ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

By Shwetha
|

ಸ್ಮಾರ್ಟ್‌ಫೋನ್‌ನಲ್ಲಿ ಓಎಸ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆಪಲ್‌ನಲ್ಲಿ ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಲಾಲಿಪಪ್, ಕಿಟ್‌ಕ್ಯಾಟ್, ಜೆಲ್ಲಿಬೀನ್‌ಗಳು ಪ್ರಮುಖವಾಗಿದೆ. ಐಓಎಸ್ ಕೇವಲ ಆಪಲ್‌ನಲ್ಲಿ ಬಳಕೆಯಾಗುತ್ತಿದ್ದರೆ ಆಂಡ್ರಾಯ್ಡ್‌ನಲ್ಲಿ ಮೇಲೆ ತಿಳಿಸಿದ ಓಎಸ್‌ಗಳು ಕಾರ್ಯನಿರ್ವಹಿಸುತ್ತವೆ.

ಇದನ್ನೂ ಓದಿ: ರೂ 20,000 ಕ್ಕೆ ಅತಿನಿರೀಕ್ಷಿತ ಶ್ಯೋಮಿ ಎಮ್ಐ4: ಟಾಪ್ 10 ಕಮಾಲು

ಇಂದಿನ ಲೇಖನದಲ್ಲಿ ಐಓಎಸ್ ಮತ್ತು ಆಂಡ್ರಾಯ್ಡ್‌ನ ಅತ್ಯಾಧುನಿಕ ಓಎಸ್ ಲಾಲಿಪಪ್‌ಗಿರುವ ವ್ಯತ್ಯಾಸ ಹಾಗೂ ಆಪಲ್‌ಗಿಂತ ಆಂಡ್ರಾಯ್ಡ್ ಏಕೆ ಭಿನ್ನ ಮತ್ತು ಬಳಕೆಯಲ್ಲಿ ಏಕೆ ಸರಳವಾಗಿದೆ ಎಂಬುದನ್ನು ಅರಿತುಕೊಳ್ಳೋಣ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಫೋನ್‌ಗಿಂತಲೂ ಆಂಡ್ರಾಯ್ಡ್ ಫೋನ್‌ಗಳು ಅಧಿಕ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಬರುತ್ತದೆ. ಆಂಡ್ರಾಯ್ಡ್ ಫೋನ್‌ಗಳು ಮೈಕ್ರೋ ಎಸ್‌ಡಿ ಕಾರ್ಡ್‌ಗಳನ್ನು ಹೊಂದಿರುವುದರಿಂದ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಆಂಡ್ರಾಯ್ಡ್ ಫೋನ್‌ನಲ್ಲಿ ಬ್ಯಾಟರಿಯನ್ನು ಹೊರತೆಗೆಯಬಹುದು ಆದರೆ ಐಫೋನ್‌ನಲ್ಲಿ ಇದು ಸಾಧ್ಯವಿಲ್ಲದ ಮಾತು.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ವಿವಿಧ ಆಂಡ್ರಾಯ್ಡ್ ಫೋನ್‌ಗಳನ್ನು ರಿಮೋಟ್ ಕಂಟ್ರೋಲ್‌ನಂತೆ ಬಳಸಬಹುದಾಗಿದೆ ಏಕೆಂದರೆ ಅವುಗಳು ಮೇಲ್ಭಾಗದಲ್ಲಿ ಬ್ಲಾಸ್ಟರ್‌ಗಳನ್ನು ಹೊಂದಿವೆ. ಆದರೆ ಐಫೋನ್‌ಗಳಲ್ಲಿ ಹೀಗೆ ಮಾಡಲಾಗುವುದಿಲ್ಲ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಆಂಡ್ರಾಯ್ಡ್ ಫೈಲ್‌ಗಳನ್ನು, ಡೌನ್‌ಲೋಡ್ ಮಾಡಿದ ಚಿತ್ರಗಳನ್ನು ಬೇರೆಯದೇ ಫೋಲ್ಡರ್‌ಗಳಲ್ಲಿ ತೆಗೆದಿರಿಸಬಹುದಾಗಿದೆ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ನೀವು ಹಾಡನ್ನು ಎಲ್ಲಿಂದ ಡೌನ್‌ಲೋಡ್ ಮಾಡಿದರೂ ಆಂಡ್ರಾಯ್ಡ್‌ನಲ್ಲಿ ಸಂಗೀತವನ್ನು ಆಲಿಸಬಹುದು ಆದರೆ ಐಫೋನ್‌ನಲ್ಲಿ ಐಟ್ಯೂನ್ಸ್ ಅಗತ್ಯವಿದೆ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ನಿಮ್ಮ ಫೋನ್ ಚಾರ್ಜ್ ಮಾಡಲು ಮೈಕ್ರೋ ಯುಎಸ್‌ಬಿಯನ್ನು ಬಳಸಬಹುದಾಗಿದೆ. ಆದರೆ ಆಪಲ್ ಫೋನ್‌ನಲ್ಲಿ ನಿಖರವಾದ "ಲೈಟ್ನಿಂಗ್" ಕೇಬಲ್ ಅಗತ್ಯವಿದೆ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಗೂಗಲ್ ಅಪ್ಲಿಕೇಶನ್ ಸ್ಟೋರ್ ತನ್ನದೇ ವೆಬ್‌ಸೈಟ್‌ಗಳಿಂದ ನೇರವಾಗಿ ಫೋನ್‌ಗೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ ಆದರೆ ಐಫೋನ್‌ನಲ್ಲಿ ಐಟ್ಯೂನ್ಸ್ ಅಥವಾ ಅಪ್ಲಿಕೇಶನ್ ಸ್ಟೋರ್ ಅನ್ನು ಲಾಂಚ್ ಮಾಡಿ ನಂತರವೇ ಅಪ್ಲಿಕೇಶನ್ ಡೌನ್‌ಲೋಡ್ ಹಾಗೂ ಇನ್‌ಸ್ಟಾಲ್ ಮಾಡಬಹುದಾಗಿದೆ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಆಂಡ್ರಾಯ್ಡ್ ಚಾಲನೆಯಿರುವ ಟ್ಯಾಬ್ಲೆಟ್‌ನೊಂದಿಗೆ ಮಾಹಿತಿಯನ್ನು ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬಹುದು. ಮತ್ತು ಬಹು ಬಳಕೆದಾರ ಖಾತೆಯನ್ನು ನೀವು ಹೊಂದಿಸಬಹುದಾಗಿದೆ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಆಪಲ್ ಫೋನ್‌ನಲ್ಲಿರುವ ನಕ್ಷೆಗಳು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಆದರೆ ಗೂಗಲ್ ಮ್ಯಾಪ್ಸ್ ನಿಖರವಾಗಿದ್ದು ಬಳಕೆದಾರ ಸ್ನೇಹಿ ಎಂದೆನಿಸಿದೆ.

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಓಎಸ್‌ಗಿಂತ ಲಾಲಿಪಪ್ ಉತ್ತಮ ಎಂಬುದಕ್ಕೆ ಟಾಪ್ ಕಾರಣಗಳು

ಐಫೋನ್‌ನಲ್ಲಿ ನಿಮ್ಮ ಫೋನ್ ಲಾಕ್ ಮಾಡಲು ಬೆರಳಚ್ಚು ಅಥವಾ ಪಾಸ್‌ಕೋಡ್ ಅನ್ನು ಬಳಸಬೇಕಾಗುತ್ತದೆ. ಆದರೆ ಆಂಡ್ರಾಯ್ಡ್ ಫೋನ್‌ನಲ್ಲಿ ನೀವು ಹಲವಾರು ಫೋನ್ ಲಾಕ್ ವಿಧಾನಗಳನ್ನು ಬಳಸಬಹುದಾಗಿದೆ.

Best Mobiles in India

English summary
This article tells about 10 Reasons lollipop Are Better Than The ios.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X