ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

By Shwetha
|

ವಿಂಡೋಸ್ ಫೋನ್‌ಗಳ ಬಳಕೆಯನ್ನು ನೀವು ಮಾಡುವವರಾಗಿದ್ದಲ್ಲಿ ಹಲವಾರು ತಂತ್ರಗಳನ್ನು ಅನುಸರಿಸುವ ಮೂಲಕ ಈ ಫೋನ್ ಅನ್ನು ಬಳಕೆದಾರ ಸ್ನೇಹಿಯನ್ನಾಗಿ ಮಾರ್ಪಡಿಸಬಹುದಾಗಿದೆ. ನಿಮ್ಮ ಫೋನ್‌ನ ಪ್ರಾರಂಭ ಮೆನುವಿನಲ್ಲಿ ನೀವು ಹಲವಾರು ಅಪ್ಲಿಕೇಶನ್‌ಗಳನ್ನು ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿರುತ್ತೀರಿ ಅದಾಗ್ಯೂ ನಿಮಗೂ ಅರಿಯದ ಕೆಲವೊಂದು ಅದ್ಭುತ ಫೀಚರ್‌ಗಳನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಇದನ್ನೂ ಓದಿ: ಅದ್ಭುತ ನೋಟವನ್ನು ಬೀರುವ ಸುಂದರ ಟೆಕ್ ಕಚೇರಿಗಳು

ನಿಮ್ಮ ವಿಂಡೋಸ್ ಫೋನ್‌ನಲ್ಲಿ ನೀವು ಅನುಸರಿಸಬಹುದಾದ ಸಲಹೆಗಳು ಇವುಗಳಾಗಿದ್ದು ನಿಜಕ್ಕೂ ಇವುಗಳು ಅತ್ಯದ್ಭುತ ಎಂದೆನಿಸಿವೆ.

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ನೀವು ಟೈಪ್ ಮಾಡುತ್ತಿರುವಾಗ, ಶಿಫ್ಟ್ ಕೀಯನ್ನು ಒತ್ತಿ ಮೊದಲ ಅಕ್ಷರವನ್ನು ಕ್ಯಾಪಿಟಲೈಸ್ ಮಾಡಬಹುದು. ಶಿಫ್ಟ್ ಕೀಯನ್ನು ಕೆಳಕ್ಕೆ ಒತ್ತಿ ಹಿಡಿಯುವುದು ಕ್ಯಾಪ್ಸ್ ಲಾಕ್ ಮೋಡ್ ಅನ್ನು ಆನ್ ಮಾಡುತ್ತದೆ.

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ಸೆಟ್ಟಿಂಗ್ಸ್> ಟಚ್ ಮತ್ತು ಟರ್ನ್ ಆಫ್ ನ್ಯಾವಿಗೇಶನ್ ಬಾರ್.

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ಆಕ್ಷನ್ ಸೆಂಟರ್ ಅನ್ನು ವೀಕ್ಷಿಸಲು, ಪರದೆಯ ಮೇಲ್ಭಾಗದಿಂದ ಕೆಳಕ್ಕೆ ನಿಮ್ಮ ಬೆರಳನ್ನು ಸ್ವೈಪ್ ಮಾಡಿ.

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ಸೆಟ್ಟಿಂಗ್ಸ್ > ನೋಟಿಫಿಕೇಶನ್ + ಆಕ್ಷನ್. ಪ್ರಸ್ತುತ ಶಾರ್ಟ್‌ಕಟ್‌ಗಳಲ್ಲಿ ಒಂದಕ್ಕೆ ಸ್ಪರ್ಶಿಸಿ, ಮತ್ತು ಇನ್ನೊಂದನ್ನು ಸಬ್‌ಸ್ಟಿಟ್ಯೂಟ್‌ನಂತೆ ಆಯ್ಕೆಮಾಡಿ.

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ಒಂದೇ ಸ್ವಿಫ್ಟ್ ಮೋಶನ್‌ನಲ್ಲಿ ಎಲ್ಲವನ್ನೂ ನಿವಾರಿಸಲು 2 ಬೆರಳುಗಳನ್ನು ಬಳಸಿ.

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ಸೆಟ್ಟಿಂಗ್ಸ್ > ಸ್ಟೋರೇಜ್ ಸೆನ್ಸ್. ಅಪ್ಲಿಕೇಶನ್ ಗೇಮ್ಸ್‌ಗೆ ತಟ್ಟಿರಿ ಮತ್ತು ಗೇಮ್ ಆಯ್ಕೆಮಾಡಿ. ಎಸ್‌ಡಿ ಕಾರ್ಡ್‌ಗೆ ಅದನ್ನು ವರ್ಗಾಯಿಸಲು ಬಟನ್ ಅನ್ನು ಕಾಣುತ್ತೀರಿ.

ಶಟರ್ ಸೌಂಡ್ ಮ್ಯೂಟ್ ಮಾಡಿ

ಶಟರ್ ಸೌಂಡ್ ಮ್ಯೂಟ್ ಮಾಡಿ

ಫೋನ್‌ನಲ್ಲಿ ಚಿತ್ರ ತೆಗೆಯಲು ಅಥವಾ ಸ್ಕ್ರೀನ್ ಶಾಟ್ ತೆಗೆಯುವಾಗ ಸೌಂಡ್ ಮ್ಯೂಟ್ ಮಾಡುವುದಕ್ಕಾಗಿ ಸೆಟ್ಟಿಂಗ್ಸ್> ರಿಂಗ್‌ಟೋನ್ಸ್ + ಸೌಂಡ್ ಮತ್ತು ಕ್ಯಾಮೆರಾ ಶಟರ್ ಅನ್ನು ಅನ್‌ಟಿಕ್ ಮಾಡಿ.

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ಕೋರ್ಟಾನಾ ನೋಟ್‌ಬುಕ್‌ಗೆ ಹೋಗಿ ನಂತರ ಇನ್ನರ್ ಸರ್ಕಲ್ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ನಿಕ್‌ನೇಮ್‌ ಇರಿಸಲು ಸಂಪರ್ಕ ಪಟ್ಟಿಯಿಂದ ಒಂದು ಹೆಸರನ್ನು ಆಯ್ಕೆಮಾಡಿ.

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ವಿಂಡೋಸ್ ಫೋನ್ ಬಳಕೆಗಾಗಿ ಸರಳ ಸಲಹೆಗಳು

ಟಿವಿ ಅಥವಾ ಪಿಸಿ ಪರದೆಗೆ ವಿಂಡೋಸ್ ಸ್ಕ್ರೀನ್ ಅನ್ನು ನೀವು ಪ್ರಾಜೆಕ್ಟ್ ಮಾಡಬಹುದು.

Best Mobiles in India

English summary
This article tells about 10 Windows Phone Tricks And Settings You Should Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X