ನೆಕ್ಸಸ್ 4 ಮತ್ತು 5 ಪಡೆಯಲಿದೆ ಲಾಲಿಪಪ್ ನವೀಕರಣ

By Shwetha
|

ಗೂಗಲ್ ಆಂಡ್ರಾಯ್ಡ್ 5.0.1 ಲಾಲಿಪಪ್ ನವೀಕರಣವನ್ನು ತನ್ನ ನೆಕ್ಸಸ್ 4 ಮತ್ತು ನೆಕ್ಸಸ್ 5 ಫೋನ್‌ಗೆ ಬಿಡುಗಡೆ ಮಾಡುತ್ತಿದೆ. ನೆಕ್ಸಸ್ 4 ಗಾಗಿ ಒಟಿಎ ಅಪ್‌ಡೇಟ್ 16,7 ಎಮ್‌ಬಿ ಎಂದು ತೀರ್ಮಾನಿಸಲಾಗಿದ್ದು, ನೆಕ್ಸಸ್ 5 ನವೀಕರಣವು 13.3 ಎಮ್‌ಬಿ ಎಂಬುದು ಮಾಹಿತಿಗಳಿಂದ ತಿಳಿದು ಬಂದಿದೆ.

ನೆಕ್ಸಸ್ 4 ಮತ್ತು 5 ಪಡೆಯಲಿದೆ ಲಾಲಿಪಪ್ ನವೀಕರಣ

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಮೈಕ್ರೋಮ್ಯಾಕ್ಸ್ ಮೇಲೆ ಭರ್ಜರಿ ದರಕಡಿತ

ಆಂಡ್ರಾಯ್ಡ್ 5.0.1 ಲಾಲಿಪಪ್ ಈಗಾಗಲೇ ಬಳಕೆದಾರರು ನಮೂದಿಸಿರುವ ಕೆಲವೊಂದ ದೋಷಗಳನ್ನು ಸರಿಪಡಿಸಿಕೊಂಡು ಅನಾವರಣಗೊಂಡಿದ್ದು, ಸಾಫ್ಟ್‌ವೇರ್‌ಗೆ ಮಾಡಿರುವ ಅಪ್‌ಗ್ರೇಡ್ ನೆಕ್ಸಸ್ 4 ಮತ್ತು ನೆಕ್ಸಸ್ 5 ನ ಕಾರ್ಯಕ್ಷಮತೆಯನ್ನು ಸುಧಾರಿಸಲಿದ್ದು ಫೋನ್‌ನಲ್ಲಿರುವ ದೋಷಗಳನ್ನು ನಿವಾರಿಸಲಿದೆ. ವೈಫೈ ಮೂಲಕ ಈ ಹೊಸ ನವೀಕರಣವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಮೊಬೈಲ್ ನೆಟ್‌ವರ್ಕ್ ಮೂಲಕ ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಹೆಚ್ಚುವರಿ ದರಗಳನ್ನು ವಿಧಿಸಬಹುದು ಎಂದು ಒಟಿಎ ನವೀಕರಣ ವಿವರಣೆ ತಿಳಿಸಿದೆ.

Best Mobiles in India

English summary
This article tells about Android 5.0.1 Lollipop Update Rolling Out to Nexus 4 and Nexus 5 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X