ಶೇರ್

ಆಪಲ್‌ನ ಸಹ ಸ್ಥಾಪಕರು ತನ್ನೆಲ್ಲಾ ಶೇರ್‌ಗಳನ್ನು $800 ಕ್ಕೆ ಮಾರಾಟ ಮಾಡಿದ್ದಾರೆ. ಇಂದು ಅದು $35 ಬಿಲಿಯನ್ ಮೌಲ್ಯದ್ದಾಗಿದೆ.

ಸಿರಿ ವಿಶೇಷತೆ

ಸಿರಿ ವಿಶೇಷತೆ

ನೀವು ಸಿರಿಗೆ ಹೇಳುವ ಪ್ರತಿಯೊಂದು ಆಪಲ್‌ಗೆ ಕಳುಹಿಸಲಾಗುತ್ತದೆ. ಆಪಲ್ ಅದನ್ನು ವಿಶ್ಲೇಷಿಸಿ ಮತ್ತು ಅದನ್ನು ಸಂಗ್ರಹಿಸುತ್ತದೆ.

ಯುಎಸ್ ಭಂಡಾರಕ್ಕಿಂತಲೂ ಆಪಲ್ ಉತ್ಪತ್ತಿ ಅಧಿಕ

ಯುಎಸ್ ಭಂಡಾರಕ್ಕಿಂತಲೂ ಆಪಲ್ ಉತ್ಪತ್ತಿ ಅಧಿಕ

ಯುಎಸ್‌ ಭಂಡಾರಕ್ಕಿಂತಲೂ ಆಪಲ್ ಉತ್ಪತ್ತಿ ಅಧಿಕವಾಗಿದೆ.

ಮೈಕ್ರೋಸಾಫ್ಟ್‌ಗಿಂತಲೂ ಹೆಚ್ಚಳ

ಮೈಕ್ರೋಸಾಫ್ಟ್‌ಗಿಂತಲೂ ಹೆಚ್ಚಳ

ಮೈಕ್ರೋಸಾಫ್ಟ್ ನೀಡುವ ಕೊಡುಗೆಗಿಂತಲೂ ಆಪಲ್ ಐಫೋನ್ ಹೆಚ್ಚು ಮಾರಾಟವನ್ನು ಹೊಂದಿದೆ.

Best Mobiles in India

English summary
Apple is considered as one of the tech giant in the world. Today we are describing some interesting facts about apple.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X