ತಾಂತ್ರಿಕ ನಗರಗಳ ಸಾಲಿನಲ್ಲಿ ಬೆಂಗಳೂರಿಗೆ 12 ನೇ ಸ್ಥಾನ

By Shwetha
|

ಕನ್ಸಲ್ಟೆಂಟ್ ಕಂಪೆನಿ ಜೋನ್ಸ್ ಲ್ಯಾಂಗ್ ಲಾಸಲೆ ನಡೆಸಿರುವ 'ಸಿಟಿ ಮೊಮೆಂಟಮ್ ಇಂಡೆಕ್ಸ್ ಸಮೀಕ್ಷೆಯು 20 ಅತ್ಯಾಧುನಿಕ ನಗರಗಳ ಪಟ್ಟಿ ಮಾಡಿದ್ದು ಬೆಂಗಳೂರು 12 ನೇ ಸ್ಥಾನವನ್ನು ಅಲಂಕರಿಸಿದೆ.

ಓದಿರಿ: ಸ್ಟೀವ್ ಜಾಬ್ ಚಲನಚಿತ್ರ ಪ್ರಮುಖ ಹೈಲೈಟ್ಸ್

ತಾಂತ್ರಿಕ ನಗರಗಳ ಸಾಲಿನಲ್ಲಿ ಬೆಂಗಳೂರಿಗೆ 12 ನೇ ಸ್ಥಾನ

ತಂತ್ರಜ್ಞಾನ ನಗರಿ ಬೆಂಗಳೂರು ಈ ಸಮೀಕ್ಷೆಯಲ್ಲಿ 12 ನೇ ಸ್ಥಾನವನ್ನು ಪಡೆದುಕೊಂಡಿದ್ದು, ದೇಶಕ್ಕೆ ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸ್ಥೆಯ ಭಾರತೀಯ ವಿಭಾಗ ಮುಖ್ಯಸ್ಥರಾಗಿರುವ ಅನೂಜ್ ಪುರಿ ತಿಳಿಸಿದ್ದಾರೆ. ಲಂಡನ್, ಸ್ಯಾನ್ ಜೋಸ್ ಮತ್ತು ಬೀಜಿಂಗ್ ಪಟ್ಟಿಯಲ್ಲಿ ಮುಖ್ಯ ಸ್ಥಾನವನ್ನು ಗಳಿಸಿಕೊಂಡಿದೆ.

ತಾಂತ್ರಿಕ ನಗರಗಳ ಸಾಲಿನಲ್ಲಿ ಬೆಂಗಳೂರಿಗೆ 12 ನೇ ಸ್ಥಾನ

ಉತ್ತಮ ಆರ್ಥಿಕ ಬೆಳವಣಿಗೆ, ಹೂಡಿಕೆ ಮೂಲ ಸೌಕರ್ಯ, ನಗರಗಳಲ್ಲಿ ನೆಲೆಗೊಂಡಿರುವ ಸ್ಟಾರ್ಟ್‌ಅಪ್ಸ್, ಕಚೇರಿ ಆರಂಭಿಸಲು ಇರುವ ಸ್ಥಳಾಕಾಶ, ಮೊದಲಾದ ಅನುಕೂಲತೆಗಳು ಬೆಂಗಳೂರಿಗೆ ಈ ಸ್ಥಾನಮಾನವನ್ನು ತಂದುಕೊಟ್ಟಿದೆ.

ಓದಿರಿ: ನಿಮ್ಮ ನೆರವಿಗೆ ಸದಾ ಸಿದ್ಧವಾಗಿರುವ ಟಾಪ್ 10 ಆಂಡ್ರಾಯ್ಡ್ ಕೋಡ್ಸ್

ಕಳೆದ ಒಂದು ವರ್ಷಗಳಿಂದೀಚೆಗೆ ಬೆಂಗಳೂರಿನಲ್ಲಿ ಸ್ಟಾರ್ಟ್‌ಪ್‌ಗಳ ನೋಂದಣಿ ಹೆಚ್ಚಿದೆ. ಮೆಟ್ಟೊ ಕಾಮಗಾರಿ, ಹೊರ ವರ್ತುಲ ರಸ್ತೆ ನಿರ್ಮಾಣ ವಿದೇಶಿ ನೇರ್ ಹೂಡಿಕೆ ಮೊದಲಾದ ಪ್ರಗತಿ ಅಂಶಗಳು ಸ್ಥಾನ ಪಡೆಯುವಲ್ಲಿ ಬಹುಮುಖ್ಯ ಕಾರಣ ಎಂದೆನಿಸಿದ್ದು ವೇಗವಾಗಿ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಬೆಂಗಳೂರು ಸ್ಥಾನ ಪಡೆದುಕೊಳ್ಳಲು ಕಾರಣವಾಗಿದೆ.

Best Mobiles in India

English summary
Bangalore has been ranked 12th in the list of top 20 technology-rich cities in the world, according to a survey conducted by global property consultant Jones Lang LaSalle (JLL). "Bangalore has helped India debut on the 'City Momentum Index' Top 20 list –- an annual survey carried out by JLL globally.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X