Just In
- 1 hr ago ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- 4 hrs ago Bengaluru: ಆ ಆಪ್ ಇನ್‌ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- 7 hrs ago Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- 8 hrs ago OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
Don't Miss
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರಂತರ ದುಡಿಯುವ ಕಂಪ್ಯೂಟರ್‌ನ ಯೋಗಕ್ಷೇಮ ಹೇಗೆ
ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಬಳಕೆಯನ್ನು ಮಾಡದವರು ಯಾರೂ ಇಲ್ಲ ಎಂದೇ ಹೇಳಬಹುದು. ಇನ್ನು ಕಂಪ್ಯೂಟರ್ ಮಾಡುವಂತಹ ಹತ್ತು ಹಲವು ಕಾರ್ಯಗಳನ್ನು ನಿಮ್ಮ ಕೈಯಲ್ಲಿರುವ ಮೊಬೈಲ್ ಕೂಡ ಚಕಚಕನೇ ಮಾಡಿ ಮುಗಿಸುವಂಥದ್ದು. ಆದರೂ ಕಂಪ್ಯೂಟರ್‌ನ ಬಳಕೆ ಇಂದಿಗೂ ಸರ್ವೇ ಸಾಮಾನ್ಯ ಎಂದೆನಿಸಿದೆ.
ಓದಿರಿ: ಅಶ್ಲೀಲ ಚಿತ್ರ ಹುಡುಕಾಟದಲ್ಲಿ ಭಾರತವೇ ಮುಂದೆ
ನಿಮ್ಮ ಹತ್ತು ಹಲವು ಕಾರ್ಯಗಳನ್ನು ಯಾವುದೇ ತೊಂದರೆ ಕಿರಿಕಿರಿಯಿಲ್ಲದೆ ಮಾಡಿ ಮುಗಿಸುವ ಈ ಯಂತ್ರ ಪೆಟ್ಟಿಗೆಯ ಯೋಗಕ್ಷೇಮವನ್ನು ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಲ್ಲವೇ. ಧೂಳಿನಿಂದ ತುಂಬಿ ಹೋಗಿದ್ದರೆ ಮತ್ತು ಕೆಲಸದಲ್ಲಿ ಅದು ನಿಧಾನಗತಿಯಲ್ಲಿದ್ದರೆ ಏನು ಕಾರಣ ಎಂಬುದನ್ನು ಕಂಡುಹಿಡಿಯುವುದು ನಿಮ್ಮ ಕೆಲಸವಾಗಿದೆ. ಇಂದಿನ ಲೇಖನದಲ್ಲಿ ನಿಮ್ಮ ಕಂಪ್ಯೂಟರ್‌ನ ವೇಗಕ್ಕಾಗಿ ಕೆಲವೊಂದು ಉಪಯಕ್ತ ಮಾಹಿತಿಗಳೊಂದಿಗೆ ನಾವು ಬಂದಿರುವೆವು.
ಬೂಟ್ ನೀಡಿ
ನಿಮ್ಮ ಕಂಪ್ಯೂಟರ್‌ನಲ್ಲಿ ಬೇಡದೇ ಇರುವ ಪ್ರೊಗ್ರಾಮ್‌ಗಳು ಇನ್‌ಸ್ಟಾಲ್ ಆಗಿರಬಹುದು. ನಿಮ್ಮ ಕಂಪ್ಯೂಟರ್ ಪ್ಯಾನೆಲ್‌ನಲ್ಲಿ ಇನ್‌ಸ್ಟಾಲ್ ಮಾಡಿರುವ ಪ್ರೊಗ್ರಾಮ್‌ಗಳನ್ನು ಪ್ರವೇಶಿಸುವ ಮೂಲಕ, ಇವುಗಳನ್ನು ನಿವಾರಿಸಿಕೊಳ್ಳಬಹುದು.
ಪರಿಶೀಲನೆ
ಸಿಸ್ಟಮ್ ಸ್ಕ್ಯಾನ್ ಅನ್ನು ನಿಯಮಿತವಾಗಿ ಮಾಡುವುದು ಮತ್ತು ಅತ್ಯುತ್ತಮವಾದ ಆಂಟಿವೈರಸ್‌ನ ಸ್ಥಾಪನೆಯನ್ನು ಮಾಡುವುದರಿಂದ ಕೂಡ ನಿಮ್ಮ ಕಂಪ್ಯೂಟರ್ ಉತ್ತಮವಾಗಿರುತ್ತದೆ.
ಆರಂಭಿಸಬೇಡಿ
ಕೆಲವೊಮ್ಮೆ ಹಲವು ಪ್ರೋಗ್ರಾಮ್‌ಗಳು ವಿಶೇಷವಾಗಿದ್ದು, ಬ್ಯಾಗ್ರೌಂಡ್‌ನಲ್ಲಿ ರನ್ ಆಗುತ್ತಿರುತ್ತವೆ. ಆದ್ದರಿಂದ ನಿಮ್ಮ ಸಿಸ್ಟಮ್ ವೇಗ ಕುಸಿಯುತ್ತದೆ. ವೇಗ ಹೆಚ್ಚಿಸಲು ರಿಸ್ಟಾರ್ಟ್ ಮಾಡಿ
ಪುನಃ ಆನ್ ಮತ್ತು ಆಫ್ ಮಾಡುವುದು.
ಕೆಲವೊಮ್ಮೆ ನೇರವಾಗಿ ಸಿಸ್ಟಮ್ ಆಫ್ ಮಾಡುವುದರ ಬದಲಾಗಿ ಸ್ಲೀಪ್ ಮೋಡ್‌ನಲ್ಲಿಡುವುದು ಸರಿಯಾದರೂ ಸಹ, ಇದು ಕೆಲವೊಮ್ಮೆ ಸಮಸ್ಯೆ ಉಂಟು ಮಾಡುತ್ತದೆ. ಇದನ್ನು ಕಡಿಮೆಮಾಡಿ.
ಪ್ರಶಂಸನೀಯವಾಗಿರಿ
ನಿಮ್ಮ ಸಿಸ್ಟಮ್ ನಲ್ಲಿ ವಿಂಡೋಸ್ ವರ್ಸನ್ ರನ್ ಆಗದೆಯೇ ವೀಕ್ಷಣೆ ಅಂದಗೊಳಿಸಲು ವಿಸ್ಯುವಲ್ ಎಪೆಕ್ಟ್ ಅನ್ನು ಆಗಾಗ ಸ್ಕೇಲಿಂಗ್ ಮಾಡುವುದರಿಂದ ನಿಮ್ಮ ಅನುಭವ ಹೆಚ್ಚಿಸಬಹುದು.
ಪ್ರಸ್ತುತ ವಿದ್ಯಾಮಾನಗಳು
ನಿಮ್ಮ ಸಿಸ್ಟಮ್ ಕೆಲಸ ಅಭಿವೃದ್ದಿ ಪಡಿಸಲು ಪ್ರಸ್ತುತ ಡ್ರೈವ್‌ಗಳನ್ನು ತಿಳಿದು ರನ್ ಮಾಡಿ ಹಾಗು ಅಪ್‌ಡೇಟ್ ಮಾಡುವ ಹವ್ಯಾಸ ರೂಢಿಸಿಕೊಳ್ಳಿ
ಸುಲಭ ಕ್ಲೀನ್
ಡಿಸ್ಕ್ ಕ್ಲೀನ್ಅಪ್ ಸಿಸ್ಟಮ್‌ನಲ್ಲಿನ ಅನಾವಶ್ಯಕ ಫೈಲ್‌ಗಳನ್ನು ತೆಗೆದು ಕೆಲಸ ವೇಗಗೊಳಿಸುತ್ತದೆ. ಇನ್‌ಸ್ಟಾಲೇಶನ್ ಸಂದರ್ಭದಲ್ಲಿಯ ತಾತ್ಕಾಲಿಕ ಫೈಲ್‌ಗಳನ್ನು ತೆಗೆಯುವುದರಿಂದ ಇದನ್ನು ಬಳಸಿ ನಿಮಗೆ ಬೇಡವಾದ ಫೈಲ್‌ಗಳನ್ನು ತೆಗೆಯಿರಿ.
ತಿಳಿಯದೇ ಆದ ಅನಾಹುತ
ನಿಮಗೆ ತಿಳಿಯದೇ ಆದ ಕೆಲವು ಅನಾಹುತಗಳಿಗೆ ಹೆದರಬೇಡಿ. ವಿಂಡೋಸ್‌ನಲ್ಲಿ ಡಿಫ್ರ್ಯಾಮೆಂಟ್ ಇದ್ದು, ಇದು ಏನು ಮಾಡಬೇಕೆಂದು ತಿಳಿಸುತ್ತದೆ.
ಸಿಪಿಯು ಸ್ವಚ್ಛತೆ
ನಿಮ್ಮ ಸಿಸ್ಟಮ್‌ನಲ್ಲಿನ ಫ್ಯಾನ್ ಹೆಚ್ಚು ಡಸ್ಟ್‌ಅನ್ನು ಸೆಳೆಯುವುದರಿಂದ ಅದನ್ನು ಆಗಾಗ ಸ್ವಚ್ಛತೆ ಮಾಡಿ
ಲ್ಯಾಪ್‌ಟಾಪ್ ಬೋನಸ್ : ಪವರ್ ಆಡಿಸನ್
ಲ್ಯಾಪ್‌ಟಾಪ್ ಬಳಕೆದಾರರಿಗೆ ಮಲ್ಟಿಪಲ್ ಪವರ್ ಸೆಟ್ಟಿಂಗ್ಸ್ ಇದ್ದು ಅದರ ಬಳಕೆಯಲ್ಲಿ ಬ್ಯಾಲೆನ್ಸ್ಡ್ ಎಂದು ನೀಡಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999