"ತಾನು ಸಲಿಂಗ ಕಾಮಿ" ಆಪಲ್ ಸಿಇಒ ಉವಾಚ

By Shwetha
|

"ತಾನು ಸಲಿಂಗ ಕಾಮಿ" ಎಂದು ಹೇಳಿಕೊಳ್ಳುವುದರಲ್ಲಿ ನನಗೆ ಹೆಮ್ಮೆ ಇದೆ ಎಂದು ಆಪಲ್ ಸಿಇಒ ಟಿಮ್ ಕುಕ್ ಅಧಿಕೃತವಾಗಿ ತಿಳಿಸಿದ್ದಾರೆ. ಗುರುವಾರ ಪ್ರಕಟವಾಗಿರುವ ವರದಿಯೊಂದರಲ್ಲಿ ಟಿಮ ಕುಕ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನಾನು ಸಲಿಂಗ ಕಾಮಿ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಲು ನನಗೆ ಯಾವುದೇ ಸಂಕೋಚ ಇಲ್ಲ ಎಂದು ತಿಳಿಸಿರುವ ಅವರು ದೇವರು ನನಗೆ ನೀಡಿರುವ ವರ ಇದಾಗಿದೆ ಎಂಬುದಾಗಿ ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಸ್ನೇಹ ಸೇತುವೆ ಗಟ್ಟಿಯಾಗಬೇಕೇ? ಹಾಗಿದ್ದರೆ ಇಲ್ಲಿದೆ ಸಲಹೆ

ಇಂದಿನ ಆಧುನಿಕ ಯಗದಲ್ಲಿ ಸಲಿಂಗ ಕಾಮಿಯಾಗಿರುವುದು ಅಷ್ಟೊಂದು ಗಂಭೀರ ವಿಷಯವಲ್ಲ. ತಮ್ಮ ಲಿಂಗದ ಬಗ್ಗೆ ಮಾತಾಡುವ ಹಕ್ಕನ್ನು ಹೊಂದಿದ್ದಾರೆ. ಆದರೆ ಇದೇ ಮೊದಲ ಬಗೆಗಿನ ಮಾಹಿತಿಯನ್ನು ಪ್ರಸ್ತುತಪಡಿಸಿರುವವರಲ್ಲಿ ಟಿಮ್ ಕುಕ್ ಮೊದಲನೆಯವರಾಗಿದ್ದಾರೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಇದೇ ಸಮುದಾಯಕ್ಕೆ ಸೇರಿರುವ ಟಾಪ್ ಐದು ವ್ಯಕ್ತಿಗಳನ್ನು ಕುರಿತು ಮಾತನಾಡೋಣ.

#1

#1

HSBC UK ಯ ಮುಖ್ಯ ಕಾರ್ಯನಿರ್ವಾಹಕರಾಗಿರುವ ಅಂಟೋನಿಯೋ ಸಿಮೋಸ್ HSBC ನಲ್ಲಿ ತಮ್ಮ ವೃತ್ತಿಯನ್ನು ನವೆಂಬರ್ 2012 ರಿಂದೀಚೆಗೆ ಆರಂಭಿಸಿದ್ದಾರೆ.

#2

#2

ಗೂಗಲ್‌ನ ಸಣ್ಣ ಉದ್ಯಮ ಮಾರುಕಟ್ಟೆಯ ಉಪಾಧ್ಯಕ್ಷರಾಗಿರುವ ಅರ್ಜನ್ ಡಿಜಿಕ್ ಸಲಿಂಗ ಕಾಮಿ ಗುಂಪಿಗೆ ಸೇರಿದವರಾಗಿದ್ದಾರೆ. ಸಪ್ಟೆಂಬರ್ 2008 ರಲ್ಲಿ ಗೂಗಲ್ ಅನ್ನು ಇವರು ಸೇರಿದ್ದಾರೆ.

#3

#3

ಜಾಗತಿಕ ಬೌದ್ಧಿಕ ಆಸ್ತಿ ಪರವಾನಗಿ ಉಪಾಧ್ಯಕ್ಷರು ಮತ್ತು ನಿರ್ದೇಶಕರಾಗಿರುವ ಕ್ಲೌಡಿಯಾ ಬ್ರಿಂಡ್ ಸಲಿಂಗ ಕಾಮಿ ಸಮುದಾಯದ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾರೆ.

#4

#4

ನೈಕ್‌ನ ಜಾಗತಿಕ ಮುಖ್ಯ ಮಾಹಿತಿ ಅಧಿಕಾರಿಯಾಗಿರುವ ಆಂಟನಿ ವಾಟ್ಸನ್ ಅನ್ನು Fortune 100 ನ ಸಿಐಒ ಆಗಿ ಕಂಪೆನಿ ನೇಮಿಸಲಿದೆ.

#5

#5

EMEA ನ ಲಿಂಕ್‌ಡ್ ಇನ್ ಹಿರಿಯ ನಿರ್ದೇಶಕರಾಗಿರುವ ಜೋಶ್ ಗ್ರಾಫ್ ಸಲಿಂಗ ಕಾಮಿ ಗುಂಪಿಗೆ ಸೇರಿದವರಾಗಿದ್ದಾರೆ.

Best Mobiles in India

English summary
This article tells about Apple's Tim Cook Declares He's Gay: 5 LGBT Business Leaders You Should Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X