ಅಮೇರಿಕಾ ಮಾದರಿಯಲ್ಲಿ ಬೆಂಗಳೂರು ಸಿಟಿ ರೈಲ್ವೇ ಸ್ಟೇಶನ್‌

By Shwetha
|

ನಗರ ರೈಲ್ವೇ ಸ್ಟೇಶನ್‌ಗಳಲ್ಲಿ ಹೊರಹೋಗುವ ಅಥವಾ ಒಳಬರುವ ರೈಲುಗಳನ್ನು ಅರಿಯಬೇಕು ಎಂದಾದಲ್ಲಿ ರೈಲು ನಿಲ್ದಾಣದ ಒಳಗೆ ಅಲೆದಾಡುವ ಪರಿಸ್ಥಿತಿ ಇನ್ನಿಲ್ಲ.

ಓದಿರಿ: ಭಾರತದ ಫೇಸ್‌ಬುಕ್ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?

ಅಮೇರಿಕಾ ಮಾದರಿಯಲ್ಲಿ ಬೆಂಗಳೂರು ಸಿಟಿ ರೈಲ್ವೇ ಸ್ಟೇಶನ್‌

ಈಗ ಸಂಪೂರ್ಣ ಮಾಹಿತಿ ಕ್ಲಿಕ್ ಮಾಡುವುದರೊಂದಿಗೆ ನಿಮಗೆ ದೊರೆಯಲಿದೆ. www.bengalururailwaystation.com ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಗರ ರೈಲು ನಿಲ್ದಾಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.

ಓದಿರಿ: ಅತಿಯಾದ ಫೋನ್ ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ

ಅಮೇರಿಕಾ ಮಾದರಿಯಲ್ಲಿ ಬೆಂಗಳೂರು ಸಿಟಿ ರೈಲ್ವೇ ಸ್ಟೇಶನ್‌

ವಾಶಿಂಗ್ಟನ್ ಡಿಸಿ ರೈಲು ನಿಲ್ದಾಣದಲ್ಲಿ ಬಳಸಲಾದ ತಂತ್ರಜ್ಞಾನವನ್ನು ಇದೇ ಪ್ರಥಮ ಬಾರಿಗೆ ಬೆಂಗಳೂರು ಸಿಟಿ ರೈಲ್ವೇ ಸ್ಟೇಶನ್‌ನಲ್ಲಿ ಬಳಸಲಾಗುತ್ತಿದೆ. ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ್ ಸಾಧು ತಮ್ಮ ಯುಎಸ್ ಭೇಟಿಯಲ್ಲಿ ಈ ತಂತ್ರಜ್ಞಾನವನ್ನು ಕಂಡು ಅದನ್ನು ಬೆಂಗಳೂರಿಗೆ ತಂದಿದ್ದಾರೆ.

ಓದಿರಿ: ಐಫೋನ್ 7: ಫೋನ್ ಮಾರುಕಟ್ಟೆಯ ಬಾದ್‌ಷಾ

ಅಮೇರಿಕಾ ಮಾದರಿಯಲ್ಲಿ ಬೆಂಗಳೂರು ಸಿಟಿ ರೈಲ್ವೇ ಸ್ಟೇಶನ್‌

ರೈಲ್ವೇ ಸಚಿವರು ಈ ವ್ಯವಸ್ಥೆಗೆ ಹಸಿರು ನಿಶಾನೆಯನ್ನು ಕೂಡ ತೋರಿಸಿದ್ದಾರೆ. ಇನ್ನು ದೇಶಾದ್ಯಂತ ಈ ವ್ಯವಸ್ಥೆಯನ್ನು ಅಳವಡಿಸುವಲ್ಲಿ ಅವರು ಆಸಕ್ತಿಯನ್ನು ಕೂಡ ಹೊಂದಿದ್ದಾರೆ. ಇನ್ನು ಗುರುವಾರ ಈ ವ್ಯವಸ್ಥೆಯನ್ನು ಲಾಂಚ್ ಮಾಡಲಾಗುತ್ತಿದ್ದು ಜೊತೆಗೆ ಮೊಬೈಲ್ ಅಪ್ಲಿಕೇಶನ್ ಆದ RAILNAV ಅನ್ನು ಕೂಡ ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗುತ್ತಿದೆ.

Best Mobiles in India

English summary
If you want to know the status of outbound or inbound trains from the city railway station, then you need not walk inside the railway station premises. Now, the entire information is just a click away. Any commuter needs to just login to www.bengalururailwaystation.com website to see it online.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X