ವಾಟ್ಸಾಪ್ ಅನ್ನು ಫೇಸ್‌ಬುಕ್ ಖರೀದಿಸಿದ್ದರ ಹಿಂದಿರುವ ಟಾಪ್ ರಹಸ್ಯ

By Shwetha
|

ವಾಟ್ಸಾಪ್ ಎಂಬ ತ್ವರಿತ ಸಂದೇಶ ರವಾನೆ ಪ್ಲಾಟ್‌ಫಾರ್ಮ್ ಫೇಸ್‌ಬುಕ್ ಅಧಿಪತ್ಯದಲ್ಲಿ ಇದ್ದರೂ ತನ್ನದೇ ಆದ ಛಾಪನ್ನು ಅದು ವಿಶ್ವದಲ್ಲಿ ಉಂಟುಮಾಡಿರುವುದು ಸುಳ್ಳಲ್ಲ. ಬರೇ 5 ವರ್ಷಗಳ ಇತಿಹಾಸವಿರುವ ಈ ಪುಟ್ಟ ಕಂಪೆನಿ ಮಾಡಿದ ವರಮಾನ ಯಾರೂ ಕೂಡ ಮೂಗಿನ ಮೇಲೆ ಬೆರಳಿಡುವಂಥದ್ದು.

[ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಇದೆಯೇ ಹಾಗಾದ್ರೆ ಈ ಸಲಹೆಗಳನ್ನೊಮ್ಮೆ ನೋಡಿ]

ವಿಶ್ವದಲ್ಲಿಯೇ ಶ್ರೇಷ್ಟ ಕಂಪೆನಿಯಾಗಿ ಬೆಳೆಯುತ್ತಿರುವ ವಾಟ್ಸಾಪ್‌ನಿಂದಾಗಿ ಫೇಸ್‌ಬುಕ್ ಖ್ಯಾತಿ ಹೆಚ್ಚಿದೆ ಎಂಬುದನ್ನು ಇಲ್ಲಿ ಒಪ್ಪಿಕೊಳ್ಳಲೇಬೇಕು. ಬಿಲಿಯಗಟ್ಟಲೆ ಆದಾಯವನ್ನು ತರುವ ಈ ಕಂಪೆನಿ ಟ್ವಿಟ್ಟರ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ ಎಂದರೆ ನಿಜಕ್ಕೂ ಇದು ಕಡಿಮೆ ಸಾಧನೆಯೇನಲ್ಲ. ವಾಟ್ಸಾಪ್ ಕುರಿತಾದ ಇನ್ನಷ್ಟು ರೋಚಕ ಸಂಗತಿಗಳನ್ನು ತಿಳಿಯಬೇಕೆಂಬುದು ನಿಮ್ಮ ಇಚ್ಛೆಯಾದಲ್ಲಿ ಕೆಳಗಿನ ಸ್ಲೈಡರ್ ಓದಿರಿ.

#1

#1

ವಾಟ್ಸಾಪ್ ಸ್ಥಾಪಕರು $5 ಬಿಲಿಯನ್ ಉತ್ಪಾದಿಸುತ್ತಿದ್ದಾರೆ.

#2

#2

ಕಂಪೆನಿ ಬರೇ 5 ವರ್ಷದವನಾಗಿದ್ದು 55 ಉದ್ಯೋಗಿಗಳನ್ನು ಹೊಂದಿದೆ

#3

#3

ಇನ್ನು ಆಸಕ್ತಿಕರವಾಗಿ, ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಉದ್ಯೋಗ ತಿರಸ್ಕರಿಸಲಾಗಿದ್ದ ಬ್ರಿಯಾನ್ ಆಕ್ಟನ್ 2009 ರಲ್ಲಿ ವಾಟ್ಸಾಪ್ ಸಂಸ್ಥೆಯನ್ನು ಆರಂಭಿಸಿದರು.

#4

#4

2 ಇನ್‌ಸ್ಟಾಗ್ರಾಮ್‌ಗಳು ಮತ್ತು 2 ಸ್ಟೇಪಲ್ಸ್‌ಗಳ ಮೌಲ್ಯದ್ದಾಗಿದೆ ವಾಟ್ಸಾಪ್

#5

#5

ಭೂಮಿಯಲ್ಲಿರುವ ಮಾನವರ ಸಂದೇಶಗಳ 4 ಪಟ್ಟು ಅಧಿಕವನ್ನು ವಾಟ್ಸಾಪ್ ದಿನದಲ್ಲಿ ಪ್ರಕ್ರಿಯಿಸುತ್ತದೆ.

#6

#6

ನಾಸಾದ 2014 ರ ಬಜೆಟ್: $17 ಬಿಲಿಯನ್ ಮತ್ತು ವಾಟ್ಸಾಪ್‌ನದ್ದು $19 ಬಿಲಿಯನ್ ಆಗಿದೆ.

#7

#7

ಸಂಪೂರ್ಣ ವಾಶಿಂಗ್ಟನ್ ಪೋಸ್ಟ್ 137 ವರ್ಷಗಳಲ್ಲಿ ಮಾಡಿರುವಂತಹದ್ದನ್ನು ವಾಟ್ಸಾಪ್‌ನ ಪ್ರತೀ ಉದ್ಯೋಗಿ ಮಾಡಿದ್ದಾರೆ.

#8

#8

ಪ್ರತೀ ದಿನ ವಾಟ್ಸಾಪ್ 1 ಮಿಲಿಯನ್‌ಗಿಂತಲೂ ಹೆಚ್ಚಿನ ಹೊಸ ನೋಂದಾಯಿತ ಬಳಕೆದಾರರನ್ನು ಪಡೆಯುತ್ತದೆ.

#9

#9

ಟ್ವಿಟ್ಟರ್‌ಗಿಂತಲೂ 2.5 ಪಟ್ಟು ಅಧಿಕ ಸಕ್ರಿಯ ಬಳಕೆದಾರರನ್ನು ವಾಟ್ಸಾಪ್ ಹೊಂದಿದೆ.

#10

#10

ತಿಂಗಳಿಗೇ 450 ಮಿಲಿಯನ್ ಸಕ್ರಿಯ ಬಳಕೆದಾರರನ್ನು ವಾಟ್ಸಾಪ್ ಹೊಂದಿದೆ ಮತ್ತು ದಿನದಲ್ಲಿ ಶೇಕಡಾ 70 ರಷ್ಟು ಬಳಕೆದಾರರು ಸಕ್ರಿಯಗೊಳ್ಳುತ್ತಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X