ಟೆಕ್ ಉದ್ಯಮದಲ್ಲಿ ಟಾಪ್ ಸ್ಥಾನದಲ್ಲಿರುವ ಕಂಪೆನಿಗಳು

By Shwetha
|

ಕಾರ್ಮಿಕಶಕ್ತಿಯಲ್ಲಿ ಚೀನಾದ ನಂತರದ ಎರಡನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಉದ್ಯೋಗಿಗಳಿಗೆ ವಿಫುಲ ಅವಕಾಶವನ್ನು ನೀಡುತ್ತಿರುವ ಭಾರತದಲ್ಲಿ ಟೆಕ್ ಸಂಸ್ಥೆಗಳು ಹೆಚ್ಚಿನ ಸಂಬಳ ಮತ್ತು ಉದ್ಯೋಗ ಭದ್ರತೆಯನ್ನು ನೀಡುವುದರೊಂದಿಗೆ ಭವಿಷ್ಯದ ಖಾತ್ರಿಯನ್ನು ನೀಡುತ್ತಿದೆ ಹಾಗಿದ್ದರೆ ಇಂದಿನ ಲೇಖನದಲ್ಲಿ ಭಾರತದಲ್ಲಿರುವ ಟೆಕ್ ಸಂಸ್ಥೆಗಳ ಪರಿಚಯ ಮಾಡಿಕೊಳ್ಳೋಣ.

ಓದಿರಿ: ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

ಕೆಳಗಿನ ಸ್ಲೈಡರ್‌ಗಳಲ್ಲಿ ಟೆಕ್ ಕಂಪೆನಿಗಳ ಮಾಹಿತಿಗಳನ್ನು ನಾವು ನೀಡುತ್ತಿದ್ದು ಭಾರತದಲ್ಲಿ ಅದು ಹೇಗೆ ಪ್ರಗತಿಯನ್ನು ಕಾಣುತ್ತಿದೆ ಎಂಬುದನ್ನು ನೋಡಿ.

ಟಿಸಿಎಸ್

ಟಿಸಿಎಸ್

ತಂತ್ರಜ್ಞಾನ ಕ್ಷೇತ್ರದಲ್ಲೇ ಹೆಚ್ಚು ಉದ್ಯೋಗಿಗಳನ್ನು ಟಿಸಿಎಸ್ ಹೊಂದಿದೆ. 3 ಲಕ್ಷ ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್‌ಫೋಸಿಸ್

ಇನ್‌ಫೋಸಿಸ್

ಭಾರತದಲ್ಲಿರುವ ಎರಡನೇ ಅತಿ ದೊಡ್ಡ ಐಟಿ ಸೆಕ್ಟರ್ ಇದಾಗಿದ್ದು 85 ಸೇಲ್ಸ್ ಮತ್ತು ಮಾರುಕಟ್ಟೆ ಕಚೇರಿಗಳನ್ನು ಇದು ಹೊಂದಿದೆ. ಇದು 100 ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ.

ಐಬಿಎಮ್

ಐಬಿಎಮ್

ಐಬಿಎಮ್ 4.3 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಟೆಕ್ ದೈತ್ಯ ಕಂಪೆನಿಯಾಗಿದೆ.

ವಿಪ್ರೊ

ವಿಪ್ರೊ

158,217 ಉದ್ಯೋಗಿಗಳನ್ನು ಈ ಸಂಸ್ಥೆ ಹೊಂದಿದ್ದು ಇದು ಡಿಸೆಂಬರ್ 29, 1945 ರಂದು ಸಂಘಟಿತಗೊಂಡಿದೆ.

ಅಕ್ಸೆಂಚರ್

ಅಕ್ಸೆಂಚರ್

ಇದು ಕೂಡ ಹೆಚ್ಚು ಪ್ರಗತಿಯನ್ನು ಹೊಂದಿರುವ ಟೆಕ್ ಕಂಪೆನಿಯಾಗಿ ಹೊರಹೊಮ್ಮಿದ್ದು ಜಾಗತಿಕ ಉದ್ಯೋಗಿಗಳು 336,000.

Best Mobiles in India

English summary
The Indian workforce is 487-million strong, the second largest after China. Of these a large part works in the unorganized sector. Here are the top five employers of the tech sector in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X