ಇನ್ನು ಗೂಗಲ್ ಒದಗಿಸಲಿದೆ ಅಪ್‌ಟುಡೇಟ್ ಮಾಹಿತಿ

By Suneel
|

ಈ ಮೊದಲು ಗೂಗಲ್‌ನಲ್ಲಿ ನಾವು ಏನಾದರೂ ಮಾಹಿತಿ ಪಡೆಯ ಬೇಕೆಂದರೆ ಹಲವು ಲಿಂಕ್‌ಗಳನ್ನು ಕ್ಲಿಕ್‌ ಮಾಡುತ್ತ ಹೋಗಬೇಕಿತ್ತು. ಇಂಟರ್‌ನೆಟ್‌ ಮುಂದೆ ಕುಳಿತರೆ ಕೆಲವೊಮ್ಮೆ ಸಮಯ ಓಡಿ ಹೋಗುವುದು ತಿಳಿಯುವುದೇ ಇಲ್ಲ. ಸಾಮಾನ್ಯವಾಗಿ ನಾವು ನಮ್ಮ ಜೀವನವನ್ನು ಸರಳವಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೂ ಕೆಲವೊಮ್ಮೆ ಕಿರಿಕಿರಿ ಮಾಡುವ ಹ್ಯಾಂಡಿ-ಡ್ಯಾಂಡಿ ಹುಡುಕಾಟದ ಬಾರ್‌ಗಳು ಲಭ್ಯವಿರುತ್ತವೆ.

ಓದಿರಿ: ಮನೆಯ ವೈಫೈ ಭದ್ರತೆಗೆ ಅತ್ಯುತ್ತಮ ಸಲಹೆಗಳು

ಈಗ ಗೂಗಲ್‌ ನಮಗೆ ಅಂತಹ ಕಿರಿಕಿರಿ ಅಪ್ಲಿಕೇಶನ್‌ ಮತ್ತು ಪ್ಲಗ್‌ ಇನ್‌ಗಳನ್ನು ಅಗತ್ಯವನ್ನು ತೊರೆದು ವಿಶಿಷ್ಟವಾಗಿ ನಮ್ಮ ಸಮಯವನ್ನು ಉಳಿಸಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ.

ಹವಾಮಾನ ಮಾಹಿತಿ

ಹವಾಮಾನ ಮಾಹಿತಿ

ನಿಮ್ಮ ಪ್ರದೇಶದ ಹೆಸರು ನೀಡುವುದರೊಂದಿಗೆ ಅಲ್ಲಿನ ಹವಾಮಾನ ಮಾಹಿತಿಯನ್ನು ಮಾತ್ರ ತಿಳಿಯಿರಿ

ನಿಮ್ಮ ಆಹಾರ ಯಾವುದೆಂಬುದನ್ನು ತಿಳಿಯಿರಿ

ನಿಮ್ಮ ಆಹಾರ ಯಾವುದೆಂಬುದನ್ನು ತಿಳಿಯಿರಿ

ದಿನನಿತ್ಯ ನೀವು ತಿನ್ನುವ ಆಹಾರದ ಕ್ಯಾಲೋರಿಗೆ ಸಂಬಂಧಿಸಿದಂತೆ ಇತರ ಆಹಾರ ದೊಂದಿಗೆ ಹೋಲಿಸಿ ನಿಮ್ಮ ಮುಂದಿನ ಆಹಾರ ಯಾವುದೆಂಬುದನ್ನು ತಿಳಿಯಿರಿ

ಟೈಮರ್‌ ಸೆಟ್‌

ಟೈಮರ್‌ ಸೆಟ್‌

ನಿಮ್ಮ ಆಸಕ್ತಿಗೆ ತಕ್ಕಂತೆ ಫೋನ್‌ ಅಡ್ಡಾದಿಡ್ಡಿಯಾಗಿ ಟೈಮ್‌ ತೋರಿಸುವ ಬದಲು ನಿಮಗೆ ಇಷ್ಟವಾದ ವಿನ್ಯಾಸದಲ್ಲಿ ಗೂಗಲ್‌ನಲ್ಲಿ ಟೈಮ್‌ ಸೆಟ್ ಮಾಡಿ

ಟಿವಿ ಕಾರ್ಯಕ್ರಮಗಳ ಅವಧಿಯನ್ನು ಸೆಟ್‌ಮಾಡಿ

ಟಿವಿ ಕಾರ್ಯಕ್ರಮಗಳ ಅವಧಿಯನ್ನು ಸೆಟ್‌ಮಾಡಿ

ಅಂದರೆ ನೀವು ಯಾವುದಾದರೂ ಎಪಿಸೋಡ್‌ಗಳನ್ನು ಟಿವಿಯಲ್ಲಿ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎನಿಸಿದಲ್ಲಿ ಅದನ್ನು ತಿಳಿಯಲು ಗೂಗಲ್‌ ನಲ್ಲಿ ಟಿವಿ ಶೋ ಮತ್ತು ಎಪಿಸೋಡ್‌ ಟೈಪ್‌ ಮಾಡಿ ವೇಳೆ ತಿಳಿಯಿರಿ

ಟಿಪ್‌ ಲೆಕ್ಕಹಾಕಿ ಬಿಲ್‌ ವಿಂಗಡಿಸಿ

ಟಿಪ್‌ ಲೆಕ್ಕಹಾಕಿ ಬಿಲ್‌ ವಿಂಗಡಿಸಿ

ಗೂಗಲ್‌ನಲ್ಲಿ ನಿಮಗೆ ಟಿಪ್‌ ಕ್ಯಾಲ್ಕುಲೇಟರ್ ಲಭ್ಯವಿದ್ದು ಟಿಪ್‌ ಕ್ಯಾಲ್ಕುಲೇಟರ್ ಎಂದು ಟೈಪ್‌ ಮಾಡಿ ಹೋಟೆಲ್‌ ಸರ್‌ವರ್‌ಗಳು ಇದರ ಅನುಕೂಲ ಪಡೆಯಬಹುದಾಗಿದೆ.

ಸೂರ್ಯೋದಯ ಯಾವಾಗ ಎಂದು ತಿಳಿಯಿರಿ

ಸೂರ್ಯೋದಯ ಯಾವಾಗ ಎಂದು ತಿಳಿಯಿರಿ

ನೀವು ಇರುವ ದೇಶದಲ್ಲಿ ಅಥವಾ ಪ್ರದೇಶದಲ್ಲಿ ಸೂರ್ಯೋದಯ ಯಾವಾಗ ಎಂದು ತಿಳಿಯಿರಿ.

ಸನ್‌ಸೆಟ್‌

ಸನ್‌ಸೆಟ್‌

ಸೂರ್ಯೋದಯ ತಿಳಿದ ನಿಮಗೆ ಗೂಗಲ್‌ ಸನ್‌ಸೆಟ್‌ ಯಾವಾಗ ಎಂಬುದನ್ನು ತಿಳಿಸಲು ಸಿದ್ಧವಿದೆ.

ವಾಕ್ಯಗಳ ಭಾಷಾಂತರಮಾಡಿ

ವಾಕ್ಯಗಳ ಭಾಷಾಂತರಮಾಡಿ

ನೀವು ಒಂದು ವಾಕ್ಯವನ್ನು ಭಾಷಾಂತರ ಮಾಡಬೇಕಾದಲ್ಲಿ ಆ ವಾಕ್ಯದ ಮುಂದೆ ಟ್ರ್ಯಾನ್ಸ್‌ಲೇಟ್‌ ಎಂದು ಟೈಪ್‌ ಮಾಡಿ

ಸಿನಿಮಾ ಟೈಮ್‌ ತಿಳಿಯಿರಿ

ಸಿನಿಮಾ ಟೈಮ್‌ ತಿಳಿಯಿರಿ

ನಿಮ್ಮ ನಗರದಲ್ಲಿ ಯಾವ ಸಿನಿಮಾ ಶೋ ಯಾವ ವೇಳೆ ಎಂದು ತಿಳಿಯಿರಿ

ಥ್ಯಾಂಕ್ಸ್‌ ಹೇಳುವ ದಿನ ತಿಳಿಯಿರಿ

ಥ್ಯಾಂಕ್ಸ್‌ ಹೇಳುವ ದಿನ ತಿಳಿಯಿರಿ

ಅಂದರೆ ಗೂಗಲ್ ನಿಮಗೆ ರಜೆ ದಿನಗಳನ್ನು ತಿಳಿಸುವುದರಿಂದ ಥ್ಯಾಂಕ್ಸ್‌ ದಿನಗಳನ್ನು ತಿಳಿಯಬಹುದಾಗಿದೆ.

ಕೆಲಸದ ವೇಳೆಯಲ್ಲಿ ಗೇಮ್ಸ್ ಆಡಲು ಗೂಗಲ್‌ ಬಳಸಿ

ಕೆಲಸದ ವೇಳೆಯಲ್ಲಿ ಗೇಮ್ಸ್ ಆಡಲು ಗೂಗಲ್‌ ಬಳಸಿ

Atari breakout ಎಂದು ಗೂಗಲ್‌ ಇಮೇಜ್‌ ಸರ್ಚ್‌ನಲ್ಲಿ ಟೈಪ್‌ ಮಾಡಿ ಕೆಲಸದ ಬ್ರೇಕ್‌ ವೇಳೆಯಲ್ಲಿ ಈ ಗೇಮ್‌ ಆಡಿ.

ಪ್ರಪಂಚದ ಇತರ ದೇಶಗಳ ಟೈಮ್‌ ತಿಳಿಯಿರಿ

ಪ್ರಪಂಚದ ಇತರ ದೇಶಗಳ ಟೈಮ್‌ ತಿಳಿಯಿರಿ

ಗೂಗಲ್‌ ನಿಮಗೆ ಪ್ರಪಂಚದ ಎಲ್ಲಾ ದೇಶಗಳ ಅವಧಿಯನ್ನು ತಿಳಿಸಲಿದ್ದು, ಯಾವ ದೇಶದ ಟೈಮ್‌ ಅನ್ನು ಬೇಕಾದರು ಪ್ರಸ್ತುತದಲ್ಲಿ ತಿಳಿಯಬಹುದಾಗಿದೆ.

ರೇಖಾಗಣಿತ ಹೋಮ್ವರ್ಕ್ ಮಾಡಲು ಗೂಗಲ್ ಬಳಸಿ

ರೇಖಾಗಣಿತ ಹೋಮ್ವರ್ಕ್ ಮಾಡಲು ಗೂಗಲ್ ಬಳಸಿ

ನಿಮಗೆ ಗೂಗಲ್‌ ರೇಖಾಗಣಿತದ ಸಮಸ್ಯೆಗಳಿಗೆ ಉತ್ತರ ನೀಡಬಲ್ಲದು.

ಪದಗಳ ಅರ್ಥ ತಿಳಿಯಿರಿ

ಪದಗಳ ಅರ್ಥ ತಿಳಿಯಿರಿ

ನಿಮಗೆ ಬೇಕಾದ ಪದಗಳ ಅರ್ಥವನ್ನು ಡಿಕ್ಷನರಿಗಳೊಂದಿಗೆ ಹೋರಾಡದೆ ಗೂಗಲ್‌ನಲ್ಲಿ ತಿಳಿಯಿರಿ

ಯುನಿಟ್‌ ಕನ್ವರ್ಟ್‌ ಮಾಡಿ

ಯುನಿಟ್‌ ಕನ್ವರ್ಟ್‌ ಮಾಡಿ

ಗೂಗಲ್‌ ನಲ್ಲಿ ಯಾವುದೇ ರೀತಿಯ ಯುನಿಟ್‌ಗಳನ್ನು ಕನ್ವರ್ಟ್‌ ಮಾಡಬಹುದಾಗಿದೆ.

ವಿಮಾನಗಳ ಟೈಮ್‌ ತಿಳಿಯಿರಿ

ವಿಮಾನಗಳ ಟೈಮ್‌ ತಿಳಿಯಿರಿ

ಯಾವ ಫ್ಲೈಟ್‌ ಯಾವ ವೇಳೆಗೆ ಅಥವಾ ಯಾವ ಪ್ರದೇಶದಿಂದ ನಿರ್ಗಮಿಸುತ್ತದೆ ಎಂಬುದನ್ನು ಗೂಗಲ್‌ನಲ್ಲಿ ತಿಳಿಯಿರಿ

ಗೂಗಲ್‌ 1998 ನಲ್ಲಿ

ಗೂಗಲ್‌ 1998 ನಲ್ಲಿ

ಗೂಗಲ್‌ 1998 ನಲ್ಲಿ ಅದರ ವಿನ್ಯಾಸ ಕಾರ್ಯ ಹೀಗಿತ್ತು

ಜೀವ, ಜಗತ್ತು, ಮತ್ತು ಎಲ್ಲವೂ ಎಂಬುದಕ್ಕೆ ಉತ್ತರ ಹುಡುಕಿ

ಜೀವ, ಜಗತ್ತು, ಮತ್ತು ಎಲ್ಲವೂ ಎಂಬುದಕ್ಕೆ ಉತ್ತರ ಹುಡುಕಿ

ಉತ್ತರ =

Best Mobiles in India

English summary
Whether you're desperately trying to shave seconds off your search time or just want to simplify your life, Google has got you covered. The best part? You can do it all from their handy dandy search bar, no annoying apps or plug-ins required.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X