ಬಳಕೆದಾರರನ್ನು ಸೆಳೆಯಲು ಫೇಸ್‌ಬುಕ್ ತಂತ್ರ ಏನು ಗೊತ್ತೇ?

By Shwetha
|

ಸಾಮಾಜಿಕ ತಾಣವಾಗಿ ಮುನ್ನಡೆಯನ್ನು ಸಾಧಿಸುತ್ತಿರುವ ಫೇಸ್‌ಬುಕ್ ಹಂತಹಂತವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಗತಿಯನ್ನು ತನ್ನ ತಾಣದಲ್ಲಿ ತರುವ ಆಲೋಚನೆ ಫೇಸ್‌ಬುಕ್‌ನದ್ದಾಗಿದ್ದು ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುವ ಇರಾದೆ ಸಂಸ್ಥೆಯದ್ದಾಗಿದೆ. [ಫೇಸ್‌ಬುಕ್‌ನಲ್ಲಿ ಅಪರಿಚಿತ ವ್ಯಕ್ತಿಯನ್ನು ನಿರ್ಬಂಧಿಸುವುದು ಹೇಗೆ?]

ಫೇಸ್‌ಬುಕ್‌ನ ಶ್ರೀಮಂತ ಬೆಳವಣಿಗೆಗಳು ಏನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ. ಅದು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ನಲ್ಲಿ ಪರಿಶೀಲಿಸಿಕೊಳ್ಳಿ.

ಫೇಸ್‌ಬುಕ್ ತಂತ್ರ

ಫೇಸ್‌ಬುಕ್ ತಂತ್ರ

360 ಡಿಗ್ರಿ ಕ್ಯಾಮೆರಾ ತಂತ್ರಜ್ಞಾನದೊಂದಿಗೆ ಫೇಸ್‌ಬುಕ್ ಸದ್ಯದಲ್ಲೇ ವೀಡಿಯೊಗಳನ್ನು ಬೆಂಬಲಿಸಲಿದೆ.

ಫೇಸ್‌ಬುಕ್ ತಂತ್ರ

ಫೇಸ್‌ಬುಕ್ ತಂತ್ರ

ಫೇಸ್‌ಬುಕ್‌ನ ಸ್ಟ್ಯಾಂಡ್‌ಲೋನ್ ಮೆಸೇಜಿಂಗ್ ಅಪ್ಲಿಕೇಶನ್ ಇ ಕಾಮರ್ಸ್ ಸೈಟ್‌ನೊಂದಿಗೆ ಸಂಯೋಜನೆಯನ್ನು ಹೊಂದಲಿದೆ. ಇದರ ಫಲವಾಗಿ ನೀವು ಆನ್‌ಲೈನ್‌ನಲ್ಲಿ ಖರೀದಿಯನ್ನು ಮಾಡಿದಾಗ, ನಿಮ್ಮ ಫೇಸ್‌ಬುಕ್ ಖಾತೆಯನ್ನು ನೀವು ಆರಿಸಬೇಕಾಗುತ್ತದೆ ಇದರಿಂದ ನಿಮ್ಮ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ನೀವು ಖರೀದಿ ಮಾಡಿದ ಉತ್ಪನ್ನದ ಬಗ್ಗೆ ಕಂಪೆನಿಗಳು ಅಧಿಸೂಚನೆಯನ್ನು ಕಳುಹಿಸುತ್ತವೆ.

ಫೇಸ್‌ಬುಕ್ ತಂತ್ರ

ಫೇಸ್‌ಬುಕ್ ತಂತ್ರ

ಜಿಫ್ ಕ್ರಿಯೇಟರ್ ಜಿಫಿ ಅಪ್ಲಿಕೇಶನ್ ಬಳಸಿಕೊಂಡು ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಸಂದೇಶಗಳನ್ನು ಕಳುಹಿಸಬಹುದಾಗಿದೆ. ಇದರಿಂದ ನೇರವಾಶಗಿ ನಿಮಗೆ ಜಿಫ್ ಇಮೇಜ್‌ಗಳನ್ನು ರಚಿಸಬಹುದಾಗಿದೆ.

ಫೇಸ್‌ಬುಕ್ ತಂತ್ರ

ಫೇಸ್‌ಬುಕ್ ತಂತ್ರ

ಯೂಟ್ಯೂಬ್‌ನ ಬದಲಿಗೆ ಫೇಸ್‌ಬುಕ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಜನರನ್ನು ಇದರತ್ತ ಹೆಚ್ಚು ಆಕರ್ಷಸುವಂತೆ ಮಾಡುವುದಾಗಿದೆ.

ಫೇಸ್‌ಬುಕ್ ತಂತ್ರ

ಫೇಸ್‌ಬುಕ್ ತಂತ್ರ

ನೀವು ಬೇರೆಡೆ ಪೋಸ್ಟ್ ಮಾಡಿದ ಲೇಖನಗಳು ಇನ್ನು ಮುಂದೆ ಫೇಸ್‌ಬುಕ್‌ನಲ್ಲೂ ಪ್ರದರ್ಶನಗೊಳ್ಳಲಿದೆ. ಇದರಿಂದ ಮಾಧ್ಯಮ ಕಂಪೆನಿಗಳಿಗೆ ತಮ್ಮ ಲೇಖನದೊಂದಿಗೆ ಹೆಚ್ಚು ಸಂಪರ್ಕ ಸಾಧ್ಯವಾಗುತ್ತದೆ.

ಫೇಸ್‌ಬುಕ್ ತಂತ್ರ

ಫೇಸ್‌ಬುಕ್ ತಂತ್ರ

ಹೌದು ನಿಮ್ಮ ಫೇಸ್‌ಬುಕ್ ಖಾತೆಯನ್ನು ಬಳಸಿಕೊಂಡು ಇನ್ನು ಮುಂದೆ ಹೆಚ್ಚು ಡಿವೈಸ್‌ಗಳನ್ನು ನಿಯಂತ್ರಿಸಬಹುದಾದ ಹೊಸ ಪ್ರೊಗ್ರಾಮ್ ಅನ್ನು ಕಂಪೆನಿ ಲಾಂಚ್ ಮಾಡಲಿದೆ.

ಫೇಸ್‌ಬುಕ್ ತಂತ್ರ

ಫೇಸ್‌ಬುಕ್ ತಂತ್ರ

ಉಚಿತ ಡ್ಯಾಶ್‌ಬೋರ್ಡ್ ಡೆವಲಪರ್‌ಗಳನ್ನು ತಮ್ಮ ಅಪ್ಲಿಕೇಶನ್‌ಗಳೊಂದಿಗೆ ತೊಡಗಿಕೊಳ್ಳಲು ಮತ್ತು ಇದರ ಮೇಲೆ ನಿಗಾಇರಿಸಲು ಸಹಾಯ ಮಾಡುತ್ತದೆ.

Best Mobiles in India

English summary
The social media company announced several new products and features that will launch on its platform soon -- all are designed to make it easier for us to communicate with people and businesses.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X