ನಿಮಗೂ ನಿಮ್ಮ ಜಿಯೋ ನಂಬರ್ ಗೊತ್ತಿಲ್ವಾ..? ಅದಕ್ಕೂ ಕಾರಣ ಇದೆ..!!

ಫೋನ್ ಇದ್ದವರು ಜಿಯೋ ಸಿಮ್ ಪಡೆಯಲು ನಾ ಮುಂದು ತಾ ಮುಂದು ಎಂದು ಕೊಂಡು ಕೊಂಡರು ಕಾರಣ ಜಿಯೋ ಸಿಮ್ ಉಚಿತವಾಗಿ ದೊರೆಯುತ್ತಿದ್ದು ಮತ್ತು ಉಚಿತ ಕೊಡುಗೆಗಳು ಒಂದರ ಹಿಂದೆ ಒಂದು ಸಿಗುತ್ತಿತ್ತು ಅದಕ್ಕಾಗಿದೆ.

|

ದೇಶದಲ್ಲಿ ಜಿಯೋ ಸೇವೆಯನ್ನು ಆರಂಭಿಸಿದ ಮೇಲೆ ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರರು ಅದರಲ್ಲೂ 4G VoLTE ಸಫೋರ್ಟ್ ಮಾಡುವ ಫೋನ್ ಇದ್ದವರು ಜಿಯೋ ಸಿಮ್ ಪಡೆಯಲು ನಾ ಮುಂದು ತಾ ಮುಂದು ಎಂದು ಕೊಂಡು ಕೊಂಡರು ಕಾರಣ ಜಿಯೋ ಸಿಮ್ ಉಚಿತವಾಗಿ ದೊರೆಯುತ್ತಿದ್ದು ಮತ್ತು ಉಚಿತ ಕೊಡುಗೆಗಳು ಒಂದರ ಹಿಂದೆ ಒಂದು ಸಿಗುತ್ತಿತ್ತು ಅದಕ್ಕಾಗಿದೆ.

ನಿಮಗೂ ನಿಮ್ಮ ಜಿಯೋ ನಂಬರ್ ಗೊತ್ತಿಲ್ವಾ..? ಅದಕ್ಕೂ ಕಾರಣ ಇದೆ..!!

ಇದಾದ ನಂತರ ಜಿಯೋ ಉಚಿತ ಸೇವೆಯನ್ನು ನಿಲ್ಲಸಿ ದರಗಳನ್ನು ವಿಧಿಸಲು ಮುಂದಾಯಿತು. ಈ ಸಂದರ್ಭದಲ್ಲಿಯೂ ಜನ ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯವನ್ನು ನೀಡಿದ ಜಿಯೋ ಕಡೆಗೆ ತಮ್ಮ ಒಲವು ತೋರಿಸಿದರು. ಜಿಯೋ ನೀಡುವ ಉಚಿತ ಕರೆ ಸೇವೆ ಮತ್ತು ಡೇಟಾ ಸೇವೆಯನ್ನು ಬಳಕೆ ಮಾಡಿಕೊಂಡರೂ ಸಹ ಜಿಯೋ ನಂಬರ್ ಅನ್ನೇ ನೆನಪಿಟ್ಟುಕೊಳ್ಳದೇ ಹೊದರು.

ನಂಬರ್ ನೆನಪಿಲ್ಲ ಯಾಕೆ ಗೊತ್ತಾ..?

ನಂಬರ್ ನೆನಪಿಲ್ಲ ಯಾಕೆ ಗೊತ್ತಾ..?

ಜಿಯೋ ಬಳಕೆ ಮಾಡುವ ಶೇ.82 ರಷ್ಟು ಜನರು ಜಿಯೋ ಸಿಮ್ ಅನ್ನು ತಮ್ಮ ಎರಡನೇಯ ಸಿಮ್ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾರು ಸಹ ಇದನ್ನು ಪ್ರಾಥಮಿಕ ಸಿಮ್ ಆಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಪ್ರಾಥಮಿಕ ಸಿಮ್ ಗಳಾಗಿ ಏರ್‌ಟೆಲ್, ಐಡಿಯಾ, ವೊಡಾಪೋನ್ ಗಳನ್ನೇ ಬಳಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಡೇಟಾ ಮತ್ತು ಕರೆ ಗಾಗಿ ಮಾತ್ರ ಬಳಕೆ:

ಡೇಟಾ ಮತ್ತು ಕರೆ ಗಾಗಿ ಮಾತ್ರ ಬಳಕೆ:

ಜಿಯೋವನ್ನು ಕೇವಲ ಡೇಟಾ ಬಳಕೆಗೆ ಮತ್ತು ಕರೆ ಮಾಡುವ ಸಲುವಾಗಿ ಮಾತ್ರವೇ ಬಳಕೆ ಮಾಡಲಾಗುತ್ತಿದ್ದು, ತಮ್ಮನ್ನು ಸಂಪರ್ಕಿಸಲು ಬಯಸುವವರಿಗೆ ತಮ್ಮ ಹಳೇಯ ನಂಬರ್ ಅನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಸಮೀಕ್ಷೆ ನಡೆಸಿರುವ ಬೆಂಗಳೂರು ಮೂಲಕದ ಕಂಪನಿ ಈ ಮಾಹಿತಿಯನ್ನು ಹೊರ ಹಾಕಿದೆ.

ಈಗಲೂ ಜಿಯೋ ಕಾಲ್ ಡ್ರಾಪ್ ಆಗುತ್ತಿದೆ:

ಈಗಲೂ ಜಿಯೋ ಕಾಲ್ ಡ್ರಾಪ್ ಆಗುತ್ತಿದೆ:

ಜನರು ಜಿಯೋವನ್ನು ಎರಡನೇ ಸಿಮ್ ಆಗಿ ಬಳಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಎಂದರೆ ಜಿಯೋದಲ್ಲಿ ಇನ್ನು ಕಾಲ್ ಡ್ರಾಪ್ ಸಮಸ್ಯೆಯೂ ಸಂಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿಲ್ಲ ಎನ್ನಲಾಗಿದೆ. ಈ ಕಾರಣಕ್ಕಾಗಿ ಜನರು ಜಿಯೋವನ್ನು ಹೆಚ್ಚು ಪ್ರಾಥಮಿಕ ನಂಬರ್ ಆಗಿ ಬಳಕೆ ಮಾಡುತ್ತಿಲ್ಲ ಎನ್ನಲಾಗಿದೆ.

ಇವೆಲ್ಲ ಕಾರಣದಿಂದ ಜನರಿಗೆ ಅವರ ಜಿಯೋ ನಂಬರ್ ಗೊತ್ತಿಲ್ಲ:

ಇವೆಲ್ಲ ಕಾರಣದಿಂದ ಜನರಿಗೆ ಅವರ ಜಿಯೋ ನಂಬರ್ ಗೊತ್ತಿಲ್ಲ:

ಈ ಕಾರಣಗಳಿಂದಲೇ ಜನರಿಗೆ ಅವರ ಜಿಯೋ ನಂಬರ್ ಬಗ್ಗೆ ತಿಳಿದಿಲ್ಲ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಪ್ರಯತ್ನವನ್ನು ಅವರು ಮಾಡುತ್ತಿಲ್ಲ ಎನ್ನಲಾಗಿದೆ. ಜಿಯೋ ತನ್ನ ಸೇವೆಯನ್ನು ಇನ್ನು ಉತ್ತಮ ಪಡಿಸಬೇಕಾಗಿದ್ದು, ಅದನ್ನು ಮಾಡಿದರೆ ಮಾತ್ರ ಈ ಸ್ಥಿತಿ ಬದಲಾಗಲಿದೆ.

Best Mobiles in India

Read more about:
English summary
As per a recent study by market research firm Velocity MR, only 18 percent of Reliance Jio customers use the service as their primary telecom provider. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X