ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

By Shwetha
|

ತಂತ್ರಜ್ಞಾನ ಮಾರುಕಟ್ಟೆಯಲ್ಲಿ ದೊಡ್ಡಣ್ಣನೆಂದೇ ಖ್ಯಾತಿವೆತ್ತಿರುವ ಆಪಲ್ ಇತರೆ ಮಹಾನ್ ಕಂಪೆನಿಗಳಿಗಿಂತ ಗುಣಮಟ್ಟ ಆದಾಯ ಪ್ರೇಕ್ಷಕರು ಹೀಗೆ ಎಲ್ಲದರಲ್ಲೂ ಮುಂದಿದೆ. ಆಪಲ್ ಫೋನ್‌ಗಳಿಗಿರುವ ಮಾನ್ಯತೆ, ಬೇಡಿಕೆ ಇದು ಮಾರುಕಟ್ಟೆಯಲ್ಲಿ ಗಳಿಸಿಕೊಂಡಿರುವ ಗ್ರೇಸ್ ಇದೆಲ್ಲವನ್ನೂ ನೋಡುವಾಗ ಆಪಲ್‌ನ ಬೊಕ್ಕಸವನ್ನು ನಮಗೆ ಊಹಿಸಬಹುದಾಗಿದೆ.

ಇದನ್ನೂ ಓದಿ: ರೂ 20,000 ಕ್ಕೆ ಅತಿನಿರೀಕ್ಷಿತ ಶ್ಯೋಮಿ ಎಮ್ಐ4: ಟಾಪ್ 10 ಕಮಾಲು

ಇಂದಿನ ಲೇಖನದಲ್ಲಿ ಆಪಲ್ ಇತರ ಕಂಪೆನಿಗಳಿಗಿಂತ ಆದಾಯದಲ್ಲಿ ಎಷ್ಟು ಮುಂದಿದೆ ಎಂಬುದನ್ನು ಕುರಿತ ಲೆಕ್ಕಾಚಾರವನ್ನು ಇಲ್ಲಿ ನೀಡುತ್ತಿದ್ದೇವೆ. ತನ್ನ ಐಫೋನ್‌ಗಳ ಮಾರಾಟದಿಂದಲೇ ಆಪಲ್ ಮಾಡಿರುವ ಸಾಧನೆ ನಿಜಕ್ಕೂ ನಮ್ಮನ್ನು ಬೆಕ್ಕಸಬೆರಗಾಗಿಸುತ್ತದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಐಫೋನ್‌ನಿಂದ ಆಪಲ್ ಗಳಿಸಿರುವ ತ್ರೈಮಾಸಿಕ ಆದಾಯ $51.2 ಬಿಲಿಯನ್ ಇದು ಯಾಹೂನ ಸಂಪೂರ್ಣ ಮಾರುಕಟ್ಟೆ ಆದಾಯವಾದ $45.5 ಬಿಲಿಯನ್‌ಗಿಂತಲೂ ಹೆಚ್ಚು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಗೂಗಲ್‌ನ 2014 ರ ಮೂರನೇ ತ್ರೈಮಾಸಿಕ ಒಟ್ಟು ಆದಾಯವಾದ $16.5 ಬಿಲಿಯನ್‌ಗಿಂತಲೂ ಮೂರು ಪಟ್ಟು ಅಧಿಕ ಆದಾಯವನ್ನು ಆಪಲ್ ಐಫೋನ್ ಗಳಿಸಿಕೊಂಡಿದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಕಳೆದ ತ್ರೈಮಾಸಿಕ ಆದಾಯವಾದ $26.5 ಬಿಲಿಯನ್‌ಗಿಂತಲೂ ಆಪಲ್‌ನ ಐಫೋನ್ ಆದಾಯ ಎರಡು ಪಟ್ಟು ಅಧಿಕವಾಗಿದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಮೈಕ್ರೋಸಾಫ್ಟ್‌ನ ನೋಕಿಯಾ ವ್ಯವಹಾರಕ್ಕಿಂತಲೂ ಆಪಲ್ 74.5 ಮಿಲಿಯನ್ ಯೂನಿಟ್‌ಗಳನ್ನು 7 ಪಟ್ಟು ಹೆಚ್ಚು ಮಾರಾಟ ಮಾಡಿದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

2011 ರಲ್ಲಿ 74.5 ಮಿಲಿಯನ್ ಐಫೋನ್‌ಗಳನ್ನು ಆಪಲ್ ಮಾರಾಟ ಮಾಡಿದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ನೆಟ್‌ಫ್ಲಿಕ್ಸ್‌ಗಿಂತಲೂ ಐಫೋನ್ ಮುಂದಿದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಐಬಿಎಮ್‌ನ್ನೂ ಕೊಂಡುಕೊಳ್ಳುವ ತಾಕತ್ತನ್ನು ಹೊಂದಿದ್ದು ಇದು $178 ಬಿಲಿಯನ್ ದುಡ್ಡನ್ನು ಹೊಂದಿದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಇನ್ನು ಆಪಲ್ ಫೋರ್ಡ್, ಜಿಎಮ್ ಮತ್ತು ತೆಲ್ಸಾವನ್ನು ಖರೀದಿಸಿದ ನಂತರವೂ $41.3 ಬಿಲಿಯನ್ ಅನ್ನು ಉಳಿಸಿಕೊಳ್ಳುತ್ತದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಕಳೆದ ತ್ರೈಮಾಸಿಕದ ಸಮಯದಲ್ಲಿ ಆಪಲ್ 21.4 ಮಿಲಿಯನ್ ಐಪ್ಯಾಡ್‌ಗಳನ್ನು ಮಾರಾಟ ಮಾಡಿದೆ.

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್ ಹೆಚ್ಚು ಸಿರಿವಂತ ಕಂಪೆನಿ ಎಂಬುದಕ್ಕೆ 10 ಕಾರಣಗಳು

ಆಪಲ್‌ನ ಐಪ್ಯಾಡ್ ಆದಾಯ ಕೇವಲ $9 ಬಿಲಿಯನ್ ಆಗಿದ್ದು, ಗೋಪ್ರೊವನ್ನು ಖರೀದಿಸಬಹುದಾದ ತಾಕತ್ತನ್ನು ಹೊಂದಿದೆ.

Best Mobiles in India

English summary
This article tells about Apples revenue details in a simple manner. These revenues are higher than other same tech companies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X