ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

By Shwetha
|

ತಂತ್ರಜ್ಞಾನದ ಬಳಕೆ ಅಭಿವೃದ್ಧಿಯ ಸೂಚನೆಯಾಗಿದೆ. ಆದರೆ ಇದರ ಹೆಚ್ಚಿನ ಬಳಕೆ ಅನೇಕ ತೊಂದರೆಗಳನ್ನುಂಟುಮಾಡಬಹುದು ಎಂಬುದು ಸಂಶೋಧನೆಗಳು ಇದೀಗ ದೃಢಪಡಿಸಿವೆ.

ಇದನ್ನೂ ಓದಿ: ಐಫೋನ್ ಬ್ಯಾಟರಿ ಸಮಸ್ಯೆಯೇ ಇಲ್ಲಿದೆ ಪರಿಹಾರ

ಇವುಗಳು ದೇಹದ ಅಂದಕ್ಕೆ ಉಂಟುಮಾಡುವ ತೊಂದರೆಗಳಲ್ಲದೆ ಅನೇಕ ಹೊಸ ರೀತಿಯ ಅಡ್ಡಪರಿಣಾಮಗಳನ್ನು ಬಳಕೆಯಿಂದ ಮಾಡುತ್ತಿವೆ. ನಮ್ಮ ಜೀವನದ ಬಹುಭಾಗವನ್ನು ಸುಲಭಗೊಳಿಸಿರುವ ತಂತ್ರಜ್ಞಾನ ರೋಗವನ್ನೂ ಕೊಡುಗೆಯಾಗಿ ನೀಡಿದೆ. ಇಂದಿನ ಲೇಖನದಲ್ಲಿ ತಂತ್ರಜ್ಞಾನ ನಮಗೆ ಕೊಡಮಾಡಿರುವ ಸಮಸ್ಯೆಗಳನ್ನು ಕುರಿತು ತಿಳಿದುಕೊಳ್ಳೋಣ.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಜಿಪಿಎಸ್‌ನ ಹೆಚ್ಚುವರಿ ಬಳಕೆ ನಮ್ಮಲ್ಲಿ ಹೊಸತನವನ್ನು ಉಂಟುಮಾಡಿದ್ದರೂ ಇದರ ಪರಿಣಾಮ ತುಂಬಾ ಗಂಭೀರವಾಗಿದೆ.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಲೈವ್ ಟಿವಿಯನ್ನು ಹೆಚ್ಚು ಕಾಲ ವೀಕ್ಷಿಸಲು ಸಾಧ್ಯವಿಲ್ಲ. ಇನ್ನು ಇದನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ವಿರಾಮದ ಮಾತಂತೂ ಇಲ್ಲಿ ನಡೆಯುವುದು ಸಾಧ್ಯವೇ ಇಲ್ಲ.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಇ ಬುಕ್ ಓದಿಗೆ ಹೆಚ್ಚಿನ ಬ್ಯಾಟರಿ ವಿನಿಯೋಗವಾಗುತ್ತಿದೆ.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಇಂಟರ್ನೆಟ್ ಅನ್ನು ಬಳಸಿ ಬಳಸಿ ಅದನ್ನು ಎಷ್ಟು ಬಲವಾಗಿ ನಂಬಿದ್ದೇವೆಂದರೆ ಅದನ್ನು ಬಿಟ್ಟು ಇರಲಾರೆವು ಎಂಬ ಹಂತಕ್ಕೆ ನಾವು ತಲುಪಿದ್ದೇವೆ.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಆನ್‌ಲೈನ್‌ನಲ್ಲಿ ನಾವು ಮಾಡುವ ಶಾಪಿಂಗ್ ಸಮಯವನ್ನು ಉಳಿಸುತ್ತದೆ ನಿಜ. ಆದರೆ ಇದು ಮಾಡುವ ತೊಂದರೆ ಉತ್ಪನ್ನಗಳ ಗುಣಮಟ್ಟದಲ್ಲಿ ತೊಂದರೆ ಇಲ್ಲವೇ ಸರಿಯಾದ ಸಮಯಕ್ಕೆ ಉತ್ಪನ್ನಗಳನ್ನು ವಿತರಿಸದೇ ಇರುವುದು ಮೊದಲಾದವು.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಸ್ವಯಂಚಾಲಿತ ಪಾವತಿ ವ್ಯವಸ್ಥೆಗಳೂ ಕೂಡ ತಂತ್ರಜ್ಞಾನದ ತೊಡಕಾಗಿವೆ.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಒಂದು ಕಪ್ ಕಾಫಿಗಾಗಿ 30 ಸೆಕೆಂಡುಗಳ ಕಾಲ ವ್ಯಯಿಸುವುದು ಎಂದರೆ ಸುಮ್ಮನೆ ಅಲ್ಲ. ಕಾಫಿ ಮೇಕರ್‌ನಲ್ಲಿ ಕಾಫಿ ತಯಾರಿಸುವೂ ಸಮಯದ ನಷ್ಟವಾಗಿದೆ.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಆಕಾಶದಲ್ಲಿ ಮೋಡ ಮುಸುಕಿದ ವಾತಾವರಣ ಇದ್ದಲ್ಲಿ ಸ್ಯಾಟಲೈಟ್ ರೇಡಿಯೊ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕಿಂತ ಸ್ಥಳೀಯ ರೇಡಿಯೊವನ್ನು ಆಲಿಸುವುದೇ ಅತ್ಯುತ್ತಮವಾಗಿದೆ.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಜಾಹೀರಾತುಗಳ ಸಮಯದಲ್ಲಿ ಲೈಟ್ ಆಗಿ ಬಿಯರ್ ಸೇವಿಸುವುದು.

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ!!!

ಸಂದೇಶ ರಚನೆ ಕೂಡ ತಂತ್ರಜ್ಞಾನ ಕೊಡುಗೆಯಾಗಿ ನೀಡಿರುವ ಅಪಾಯವಾಗಿದೆ ಎಂದು ಲೇಖಕರು ತಿಳಿಸುತ್ತಾರೆ.

Best Mobiles in India

English summary
This article tells about 10 New Problems Technology Gave Us.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X