ಜಿಯೋ ಎಫೆಕ್ಟ್..ಏರ್‌ಟೆಲ್‌ಗೆ ಬಂದಿರುವ ದುಸ್ಥಿತಿ ಎಂತದ್ದು ಗೊತ್ತಾ?

ಏರ್‌ಟೆಲ್ ಮಾರಲು ನಿರ್ಧರಿಸಿರುವ 400 ಮಿಲಿಯನ್ ಶೇರ್ ಬೆಲೆ 12,398 ಕೋಟಿ ರೂಪಾಯಿಗಳಾಗಿದೆ.!!

|

ಜಿಯೋ ಮಾರುಕಟ್ಟೆಗೆ ಕಾಲಿಟ್ಟ ನಂತರ ಬಹಳಷ್ಟು ನಷ್ಟಅನುಭವಿಸುತ್ತಿರುವ ಭಾರತದ ನಂಬರ್‌ ಒನ್ ಟೆಲಿಕಾಂ ಕಂಪೆನಿ ಏರ್‌ಟೆಲ್ ಏರ್‌ಟೆಲ್ ತನ್ನ ನೆಟ್‌ವರ್ಕ್ ಯುನಿಟ್ ಭಾರತಿ ಏರ್‌ಟೆಲ್ ಇನ್‌ಫ್ರಾಟೆಲ್‌ನ 400 ಮಿಲಿಯನ್ ಶೇರ್ ಮಾರಾಟ ಮಾಡಲು ನಿರ್ಧರಿಸಿದೆ.!!

ಮಂಗಳವಾರ ಮುಂಬೈ ಶೇರು ಮಾರುಕಟ್ಟೆಯಲ್ಲಿ ಶೇರು ಏರ್‌ಟೆಲ್‌ ಕಂಪೆನಿಯ ಒಂದು ಪರ್ಸೆಂಟ್ ಶೇರ್ ಕುಸಿದಿದ್ದು, ಜೊತೆಗೆ ಕೇವಲ ಆರು ತಿಂಗಳಿನಲ್ಲಿ ಏರ್‌ಟೆಲ್ ಇನ್‌ಫ್ರಾಟೆಲ್ ಶೇರ್ 10 ಪರ್ಸೆಂಟ್‌ನಷ್ಟು ಬಿದ್ದು ಹೋಗಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಇನ್ನು ಏರ್‌ಟೆಲ್ ಮಾರಲು ನಿರ್ಧರಿಸಿರುವ 400 ಮಿಲಿಯನ್ ಶೇರ್ ಬೆಲೆ 12,398 ಕೋಟಿ ರೂಪಾಯಿಗಳಾಗಿದೆ.!!

ಜಿಯೋ ಎಫೆಕ್ಟ್..ಏರ್‌ಟೆಲ್‌ಗೆ ಬಂದಿರುವ ದುಸ್ಥಿತಿ ಎಂತದ್ದು ಗೊತ್ತಾ?

ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

ಮುಂದೆ ನಷ್ಟ ಅನುಭವಿಸಬೇಕದ ಭಯದಿಂದ ಏರ್‌ಟೆಲ್ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ 12,398 ಕೋಟಿ ರೂಪಾಯಿ ಹಣವನ್ನು ತನ್ನದೇ ಮಾಲಿಕತ್ವದ ನೆಟಲ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಗೆ ವರ್ಗಾವಣೆ ಮಾಡಿರುವ ಏರ್‌ಟೆಲ್ ಉತ್ತಮ ಬೆಲೆ ಸಿಕ್ಕಿದ ನಂತರ ಶೇರ್ ಮಾರಾಟ ಮಾಡಲು ಚಿಂತಿಸಿದೆ ಎನ್ನಲಾಗಿದೆ.!!

ಜಿಯೋ ಎಫೆಕ್ಟ್..ಏರ್‌ಟೆಲ್‌ಗೆ ಬಂದಿರುವ ದುಸ್ಥಿತಿ ಎಂತದ್ದು ಗೊತ್ತಾ?

ಈ ಬಗ್ಗೆ ಮಾಹಿತಿ ನೀಡಿರುವ ಏರ್‌ಟೆಲ್, ಕಂಪೆನಿಯ ಬೋರ್ಡ್ ಮೀಟಿಂಗ್‌ನಲ್ಲಿ ಶೇರ್ ಮಾರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದು, ಶೇರು ಮಾರಾಟ ಮಾಡುವುದು ಬಹುತೇಖ ಖಚಿತವಾಗಿದೆ ಎಂದಿದೆ. ಹಾಗಾಗಿ, ಜಿಯೋ ಮಾರುಕಟ್ಟೆಗೆ ಕಾಲಿಟ್ಟನಂತರ ಏರ್‌ಟೆಲ್‌ಗೆ ಇದು ಬಹುದೊಡ್ಡ ಹೊಡೆತ ಎನ್ನಬಹುದು.

Best Mobiles in India

English summary
Instead, it will sell or transfer up to 400 million Bharti Infratel shares amounting to a 21.63 per cent stake to its unit Nettle Infrastructure Investments or to any other potential investor. t0 kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X