ಐಫೋನ್‌ಗಿಂತ ಆಂಡ್ರಾಯ್ಡ್ ಫೋನ್ ಬೆಸ್ಟ್ ಏಕೆ ಗೊತ್ತೇ?

By Shwetha
|

ನೀವು ಐಫೋನ್ ಇಲ್ಲವೇ ಆಂಡ್ರಾಯ್ಡ್ ಫೋನ್ ಅನ್ನು ಖರೀದಿಸುವ ಉತ್ಸಾಹದಲ್ಲಿದ್ದೀರಿ ಎಂದಾದಲ್ಲಿ ನೀವು ಕೆಲವೊಂದು ಅಂಶಗಳನ್ನು ಗಮನಕ್ಕೆ ತಂದುಕೊಳ್ಳುವುದು ಅತ್ಯಗತ್ಯವಾಗಿದೆ. [ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು]

ಕೆಲವರಿಗೆ ಆಂಡ್ರಾಯ್ಡ್ ಫೋನ್ ಇಷ್ಟವಾದರೆ ಮತ್ತೆ ಕೆಲವರಿಗೆ ಐಫೋನ್ ಇಷ್ಟವಾಗುತ್ತದೆ. ಹೀಗೆ ಕೆಲವೊಂದು ಧನಾತ್ಮಕ ಅಂತೆಯೇ ಋಣಾತ್ಮಕ ಅಂಶಗಳನ್ನು ಈ ಎರಡೂ ಫೋನ್‌ಗಳು ಇವುಗಳ ನಡುವಿರುವ ವ್ಯತ್ಯಾಸವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ. [ಫೋನ್‌ನ ವೇಗವನ್ನು ವರ್ಧಿಸುವ ಸರಳ ಸಲಹೆಗಳು]

ಆಂಡ್ರಾಯ್ಡ್ ಉತ್ತಮವಾಗಿ ಸಿಂಕ್ ಮಾಡುತ್ತದೆ

ಆಂಡ್ರಾಯ್ಡ್ ಉತ್ತಮವಾಗಿ ಸಿಂಕ್ ಮಾಡುತ್ತದೆ

ಗೂಗಲ್ ಸೇವೆಗಳಾದ ಜಿಮೇಲ್, ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ಕ್ಯಾಲೆಂಡರ್‌ನೊಂದಿಗೆ ಸಿಂಕ್ ಮಾಡುತ್ತದೆ.

ಬ್ಯಾಟರಿ ಹೊರತೆಗೆಯಬಹುದು

ಬ್ಯಾಟರಿ ಹೊರತೆಗೆಯಬಹುದು

ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿ ಬ್ಯಾಟರಿ ಹೊರತೆಗೆಯಬಹುದಾಗಿದೆ.

ಹೆಚ್ಚುವರಿ ಸಂಗ್ರಹಣೆಗಾಗಿ ಎಸ್‌ಡಿ ಕಾರ್ಡ್

ಹೆಚ್ಚುವರಿ ಸಂಗ್ರಹಣೆಗಾಗಿ ಎಸ್‌ಡಿ ಕಾರ್ಡ್

ಕೆಲವೊಂದು ಆಂಡ್ರಾಯ್ಡ್ ಫೋನ್‌ಗಳು ಎಸ್‌ಡಿ ಕಾರ್ಡ್ ಸೌಲಭ್ಯವನ್ನು ಹೊಂದಿದ್ದು ಇದರಿಂದಾಗಿ ವಿಸ್ತರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಲಾಂಚರ್ಸ್ ಅಪ್ಲಿಕೇಶನ್

ಲಾಂಚರ್ಸ್ ಅಪ್ಲಿಕೇಶನ್

ಅಪ್ಲಿಕೇಶನ್‌ಗಳಾದ ಲಾಂಚರ್‌ಗಳನ್ನು ಇನ್‌ಸ್ಟಾಲ್ ಮಾಡಲು ಕೆಲವೊಂದು ಆಂಡ್ರಾಯ್ಡ್ ಫೋನ್‌ಗಳು ಅನುಮತಿಯನ್ನು ನೀಡುತ್ತಿದ್ದು ನಿಮ್ಮ ಮುಖ್ಯ ಪರದೆಯನ್ನು ಕಸ್ಟಮೈಸ್ ಮಾಡಬಹುದಾಗಿದೆ.

ಯುಎಸ್‌ಬಿ ಕೇಬಲ್

ಯುಎಸ್‌ಬಿ ಕೇಬಲ್

ಪ್ರಮಾಣಿತ ಯುಎಸ್‌ಬಿ ಕೇಬಲ್‌ನಿಂದ ಚಾರ್ಜ್ ಅನ್ನು ಮಾಡಬಹುದಾಗಿದ್ದು, ಆಪಲ್‌ನ ಲೈಟ್‌ನಿಂಗ್ ಪ್ಲಗ್‌ನಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ.

ಹಾರ್ಡ್‌ವೇರ್ ಆಯ್ಕೆಗಳು

ಹಾರ್ಡ್‌ವೇರ್ ಆಯ್ಕೆಗಳು

ಆಂಡ್ರಾಯ್ಡ್ ಅನ್ನು ನೀವು ಆರಿಸುತ್ತೀರಿ ಎಂದಾದಲ್ಲಿ ಇದು ಹಾರ್ಡ್‌ವೇರ್ ಆಯ್ಕೆಗಳನ್ನು ಹೊಂದಿರುತ್ತವೆ. 6 ಇಂಚಿನ ಸ್ಕ್ರೀನ್‌ನಿಂದ ಕರ್ವ್ ಡಿಸ್‌ಪ್ಲೇಯವರೆಗೆ ಎಲ್ಲವನ್ನೂ ನೀವು ಪಡೆದುಕೊಳ್ಳಬಹುದು.

ಬೆಲೆ

ಬೆಲೆ

ಐಫೋನ್‌ನ ಅರ್ಧಬೆಲೆಯಲ್ಲಿ ನೀವು ಉತ್ತಮ ಮೌಲ್ಯದ ಆಂಡ್ರಾಯ್ಡ್ ಫೋನ್ ಅನ್ನು ಖರೀದಿಸಬಹುದಾಗಿದೆ.

Best Mobiles in India

English summary
If you're trying to decide between and Android phone and an iPhone, there are a few things to consider.Take a look at some of the extra goodies you get when you pick Android over iPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X