2021 ನಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ..!!!

ಈ ಹಿನ್ನಲೆಯಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತೀಯ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಒಂದೇ ಸಮನೇ ಡಬ್ಬಲ್ ಆಗಲಿದಯಂತೆ.

|

ಸದ್ಯ ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿದ್ದು, ಈಗಾಗಲೇ ಜಿಯೋ ಸೇವೆ ಆರಂಭವಾಗ ನಂತರದಲ್ಲಿ ದೇಶದಲ್ಲಿ ವೇಗದ ಇಂಟರ್‌ನೆಟ್ ಸೇವೆಯೂ ಉತ್ತಮವಾಗುತ್ತಿದ್ದು, ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಸೇವೆಯ ಸುಲಭವಾಗಿ ಲಭ್ಯವಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತೀಯ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಒಂದೇ ಸಮನೇ ಡಬ್ಬಲ್ ಆಗಲಿದಯಂತೆ.

2021 ನಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ..!!!

2016 ರಲ್ಲಿ ನಮ್ಮ ದೇಶದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 373 ಮಿಲಿಯನಷ್ಟಿತ್ತು. ಇದು 2021ರಲ್ಲಿ ಡಬ್ಬಲ್ ಆಗಲಿದ್ದು, 829 ಮಿಲಿಯನ್ ಮಂದಿ 2021ರಲ್ಲಿ ಇಂಟರ್‌ನೆಟ್ ಬಳಕೆದಾರರಾಗಲಿದ್ದು, ತಮ್ಮ ದಿನ ನಿತ್ಯದ ಬಳಕೆಗೆ ಇಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಇಂಟರ್‌ನೆಟ್‌ ಮೇಲೆ ಅವಲಂಬನೆಯನ್ನು ಹೊಂದಲಿದ್ದಾರೆ.

ಸದ್ಯ ದೊರೆತಿರುವ ಮಾಹಿತಿಯೊಂದರ ಪ್ರಕಾರ ಭಾರತದಲ್ಲಿ 2021ರಲ್ಲಿ ಶೇ. 59% ರಷ್ಟು ಮಂದಿ ಇಂಟರ್‌ನೆಟ್ ಸೇವೆಯನ್ನು ಪಡೆಯಲಿದ್ದು, ಬಳಸಲು ಶುರು ಮಾಡಿರುತ್ತಾರೆ. ಸುಮಾರು 2 ಮಿಲಿಯನ್ ನೆಟ್‌ವರ್ಕ್ ಡಿವೈಸ್‌ಗಳನ್ನು ಅಂದು ಕಾಣಬಹುದಾಗಿದೆ. ಮುಂದಿನ ದಿನದಲ್ಲಿ ಇಂಟರ್ನೆಟ್ ಟ್ರಾಫಿಕ್ ಸಮಸ್ಯೆ ಎದುರಾರು ಆಶ್ಚರ್ಯ ಪಡಬೇಕಾಗಿಲ್ಲ.

2021 ನಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ..!!!

ಭಾರತೀಯ ಇಂಟರ್‌ನೆಟ್ ಬಳಕೆಯ ವೇಗವನ್ನು ಗಮನಿಸಿದರೇ ಅತೀ ಶೀಘ್ರವೇ ಇಲ್ಲಿ 4.5G ಇಲ್ಲವೇ 5G ಸೇವೆಯೂ ಕಾರ್ಯರಂಭಿಸಲಿದೆ. ಅಲ್ಲದೇ ಮೊಬೈಲ್ ಮತ್ತು ವೈ-ಫೈ ಟ್ರಾಫಿಕ್ ವೇಗವಾಗಿ ಹೆಚ್ಚಿಗೆಯಾಗಲಿದೆ. ಅಲ್ಲದೇ ಅತೀ ವೇಗದ ಬ್ರಾಡ್ ಬ್ಯಾಂಡ್ ಸೇವೆಯೂ ಬಳಕೆಗೆ ದೊರೆಯಲಿದೆ ಎಂದು ವರದಿಯೊಂದು ತಿಳಿಸಿದೆ.

Best Mobiles in India

Read more about:
English summary
Internet users in the country will double by 2021 to 829 million users from 373 million users in 2016, driven by digital transformation according to a recent report. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X