ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

By Shwetha
|

ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯ ಶಿಖರವನ್ನೇರಿರುವ ಫೇಸ್‌ಬುಕ್ ಟೆಕ್ ದೈತ್ಯ ಅಲ್ಪ ಕಾಲದಲ್ಲಿಯೇ ಪ್ರಸಿದ್ಧಿಯ ತುತ್ತತುದಿಗೇರಿದ ಹಮ್ಮೀರ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಸಣ್ಣ ಸಣ್ಣ ಹೆಜ್ಜೆಗಳನ್ನೇ ಬಲವಾಗಿ ಊರುತ್ತಾ ಪ್ರಸಿದ್ಧಿಯ ಶಿಖರವನ್ನೇರಿದ ಮಹಾನ್ ಸಾಧಕ ಫೇಸ್‌ಬುಕ್

ಇಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಜಗತ್ತಿನಾದ್ಯಂತ ಹೊಂದಿರುವ ಈ ಟೆಕ್ ದೈತ್ಯ ಜನಮನದಲ್ಲಿ ಅಚ್ಚಳಿಯದ ರೂಪವನ್ನು ಚಿತ್ರಿಸಿದೆ. ತಂತ್ರಜ್ಞಾನದ ಬಗ್ಗೆ ಏನೂ ಅರಿಯದವರು ಕೂಡ ಈ ತಾಣದಲ್ಲಿ ತಮ್ಮ ಖಾತೆಯನ್ನು ತೆರೆದು ಫ್ಯಾನ್‌ಗಳ ಸಂಖ್ಯೆಯನ್ನು ಬೆಳೆಸಿಕೊಂಡಿದ್ದಾರೆ ಎಂದರೆ ಇದರ ಖ್ಯಾತಿ ಹಳ್ಳಿಯಿಂದ ದಿಲ್ಲಿಯವರೆಗೂ ಎಂಬ ಮಾತು ಸುಳ್ಳಲ್ಲ. ಅದಾಗ್ಯೂ ಇಂದಿನ ಲೇಖನದಲ್ಲಿ ಈ ಜಾಲತಾಣವನ್ನು ಏಕೆ ತ್ಯಜಿಸಬೇಕು ಎಂಬುದರ ಕುರಿತು ಕೆಲವು ಅಂಶಗಳು ನಿಮ್ಮನ್ನು ಆಶ್ಚರ್ಯಚಕಿತಗೊಳಿಸಲಿವೆ. ಬನ್ನಿ ಆ ಅಂಶಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ನಲ್ಲಿ ವಿಷದವಾಗಿ ಅರಿತುಕೊಳ್ಳೋಣ.

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಫೇಸ್‌ಬುಕ್‌ನಲ್ಲಿ ಜಾಲಾಡುವುದು ಸಮಯ ಕೊಲ್ಲುವ ಒಂದು ವಿಧಾನವಾಗಿದೆ ಎಂಬ ಕಾರಣಕ್ಕೆ ಕೂಡ ನೀವು ಫೇಸ್‌ಬುಕ್‌ಗೆ ವಿದಾಯ ಹೇಳಬಹುದು. ದಿನದಲ್ಲಿ ಕಡಿಮೆ ಎಂದರೂ ಒಂದು ಗಂಟೆಗಳಷ್ಟು ಕಾಲ ಒಬ್ಬ ಬಳಕೆದಾರ ಫೇಸ್‌ಬುಕ್‌ನಲ್ಲಿ ಸಮಯ ಕಳೆಯುತ್ತಾರೆ. ಹಾಗಿದ್ದರೆ ಇದನ್ನು ಬಳಸುವ ಬಿಲಿಯಗಟ್ಟಲೆ ಜನರ ಪಾಡೇನು?

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ನೀವೇನಾದರೂ ಖರೀದಿಸಬೇಕೆಂಬ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ನೀವು ಅಪ್‌ಡೇಟ್ ಮಾಡಿದಿರಿ ಎಂದಾದಲ್ಲಿ ಅದು ನಿಮಗೆ ದೊರಕಲು ಆರು ತಿಂಗಳು ಬೇಕಾಗುತ್ತದೆ. ಅಂದರೆ ನಿಮ್ಮ ಜಾಹೀರಾತಿಗೆ ಸರಿಯಾದ ಪ್ರತಿಕ್ರಿಯೆಯನ್ನು ಫೇಸ್‌ಬುಕ್ ನೀಡುವುದಿಲ್ಲ ಎಂದಾಗಿದೆ.

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಇದು ನಿಮ್ಮ ರೋಗವರ್ಧಕ ಶಕ್ತಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಹಾರ್ಮೋನುಗಳ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತದೆ ಎಂಬುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ.

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಫೇಸ್‌ಬುಕ್ ಸಾಕಷ್ಟು ಬಳಕೆದಾರರನ್ನು ಹೊಂದಿದ್ದರೂ ಇವರು ಜೀವಂತವಾಗಿ ಇದ್ದಾರೋ ಇಲ್ಲವೋ ಎಂಬುದು ನಿಖರವಾಗಿಲ್ಲ. ಕೆಲವರು ಒಂದೇ ಬೇರೆ ಬೇರೆ ಹೆಸರಿನಲ್ಲಿ ತಮ್ಮ ಖಾತೆಯನ್ನು ಹೊಂದಿದ್ದರೆ ಇನ್ನು ಕೆಲವರು ಯಾರದ್ದೋ ಹೆಸರು ಮಾಹಿತಿ ಬಳಸಿ ಮೋಸದ ಖಾತೆಯನ್ನು ಸೃಷ್ಟಿಸಿರುತ್ತಾರೆ.

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಫೇಸ್‌ಬುಕ್‌ನಲ್ಲಿ ಖಾತೆಯನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ಸುರಕ್ಷತೆಯ ಕಡೆಗೂ ನೀವು ಗಮನ ನೀಡಬೇಕಾಗಿದ್ದು ಅತೀ ಅಗತ್ಯವಾಗಿದೆ. ಉಚಿತ ಮತ್ತು ತೆರೆದ ಜಾಲತಾಣವಾಗಿರುವ ಫೇಸ್‌ಬುಕ್ ಉಪಕಾರಿಯಾಗಿದ್ದರೂ ಇದು ನಂತರ ನಿಮಗೆ ಉಂಟುಮಾಡುವ ಹಾನಿಗೆ ನೀವು ಕೂಡ ಜವಬ್ದಾರರಾಗಿರುತ್ತೀರಿ ಎಂಬುದನ್ನು ತಲೆಯಲ್ಲಿರಿಸಿಕೊಳ್ಳಿ.

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಪರಿಣಾಮಕಾರಿ ಎಂದು ನೀವು ಭಾವಿಸುವ ಕೆಲವೊಂದು ಪೋಸ್ಟ್‌ಗಳನ್ನು ನೀವು ಫೇಸ್‌ಬುಕ್ ವಾಲ್‌ನಲ್ಲಿ ಹಾಕುತ್ತೀರಿ. ಆದರೆ ಮತ್ತೊಬ್ಬರಿಗೆ ಇದು ಅನಗತ್ಯ ಎಂದು ತೋರುತ್ತದೆ. ನಿಮಗೆ ಅತಿ ಮುಖ್ಯವಾಗಿರುವ ಕೆಲವೊಂದು ಮಾಹಿತಿಗಳು ಬೇರೆಯವರಿಗೆ ಅಷ್ಟೊಂದು ಮಾಹಿತಿಪೂರ್ಣವಾಗಿರುವುದಿಲ್ಲ.

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಹೇಳಲು 7 ವಿಧಾನಗಳು

ಈ ಎಲ್ಲಾ ಅಂಶಗಳನ್ನು ಓದಿದ ನಂತರ ಫೇಸ್‌ಬುಕ್ ನಿಮಗೆ ಅನಗತ್ಯ ಎನಿಸಿದಲ್ಲಿ ಈಗಲೇ ಅದನ್ನು ತ್ಯಜಿಸಿ.ಸಮಯ ಕೊಲ್ಲುವ ಫೇಸ್‌ಬುಕ್‌ಗೆ ವಿದಾಯ ಇಂದೇ ಆಗಲಿ.

Best Mobiles in India

English summary
This article tells about 7 reasons you should quit facebook in 2015. This is considered as one of the effective way to quit facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X