ಟ್ವಿಟ್ಟರ್‌ನಲ್ಲಿ ದೂರಿತ್ತರೂ ಬೆಂಗಳೂರಿಗರಿಗೆ ಟ್ರಾಫಿಕ್ ಸಮಸ್ಯೆ

By Shwetha
|

ವೈಟ್‌ಫೀಲ್ಡ್‌ನಲ್ಲಿರುವ ಇಪಿಐಪಿ ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್‌ಗಳು ವಾಹನ ಪಾರ್ಕಿಂಗ್ ಮಾಡುತ್ತಿರುವುದು ಸ್ಥಳೀಯರಿಗೆ ತೊಂದರೆಯನ್ನುಂಟು ಮಾಡುತ್ತಿದೆ ಈ ಬಗ್ಗೆ ಸ್ಥಳೀಯರಾದ ಜಾನ್ ಮನೋಹ್ ಬೆಂಗಳೂರು ಟ್ರಾಫಿಕ್ ಪೋಲೀಸರಿಗೆ ಟ್ವಿಟ್ಟರ್ ಅಲರ್ಟ್ ಅನ್ನು ಕಳುಹಿಸಿದ್ದು ಇವರ ದೂರನ್ನು ಪೋಲೀಸರು ನಿರ್ಲಕ್ಷಿಸಿದ್ದು ಜಾನ್‌ಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ.

ಟ್ವಿಟ್ಟರ್‌ನಲ್ಲಿ ದೂರಿತ್ತರೂ ಬೆಂಗಳೂರಿಗರಿಗೆ ಟ್ರಾಫಿಕ್ ಸಮಸ್ಯೆ

ಓದಿರಿ: ಸಾಗರದಲ್ಲಿ ಅಪರಿಮಿತ ಏರಿಕೆ ವಿಶ್ವಕ್ಕೆ ನಾಸಾ ಎಚ್ಚರಿಕೆ

ಅಧಿಕೃತರ ಗಮನಕ್ಕೆ ಈ ಸಮಸ್ಯೆಯನ್ನು ತರುವ ಉದ್ದೇಶಕ್ಕಾಗಿ ಮನೋಹ್ ತಮ್ಮ ಗೆಳೆಯನ ಸಲಹೆಯಂತೆ ಬೆಂಗಳೂರು ಟ್ರಾಫಿಕ್ ಪೋಲೀಸ್ ಟ್ವಿಟ್ಟರ್ ಪುಟದಲ್ಲಿ ಪೋಸ್ಟ್ ಅನ್ನು ಹಾಕಿದ್ದರು. ಡಿಸಿಪಿ ಟ್ರಾಫಿಕ್ ಪೂರ್ವದಿಂದ ತುರ್ತು ಕ್ರಮಗಳನ್ನು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ಪ್ರತ್ಯುತ್ತರ ಕೂಡ ಬಂದಿತ್ತು. ಆದರೆ ಎರಡು ವಾರಗಳಿಂದ ನಾನು ಕೂಡ ನಿರೀಕ್ಷಿಸುತ್ತಿದ್ದು ಸಮಸ್ಯೆ ಹಾಗೆಯೇ ಇದೆ ಎಂಬುದು ಇವರ ಅಳಲಾಗಿದೆ.

ಟ್ವಿಟ್ಟರ್‌ನಲ್ಲಿ ದೂರಿತ್ತರೂ ಬೆಂಗಳೂರಿಗರಿಗೆ ಟ್ರಾಫಿಕ್ ಸಮಸ್ಯೆ

ಓದಿರಿ: ಇತಿಹಾಸ ಸೃಷ್ಟಿ: ಒಂದೇ ದಿನದಲ್ಲಿ ಫೇಸ್‌ಬುಕ್‌ಗೆ 1 ಬಿಲಿಯನ್ ಬಳಕೆದಾರರು

ಆದರೆ ಡಿಸಿಪಿ ಸಿಕೆ ಬಾಬಾ ಹೇಳುವಂತೆ, ಬೆಂಗಳೂರಿನ ಅರ್ಧದಷ್ಟು ಟ್ರಾಫಿಕ್ ಸಮಸ್ಯೆಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ನಾನು ದೂರಿಗೆ ಈಗಾಗಲೇ ಪ್ರಕ್ರಿಯಿಸಿದ್ದು ಆ ಭಾಗದ ಟ್ರಾಫಿಕ್ ಪೋಲೀಸ್‌ಗೆ ಬೇಕಾದ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

Best Mobiles in India

English summary
Fed up with private companies parking buses on EPIP Main Road in Whitfield, a local resident, John Manoah, took to twitter to alert the Bangalore traffic police about the issue.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X