ಜಿಯೋ 50ರೂ.ಗೆ 1GB 4G ಡೇಟಾ ನೀಡಿದರೆ ಎರ್‌ಟೆಲ್‌ನಿಂದ 100 ರೂ.ಗೆ 10 GB ಡೇಟಾ

ದರ ಸಮರದಲ್ಲಿ ಏರ್‌ಟೆಲ್ ಮುಂದಿದ್ದು, ಜಿಯೋ ಉಚಿತ ಕೊಡುಗೆಗಳನ್ನು ‍ಘೋಷಣೆ ಮಾಡಿದ ಬೆನ್ನಲ್ಲೆ 10 GB 4G ಇಲ್ಲವೇ 3G ಡೇಟಾವನ್ನು ಆಫರ್ ಅನ್ನು ನೀಡಲು ಮುಂದಾಗಿದೆ

Written By:

ರಿಲಯನ್ಸ್ ಮಾಲೀಕತ್ವದ ಜಿಯೋ 100 ಮಿಲಿಯನ್ ಗ್ರಾಹಕರನ್ನು ತನ್ನದಾಗಿಸಿಕೊಂಡ ಸಂಭ್ರಮದಲ್ಲಿ ಉಚಿತ ಕರೆ ಮಾಡುವ ಸೇವೆ ಸೇರಿದಂತೆ ಕಡಿಮೆ ಬೆಲೆಗೆ 4G ಡೇಟಾವನ್ನು ಘೋಷಿಸಿತು. ಆದರೆ ಇದರ ಬೆನ್ನಹಿಂದೆಯೇ ಏರ್‌ಟೆಲ್ ಸಹ ತನ್ನ ಗ್ರಾಹಕರಿಗೆ ಹೊಸದೊಂದು ಆಫರ್ ನೀಡಲು ಮುಂದಾಗಿದೆ.

ಜಿಯೋ 50ರೂ.ಗೆ 1GB 4G ಡೇಟಾ ನೀಡಿದರೆ ಎರ್‌ಟೆಲ್‌ನಿಂದ 100 ರೂ.ಗೆ 10 GB ಡೇಟಾ

ಓದಿರಿ: ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು..? ಪ್ರತಿ ದಿನಕ್ಕೆ 10 ರೂ. ಲೆಕ್ಕಾಚಾರ ಹೇಗೆ..?

ದರ ಸಮರದಲ್ಲಿ ಏರ್‌ಟೆಲ್ ಮುಂದಿದ್ದು, ಜಿಯೋ ಉಚಿತ ಕೊಡುಗೆಗಳನ್ನು ‍ಘೋಷಣೆ ಮಾಡಿದ ಬೆನ್ನಲ್ಲೆ 10 GB 4G ಇಲ್ಲವೇ 3G ಡೇಟಾವನ್ನು ಆಫರ್ ಅನ್ನು ನೀಡಲು ಮುಂದಾಗಿದೆ ಆದರೆ ಈ ಆಫರ್ ಏರ್‌ಟೆಲ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿದೆ ಎನ್ನಲಾಗಿದೆ.

ಆದರೆ ಇದು ಹೊಸ ಕೊಡುಗೆಯಲ್ಲ, ಸದ್ಯ ಡೇಟಾ ಬಳಕೆ ಮಾಡುತ್ತಿರುವವರು ಆಡಿಷಲ್ ಆಗಿ ಇದನ್ನು ಪಡೆಯಬಹುದಾಗಿದೆ. ಉದಾ: ತಿಂಗಳಿಗೆ ಒಂದ GB ಆಫರ್ ಹೊಂದಿರುವವರು 100 ಪಾವತಿ ಮಾಡಿ ಈ ಸೇವೆಯನ್ನು ಪಡೆಯಬಹುದಾಗಿದೆ.

ಜಿಯೋ 50ರೂ.ಗೆ 1GB 4G ಡೇಟಾ ನೀಡಿದರೆ ಎರ್‌ಟೆಲ್‌ನಿಂದ 100 ರೂ.ಗೆ 10 GB ಡೇಟಾ

ಓದಿರಿ: ಜಿಯೋ ಪ್ರೈಮ್ ಆಫರ್; 2018ರ ವರೆಗೂ ಮುಂದುವರೆಯಲಿದೆ ಜಿಯೋ ಉಚಿತ ಸೇವೆ..!!!

ಒಟ್ಟಿನಲ್ಲಿ ಜಿಯೋ 50 ರೂಗೆ ಒಂದು ಜಿಬಿ ನೀಡಿದರೆ, ಏರ್‌ಟೆಲ್ ಸದ್ಯ 100 ರೂಗೆ 10 GB ನೀಡಲು ಮುಂದಾಗಿದ್ದು, ದರ ಸಮರ ಇದೇ ರೀತಿ ಮುಂದುವರೆದರೆ ಗ್ರಾಹಕರಿಗೆ ಲಾಭವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Airtel is reportedly offering its postpaid customers up to 10GB additional 3G or 4G data at just Rs. 100. to know more visit kannnada.gizbot.com
Please Wait while comments are loading...
Opinion Poll

Social Counting