8 ತಿಂಗಳ ನಂತರ ಜಿಯೋ ವಿರುದ್ಧದ ಸಮರದಲ್ಲಿ ಜಯಿಸಿದ ಏರ್‌ಟೆಲ್..!!!

ಇಷ್ಟು ದಿನ ಟೆಲಿಕಾಂ ಕಂಪನಿಗಳು ಹೊಸ ಆಫರ್ ನೀಡಿದರೆ ಅದು ಸುದ್ದಿಯಾಗುತಲೇ ಇರಲಿಲ್ಲ. ಆದರೆ ಜಿಯೋ ಕಾಲಿಟ್ಟ ಮೇಲೆ ಟೆಲಿಕಾಂ ಸುದ್ಧಿಗಳು ಸುದ್ದಿ ಮನೆಯಲ್ಲಿ ಬೇರೆ ಎಲ್ಲಾ ಸುದ್ದಿಗಳಿಗಿಂತ ಹೆಚ್ಚು ಚಾಲ್ತಿಯಲ್ಲಿತ್ತು.

|

ದೇಶದಲ್ಲಿ ಕಳೆದ ವರ್ಷ ಜಿಯೋ ಲಾಂಚ್ ಆದ ನಂತರದಲ್ಲಿ ಟಿಲಿಕಾಂ ವಲಯದಲ್ಲಿ ಜಿಯೋ ಅಧಿಪತ್ಯ ಆರಂಭವಾಗಿತ್ತು ಎಂದರೆ ತಪ್ಪಾಗುವುದಿಲ್ಲ. ಇಷ್ಟು ದಿನ ಟೆಲಿಕಾಂ ಕಂಪನಿಗಳು ಹೊಸ ಆಫರ್ ನೀಡಿದರೆ ಅದು ಸುದ್ದಿಯಾಗುತಲೇ ಇರಲಿಲ್ಲ. ಆದರೆ ಜಿಯೋ ಕಾಲಿಟ್ಟ ಮೇಲೆ ಟೆಲಿಕಾಂ ಸುದ್ಧಿಗಳು ಸುದ್ದಿ ಮನೆಯಲ್ಲಿ ಬೇರೆ ಎಲ್ಲಾ ಸುದ್ದಿಗಳಿಗಿಂತ ಹೆಚ್ಚು ಚಾಲ್ತಿಯಲ್ಲಿತ್ತು.

8 ತಿಂಗಳ ನಂತರ ಜಿಯೋ ವಿರುದ್ಧದ ಸಮರದಲ್ಲಿ ಜಯಿಸಿದ ಏರ್‌ಟೆಲ್..!!!

ಓದಿರಿ: ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?

ಇದೇ ಮಾದರಿಯಲ್ಲಿ ಜಿಯೋ ಉಚಿತ ಸೇವೆಯ ಸ್ಪರ್ಧೆಯನ್ನು ಎದುರಿಸಲು ಎಲ್ಲಾ ಕಂಪನಿಗಳು ತನ್ನ ಯೋಜನೆಯನ್ನು ರೂಪಿದವು, ಆದರೂ ಜಿಯೋ ಒಂದೇ ಸಮನೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡೆ ಸಾಗಿತ್ತು. ಇದಕ್ಕೆ ಬ್ರೇಕ್ ಹಾಕಲು ಕಳೆದ ಎಂಟು ತಿಂಗಳಿನಿಂದ ಪ್ರಯತ್ನಿಸಿದ ಏರ್‌ಟೆಲ್ ಕೊನೆಗೂ ಜಿಯೋ ಸೈಡ್ ಹೊಡೆಯಲು ಶಕ್ತವಾಗಿದೆ.

ಟೆಲಿಕಾಂ ರೆಗ್ಯೂಲೆಟರಿ ಆತರಿಟಿ ಆಫ್ ಇಂಡಿಯಾ (ಟ್ರಾಯ್) ಸದ್ಯ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ಜಿಯೋ ಲಾಂಚ್ ಆದ ನಂತರ ಇದೇ ಮೊದಲ ಬಾರಿಗೆ ಏರ್‌ಟೆಲ್ ಮೊದಲ ಸ್ಥಾನವನ್ನು ಅಲಂಕರಿಸಿದೆ. ಏಪ್ರಿಲ್ ತಿಂಗಳಿನಲ್ಲಿ ಜಿಯೋ 0.4 ಮಿಲಿಯನ್ ಆಕ್ಟಿವ್ ಚಂದದಾರರನ್ನು ಪಡೆದುಕೊಂಡರೆ ಏರ್‌ಟೆಲ್ ಇದಕ್ಕಿಂತ ಹೆಚ್ಚಿನ ಸಂಖ್ಯೆಯ 2.6 ಮಿಲಿಯನ್ ಚಂದದಾರರನ್ನು ತನ್ನದಾಗಿಸಿಕೊಂಡಿದ್ದಾರೆ.

8 ತಿಂಗಳ ನಂತರ ಜಿಯೋ ವಿರುದ್ಧದ ಸಮರದಲ್ಲಿ ಜಯಿಸಿದ ಏರ್‌ಟೆಲ್..!!!

ಓದಿರಿ: ಫೇಸ್ಬುಕ್, ವಾಟ್ಸ್ಆಪ್ನಲ್ಲಿ ಕನ್ನಡದಲ್ಲಿ ಬರೆಯಬೇಕೆ..??

ಈ ಅಂಕಿ ಅಂಶಗಳನ್ನು ಗಮಸಿದರೆ ಇದೇ ಮೊದಲ ಬಾರಿಗೆ ಏರ್‌ಟೆಲ್ ತನ್ನ ಕುಟುಂಬಕ್ಕೆ ಜಿಯೋ ಗಿಂತಲೂ ಹೆಚ್ಚಿನ ಚಂದದಾರನ್ನು ಪಡೆದುಕೊಂಡಿದೆ. ಇದರಿಂದ ಏರ್‌ಟೆಲ್‌ ಇಷ್ಟುದಿನ ಮಾಡಿದ್ದ ಸಮರದಕ್ಕೆ ಗೆಲುವು ದೊರೆತಿದೆ. ಇದಲ್ಲದೇ ಜಿಯೋ ದಿನದಿಂದ ದಿನಕ್ಕೆ ತನ್ನ ಚಂದದಾರರ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ.

Best Mobiles in India

Read more about:
English summary
The Telecom Regulatory Authority of India (TRAI) released industry subscriber data of April yesterday, which showed Bharti Airtel adding more active subscribers than Reliance Jio for the first time since Jio’s launch last year. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X