ಜಿಯೋಗೆ ಮಾರಕವಾದ ಏರ್‌ಟೆಲ್‌ನ ಹೊಸ ಅನ್‌ಲಿಮಿಟೆಡ್ ಪ್ಲಾನ್!!

ಈಗ ಏರ್‌ಟೆಲ್ ಬಿಡುಗಡೆ ಮಾಡಿರುವ ಆಫರ್ 4G ಗ್ರಾಹಕರಿಗೆ ಮಾತ್ರವಲ್ಲದೆ 3G ಗ್ರಾಹಕರಿಗೂ ಅನ್ವಯವಾಗಲಿದೆ.!!

Written By:

ಜಿಯೋ ಮತ್ತು ಏರ್‌ಟೆಲ್‌ ಫೈಟ್‌ ಮತ್ತಷ್ಟು ಹೆಚ್ಚಾಗಿದೆ.! ಜಿಯೋ ಪ್ರೈಮ್ ಆಫರ್ ಮಾಹಿತಿ ಹೊರಬಿದ್ದ ತಕ್ಷಣ ಏರ್‌ಟೆಲ್ ಅತ್ಯುತ್ತಮವಾದ ಅನ್‌ಲಿಮಿಟೆಡ್ ಆಫರ್ ಒಂದನ್ನು ಬಿಡುಗಡೆ ಮಾಡಿದ್ದು, ಜಿಯೋ ಶವಪೆಟ್ಟಿಗೆಗೆ ಮೊಳೆ ಹೊಡೆಯಲು ತಯಾರಾಗಿದೆ.!!!

ಏನಾದರೂ ಮಾಡಿ ಜಿಯೋ ಟೆಲಿಕಾಂ ಅನ್ನು ಮುಗಿಸಲೇಬೇಕು ಎಂದು ಪಣ ತೊಟ್ಟಿರುವ ಭಾರತದ ನಂಬರ್‌ ಒನ್ ಏರ್‌ಟೆಲ್ ಇದೀಗ ಕೇವಲ 549 ರೂ.ಗಳಿಗೆ ಭಾರತದಾಧ್ಯಂತ ಅನ್‌ಲಿಮಿಟೆಡ್ ಕಾಲ್, ಎಸ್‌ಎಮ್‌ಎಸ್ ಮತ್ತು 3GB ಡೇಟಾವನ್ನು ನೀಡಿ ಆಫರ್ ಬಿಡುಗಡೆ ಮಾಡಿದೆ.!!

ಜಿಯೋಗೆ ಮಾರಕವಾದ ಏರ್‌ಟೆಲ್‌ನ ಹೊಸ ಅನ್‌ಲಿಮಿಟೆಡ್ ಪ್ಲಾನ್!!

ಜಿಯೋ ಪ್ರೈಮ್ ಆಫರ್ ಏಕೆ ಬೆಸ್ಟ್? 99 .ರೂ. ಪ್ರೈಮ್ ಕಸ್ಟಮರ್ ಆಗದಿದ್ದರೆ ಏನಾಗುತ್ತದೆ?

ಈಗಾಗಲೇ ದೇಶದಾದ್ಯಂತ ರೋಮಿಂಗ್ ಫ್ರೀ ಮಾಡಿರುವ ಏರ್‌ಟೆಲ್ ಜಿಯೋ ಉಚಿತ ಸೇವೆಯ ನಂತರ ಒಂದಿಲ್ಲೊಂದು ಆಫರ್ ಬಿಡುಗಡೆ ಮಾಡುತ್ತಿದೆ. ಈಗ ಏರ್‌ಟೆಲ್ ಬಿಡುಗಡೆ ಮಾಡಿರುವ ಆಫರ್ 4G ಗ್ರಾಹಕರಿಗೆ ಮಾತ್ರವಲ್ಲದೆ 3G ಗ್ರಾಹಕರಿಗೂ ಅನ್ವಯವಾಗಲಿದೆ.

ಜಿಯೋಗೆ ಮಾರಕವಾದ ಏರ್‌ಟೆಲ್‌ನ ಹೊಸ ಅನ್‌ಲಿಮಿಟೆಡ್ ಪ್ಲಾನ್!!

ಇದೇ ಮೊದಲ ಬಾರಿಗೆ ಏರ್‌ಟೆಲ್ ಈ ರೀತಿಯ ಆಫರ್ ಒಂದನ್ನು ಬಿಡುಗಡೆಮಾಡಿದ್ದು, ಜಿಯೋವನ್ನು ಸಂಪೂರ್ಣವಾಗಿ ತುಳಿಯಲೇಬೇಕು ಎಂಬುದು ಏರ್‌ಟೆಲ್ ಉದ್ದೇಶವಾಗಿದ್ದು, ಇದಕ್ಕೆ ಜಿಯೋ ಯಾವ ರೀತಿಯಾದ ಕೌಂಟರ್‌ ಅಟ್ಯಾಕ್ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Enjoy unlimited Local/STD Calls/Roaming Calls, free SMS & 3GB data at just Rs.. to know more visit to kannada.gizbot.com
Please Wait while comments are loading...
Opinion Poll

Social Counting