ಮಿಶನ್ ಆನ್ ಮಾಡಿ ಬಿಸಿ ಬಿಸಿ ಚಪಾತಿ ಸೇವಿಸಿ

By Shwetha
|

ಉತ್ತರಭಾಗದಲ್ಲಿ ರೋಟಿ ಮತ್ತು ಕರಿ ಬಾಯಲ್ಲಿ ನೀರೂರಿಸುವ ತಿಂಡಿಗಳಾಗಿವೆ. ಬೆಳಗ್ಗಿನ ಉಪಹಾರಕ್ಕೆ ಇದು ಅತ್ಯುತ್ತಮ ಕಾಂಬಿನೇಶನ್ ಎಂದೆನಿಸಿದ್ದು ನಿಮ್ಮ ಹೊಟ್ಟೆ ತುಂಬಿಸುವುದು ಖಂಡಿತ. ಇನ್ನು ಇದನ್ನು ತಯಾರಿಸುವ ವಿಧಾನ ಕೂಡ ಇನ್ನಷ್ಟು ಸರಳವಾಗಿದ್ದು ತಂತ್ರಜ್ಞಾನ ಕೂಡ ಇದಕ್ಕೆ ಸಹಾಯವನ್ನು ಮಾಡಲಿದೆ.

ಓದಿರಿ: ಐಫೋನ್ ಬೆಲೆಯಲ್ಲೇ ಕೈಗೆಟಕುವ ವಸ್ತುಗಳು

ಹಾಗಿದ್ದರೆ ತಂತ್ರಜ್ಞಾನದ ಕೊಡುಗೆ ಎಂದೆನಿಸಿರುವ ರೋಟಿ ಮೇಕರ್ ಬಗ್ಗೆ ನಾವು ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಈ ರೋಟಿ ಮೇಕರ್ ನಿಮಿಷಗಳಲ್ಲಿ ನಿಮಗೆ ಮೃದುವಾದ ರೋಟಿಯನ್ನು ತಯಾರಿಸಿಕೊಡುತ್ತದೆ ಮತ್ತು ನಿಮಗೆ ಆರೋಗ್ಯಕರವಾದ ರುಚಿಕರವಾದ ರೋಟಿಗಳನ್ನು ಉಣಬಡಿಸುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಇದರ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

ರೋಟಿ ಮೇಕರ್

ರೋಟಿ ಮೇಕರ್

ಭಾರತದಲ್ಲಿ ಜನಿಸಿ ಸಿಂಗಪೂರ್ ವಾಸಿಯಾಗಿರುವ ಪ್ರಣೋತಿ ರೋಟಿ ಮೇಕರ್ ನಿರ್ಮಾಣಕ್ಕೆ ಯೋಜನೆ ರೂಪಿಸಿದರು.

ರೋಟಿ ಮೇಕರ್

ರೋಟಿ ಮೇಕರ್

ಸಿಂಗಪೂರ್‌ನ ನ್ಯಾಶನಲ್ ಯೂನಿವರ್ಸಿಟಿಯಿಂದ ಮೆಕ್ಯಾನಿಕಲ್ ಇಂಜಿನಿಯರ್ ಪದವಿಯನ್ನು ಪ್ರಣೋತಿ ಪಡೆದಿದ್ದಾರೆ.

ರೋಟಿ ಮೇಕರ್

ರೋಟಿ ಮೇಕರ್

ಪ್ರೊಟೊಟೈಪ್ ರೋಟಿಮೇಕರ್ ಯೋಜನೆಯೊಂದಿಗೆ ಇವರು ಬಂದಿದ್ದು, ಸಿಂಗಪೂರ್‌ನ ಒಂದು ಸ್ಪರ್ಧೆಯಲ್ಲಿ ಈ ಸ್ಟಾರ್ಟಪ್ ಅನ್ನು ಇವರು ಆರಂಭಿಸಿದರು.

ರೋಟಿ ಮೇಕರ್

ರೋಟಿ ಮೇಕರ್

ಗೋಧಿ ಹಿಟ್ಟು ಬೇಕಾದ ಸಾಮಾಗ್ರಿಯನ್ನು ಈ ಮೇಕರ್‌ನಲ್ಲಿ ಅಳವಡಿಸಿದರೆ ಸಾಕು ಬಿಸಿ ಬಿಸಿ ರೋಟಿ ನಿಮ್ಮ ಮುಂದೆ ಇಡುತ್ತದೆ.

ರೋಟಿ ಮೇಕರ್

ರೋಟಿ ಮೇಕರ್

ಇನ್ನು ಬಳಕೆದಾರರ ಮನಗೆದ್ದಿರುವ ಈ ರೋಟಿ ಮೇಕರ್ ಅಲ್ಪ ಸಮಯದಲ್ಲೇ ಗ್ರಾಹಕರ ಮನಗೆದ್ದಿದೆ.

ರೋಟಿ ಮೇಕರ್

ರೋಟಿ ಮೇಕರ್

ರೋಟಿ ತಯಾರಿಸುವ ಈ ಮಿಶನ್ ಹೆಸರು ರೋಟಿಮ್ಯಾಟಿಕ್ ಎಂದಾಗಿದೆ.

ರೋಟಿ ಮೇಕರ್

ರೋಟಿ ಮೇಕರ್

ಗಡಿಬಿಡಿಯ ಜೀವನ ಶೈಲಿಗೆ ಇದು ಉತ್ತಮ ವಿಧಾನವಾಗಿದೆ.

Best Mobiles in India

English summary
The roti is a flatbread that’s ubiquitous in India and increasingly popular around the world. A pan-fried version of it is called parotha in India and roti prata in Singapore.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X