ಜಿಯೋ ಎಫೆಕ್ಟ್...BSNL ನಿಂದ ಅನ್‌ಲಿಮಿಟೆಡ್ ಆಫರ್ ಬಿಡುಗಡೆ!!

ಈ ಆಫರ್‌ನಲ್ಲಿ ರೋಮಿಂಗ್ ಫ್ರೀ ಇದ್ದು, ಭಾರತದಾಧ್ಯಂತ ಎಲ್ಲಿಯಾದರೂ ಈ ಆಫರ್ ಉಪಯೋಗಿಸಬಹುದಾಗಿದೆ.

Written By:

ಜಿಯೋ ಮತ್ತು ಏರ್‌ಟೆಲ್ ಆಫರ್‌ಗಳು ಬಿಡುಗಡೆಯಾದ ನಂತರ ಭಾರತ ಸರ್ಕಾರದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಅನ್‌ಲಿಮಿಟೆಡ್ ಆಫರ್ ಒಂದನ್ನು ಬಿಡುಗಡೆ ಮಾಡಿದೆ.!! "ದಿಲ್ ಕೋಲ್ಕೆ ಬೋಲ್" (ಮನಸು ಬಿಚ್ಚಿ ಮಾತಾಡಿ) ಎಂಬ ಆಫರ್ ಬಿಡುಗಡೆ ಮಾಡಿರುವ, ಸಾಧಾರಣ ಎನ್ನುವಂತಹ ಆಫರ್ ನೀಡಿದೆ.

ಬಿಎಸ್‌ಎನ್‌ಎಲ್ ಹೊಸ ರೀಚಾರ್ಜ್ ಆಫರ್‌ನಲ್ಲಿ, 599 ರೂಪಾಯಿಗಳ ರೀಚಾರ್ಜ್‌ನೊಂದಿಗೆ ದೇಶಾದ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು 6GB ಡೇಟಾವನ್ನು ನೀಡಿದೆ. ಈ ಆಫರ್‌ನಲ್ಲಿ ರೋಮಿಂಗ್ ಫ್ರೀ ಇದ್ದು, ಭಾರತದಾಧ್ಯಂತ ಎಲ್ಲಿಯಾದರೂ ಈ ಆಫರ್ ಉಪಯೋಗಿಸಬಹುದಾಗಿದೆ.

ಜಿಯೋ ಎಫೆಕ್ಟ್...BSNL ನಿಂದ ಅನ್‌ಲಿಮಿಟೆಡ್ ಆಫರ್ ಬಿಡುಗಡೆ!!

ಜಿಯೋಗೆ ಶಾಕ್..145 ರೂ.ಗೆ 14GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್!!

ಈಗಾಗಲೇ ಬಹುತೇಕ ಎಲ್ಲಾ ಟೆಲಿಕಾಂಗಳು ಅನ್‌ಲಿಮಿಟೆಡ್ ಸೇವೆಗಳ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಜಿಯೋ ಪ್ರೈಮ್ ಆಫರ್‌ಗೆ ಸೆಡ್ಡು ಹೊಡೆಯುವಂತೆ ಏರ್‌ಟೆಲ್ 145 ರೂಪಾಯಿಗಳಿಗೆ ಏರ್‌ಟೆಲ್ ಟು ಏರ್‌ಟೆಲ್ ಅನ್‌ಲಿಮಿಟೆಡ್ ಕಾಲ್ ಮತ್ತು 14GB ಡೇಟಾವನ್ನು ನೀಡಿದೆ.!!

ಜಿಯೋ ಎಫೆಕ್ಟ್...BSNL ನಿಂದ ಅನ್‌ಲಿಮಿಟೆಡ್ ಆಫರ್ ಬಿಡುಗಡೆ!!

ಐಡಿಯಾ ಮತ್ತು ವೋಡಾಫೋನ್‌ಗಳು ಸಹ ಏರ್‌ಟೆಲ್ ಹಿಂದೆಯೇ ಸಾಗುತ್ತಿದ್ದು, ಜಿಯೋಗೆ ಎದುರಾಗಿ ಈ ಕಂಪೆನಿಗಳು ಸಹ ಕಡಿಮೆ ದರದಲ್ಲಿ ಸೇವೆಗಳನ್ನು ನೀಡಲು ಮುಂದಾಗಿದ್ದು, ಬಿಎಸ್‌ಎನ್‌ಎಲ್ ನೀಡಿರುವ ಈ ಆಫರ್ ಅಷ್ಟೇನು ಉತ್ತಮವಾಗಿಲ್ಲ ಎನ್ನಬಹುದು.!!

ಜಿಯೋ 999 ರೂ.ಮೊಬೈಲ್ ಬಿಡುಗಡೆ!!..ಅಬ್ಬಾ, ಏನೆಲ್ಲಾ ಫೀಚರ್ಸ್ ಹೊಂದಿದೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
week after Reliance took the telecom market by storm with its launch of new Jio Prime offer, BSNL has now unveiled its new voice calling plans.to know more visit to kannada.gizbot.com
Please Wait while comments are loading...
Opinion Poll

Social Counting