ನೋಟು ನಿ‍ಷೇಧದ ನಂತರ ಗ್ರಾಹಕರಿಗೆ ಬ್ಯಾಂಕ್‌ಗಳು ನೀಡಿದ ಮೊದಲ ಶಾಕ್.!!!

ಖಾಸಗಿ ಬ್ಯಾಂಕ್‌ಗಳು ಇನ್ನು ಮುಂದೆ ನಗದು ವಹಿವಾಟಿನ ಮೇಲೆ ಕನಿಷ್ಠ ₹150 ಶುಲ್ಕ ವಿಧಿಸಲು ನಿರ್ಧರಿಸಿವೆ.

Written By:

ಕೇಂದ್ರ ಸರಕಾರವೂ ದೇಶದಲ್ಲಿ ಡಿಜಿಟಲ್ ಕ್ರಾಂತಿಯನ್ನು ಮಾಡಲು ಮುಂದಾಗುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಬ್ಯಾಂಕುಗಳು ತಮ್ಮ ಗ್ರಾಹಕರ ಮೇಲೆ ಕ್ಯಾಷ್ ಚಾರ್ಜಿನ ಹೊರ ಹೊರೆಸಲು ಮುಂದಾಗಿದ್ದಾರೆ. ಖಾಸಗಿ ಬ್ಯಾಂಕ್‌ಗಳು ಇನ್ನು ಮುಂದೆ ನಗದು ವಹಿವಾಟಿನ ಮೇಲೆ ಕನಿಷ್ಠ ₹150 ಶುಲ್ಕ ವಿಧಿಸಲು ನಿರ್ಧರಿಸಿವೆ.

ನೋಟು ನಿ‍ಷೇಧದ ನಂತರ ಗ್ರಾಹಕರಿಗೆ ಬ್ಯಾಂಕ್‌ಗಳು ನೀಡಿದ ಮೊದಲ ಶಾಕ್.!!!

ಓದಿರಿ: ಜಿಯೋದಲ್ಲಿ ಕೇವಲ 303 ರೂ. ಆಫರ್ ಮಾತ್ರವಲ್ಲ, ಇನ್ನು ತುಂಬ ಇದೆ..!!

ಬ್ಯಾಂಕಿಗ್ ವಲಯದ ಪ್ರಮುಖ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್‌ ಬ್ಯಾಂಕ್‌ಗಳು ಬುಧವಾರದಿಂದಲೇ ಜಾರಿಗೆ ಬರುವಂತೆ ಹೊಸ ನಿಯಮ ಜಾರಿಗೊಳಿಸಿದ್ದು, ಖಾತೆಯಿಂದ ಹಣ ಪಡೆಯುವುದು ಮತ್ತು ಜಮಾ ಮಾಡುವುದಕ್ಕೆ ಶುಲ್ಕವಿಧಿಸಲು ಮುಂದಾಗಿವೆ.

ಈ ಹಿಂದೆ ಎಟಿಎಂ ವ್ಯಹಾರಗಳಿಗೆ ಶುಲ್ಕ ವಿಧಿಸುತ್ತಿದ್ದ ಮಾದರಿಯಲ್ಲಿ ಪ್ರತಿ ಗ್ರಾಹಕರಿಗೆ ಒಂದು ತಿಂಗಳಿನಲ್ಲಿ 4 ಬಾರಿ ಉಚಿತ ವಹಿವಾಟು (ಖಾತೆಯಿಂದ ಹಣ ಪಡೆಯುವುದು ಮತ್ತು ಜಮಾ ಮಾಡುವುದು) ನಡೆಸಲು ಖಾಸಗಿ ಬ್ಯಾಂಕುಗಳು ಅವಕಾಶ ನೀಡಿದ್ದು, ಉಚಿತ ಅವಕಾಶಗಳು ಮುಗಿದ ನಂತೆ ಪ್ರತಿ ವಹಿವಾಟಿಗೆ ₹150 ಶುಲ್ಕ ವಿಧಿಸಲು ಮುಂದಾಗಿವೆ.

ನೋಟು ನಿ‍ಷೇಧದ ನಂತರ ಗ್ರಾಹಕರಿಗೆ ಬ್ಯಾಂಕ್‌ಗಳು ನೀಡಿದ ಮೊದಲ ಶಾಕ್.!!!

ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಡಿಜಿಟಲ್‌ ಬ್ಯಾಂಕಿಗ್ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದ್ದು, ಈ ನಿಯಮ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ಅನ್ವಯಿಸುವುದಿಲ್ಲ ಎಂದು ಬ್ಯಾಂಕ್‌ಗಳು ತಿಳಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಖಾತೆ ಮತ್ತು ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಈ ಶುಲ್ಕ ಅನ್ವಯಿಸಲಿದೆ ಎಂದು ತಿಳಿಸಿದೆ.

ನೋಟು ನಿ‍ಷೇಧದ ನಂತರ ಗ್ರಾಹಕರಿಗೆ ಬ್ಯಾಂಕ್‌ಗಳು ನೀಡಿದ ಮೊದಲ ಶಾಕ್.!!!

ಓದಿರಿ: 50 ಮಿಲಿಯನ್ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿ ಜಿಯೋ: ಮತ್ತೆ ಉಚಿತ ಕೊಡುಗೆ ಮುಂದುವರೆಯುವುದೇ..!

ಇದಲ್ಲದೇ ಅನೇಕ ಬ್ಯಾಂಕುಗಳು ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸಲು ಎಟಿಎಂ ದರವನ್ನು ಪರಿಷ್ಕರಣೆ ಮಾಡಿವೆ. ಆ್ಯಕ್ಸಿಸ್‌ ಬ್ಯಾಂಕ್‌ ತನ್ನ ಎಟಿಎಂ ಶುಲ್ಕ ಪರಿಷ್ಕರಿಸಿದೆ.

ಮೊದಲ ಐದು ಬಾರಿ ಹಣ ಪಡೆಯುವ ಅಥವಾ ₹10 ಲಕ್ಷ ನಗದು ಠೇವಣಿ ಅಥವಾ ಪಡೆಯುವುದಕ್ಕೆ ಯಾವುದೇ ಶುಲ್ಕ ಇಲ್ಲ. ನಂತರ ಪಡೆಯುವ ಮೊತ್ತಕ್ಕೆ ₹150ರವರೆಗೆ ಶುಲ್ಕ ವಿಧಿಸುವುದಾಗಿ ತಿಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Some banks, including HDFC Bank, have begun charging a minimum amount of Rs 150 per transaction for cash deposits and withdrawals beyond four free transactions in a month. to know more visit kannada.gizbot.com
Please Wait while comments are loading...
Opinion Poll

Social Counting