ಕಡಿಮೆ ವಿದ್ಯುತ್ ಶಕ್ತಿ ಬಳಸುವ ಗ್ರೀನ್ ಕಂಪ್ಯೂಟರ್

By Shwetha
|

ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸುವ 73 ಗ್ರೀನ್ ಕಂಪ್ಯೂಟರ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ವಿಜ್ಞಾನಿಗಳು ಅಭಿವೃದ್ಧಿಪಡಿಸಲಿದ್ದಾರೆ. ಐದರಿಂದ ಹತ್ತು ಸೂಪರ್ ಕಂಪ್ಯೂಟರ್‌ಗಳನ್ನು ಈ ವರ್ಷ ಸ್ಥಾಪಿಸುವ ಇರಾದೆ ಇದ್ದು ಉಳಿದವುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಸ್ಥಾಪಿಸಲಿದ್ದೇವೆ ಎಂದು ಹೈ ಪರ್ಫಾಮೆನ್ಸ್ ಕಂಪ್ಯೂಟಿಂಗ್‌ನ ಡೈರೆಕ್ಟರ್ ಮತ್ತು ಮುಖ್ಯಸ್ಥರಾಗಿರುವ ಸಂಜಯ್ ವಾಡೇಕರ್ ತಿಳಿಸಿದ್ದಾರೆ.

ಕಡಿಮೆ ವಿದ್ಯುತ್ ಶಕ್ತಿ ಬಳಸುವ ಗ್ರೀನ್ ಕಂಪ್ಯೂಟರ್

ಟಾಪ್ ವಿಶ್ವದ 500 ಹೆಚ್ಚು ಶಕ್ತಿಯುತ ಸೂಪರ್ ಕಂಪ್ಯೂಟರ್‌ಗಳಲ್ಲಿ ಪ್ರಸ್ತುತ 11 ಭಾರತೀಯ ಮೆಶೀನ್‌ಗಳು ಪಟ್ಟಿಯಲ್ಲಿದ್ದು ಅದರಲ್ಲಿ ಎರಡು ಟಾಪ್ 100 ರ ಸ್ಥಾನದಲ್ಲಿದೆ.

ಓದಿರಿ: ತಂಗಿಗೆ ಅಣ್ಣನ ಪ್ರೀತಿಯ ಕೊಡುಗೆ: ರೂ 4,999 ರೊಳಗಿನ ಫೋನ್‌ಗಳು

ಸಿ-ಡ್ಯಾಕ್ ಭಾರತದ ಪ್ರಥಮ ಸೂಪರ್ ಕಂಪ್ಯೂಟರ್ ಎಂದೆನಿಸಿದ್ದು, 73 ಗ್ರೀನ್ ಮೆಶೀನ್‌ನೊಂದಿಗೆ ದೇಶವು 500 ಗ್ರೀನ್ ಕಂಪ್ಯೂಟಿಂಗ್ ಪಟ್ಟಿಯಲ್ಲಿದೆ.

ಓದಿರಿ: ಬೆಂಗಳೂರಿಗರೇ ಸೌರಶಕ್ತಿಯಲ್ಲೇ ಮೊಬೈಲ್ ಚಾರ್ಜ್ ಮಾಡಿ

4,500 ಕೋಟಿಯನ್ನು ಈ ಯೋಜನೆಯ ಅಭಿವೃದ್ಧಿಗಾಗಿ ವ್ಯಯಿಸಲಾಗಿದ್ದು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮೂಲಕ ಈ ಯೋಜನೆಯನ್ನು ರೂಪಿಸಲಾಗಿದೆ.

Best Mobiles in India

English summary
India plans to install 73 'green supercomputers' in the next three years to enable high-performance computing with reduced power consumption, a scientist at the Centre for Development of Advanced Computing (C-DAC) said on Friday.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X