39 ರೂಗಳಿಗೆ 1GB ಡೇಟಾ ನೀಡಿದ್ದ ಬಿಎಸ್ಎನ್‌ಎಲ್ ನಿಂದ ಮತ್ತೊಂದು ಭರ್ಜರಿ ಕೊಡುಗೆ..!

ರಿಲಯನ್ಸ್ ಮಾಲೀಕ್ವದ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ದರ ಸಮರಕ್ಕೆ ಮುಂದಾಗಿರುವ ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಬಳಕೆದಾರಿಗೆ ಆನ್‌ಲಿಮಿಟೆಡ್ ಕೆರೆ ಮಾಡುವ ಸೇವೆಯನ್ನು ನೀಡಲು ಮುಂದಾಗಿದೆ.

Written By:

ಮೊನ್ನೆ ತಾನೆ 39 ರೂಗಳಿಗೆ ಒಂದು ಜಿಬಿ ಡೇಟಾ ನೀಡುವುದಾಗಿ ತಿಳಿಸಿದ್ದ ಬಿಎಸ್‌ಎನ್‌ಎಲ್ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಗ್ರಾಹಕರಿಗೆ ಮತ್ತೊಂದು ಭರ್ಜರಿ ನೀಡಲು ಮುಂದಾಗಿದೆ.

ಬಿಎಸ್ಎನ್‌ಎಲ್ ನಿಂದ ಮತ್ತೊಂದು ಭರ್ಜರಿ ಕೊಡುಗೆ..!

ಓದಿರಿ: ಕೇವಲ ರೂ. 3,333 ಕ್ಕೆ ಲಾವಾ 4G ಪೋನು: ಹೇಗಿದೆ ಈ ಪೋನು..? ವಿಶೇಷತೆಗಳೇನು..?

ರಿಲಯನ್ಸ್ ಮಾಲೀಕತ್ವದ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ದರ ಸಮರಕ್ಕೆ ಮುಂದಾಗಿರುವ ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಬಳಕೆದಾರಿಗೆ ಆನ್‌ಲಿಮಿಟೆಡ್ ಕೆರೆ ಮಾಡುವ ಸೇವೆಯನ್ನು ನೀಡಲು ಮುಂದಾಗಿದೆ.

ಬಿಎಸ್ಎನ್‌ಎಲ್ ನಿಂದ ಮತ್ತೊಂದು ಭರ್ಜರಿ ಕೊಡುಗೆ..!

ಓದಿರಿ: ಶೀಘ್ರವೇ ಸ್ಯಾಮ್‌ಸಂಗ್ ನಿಂದ ಮೊಬೈಲ್ ವ್ಯಾಲೆಟ್: ಸ್ಯಾಮ್‌ಸಂಗ್ ಪೇ ಇನ್ ಇಂಡಿಯಾ

ಇದಕ್ಕಾಗಿ 'Experience LL 49' ಎಂಬ ಹೊಸದೊಂದು ಆಫರ್ ನೀಡಲು ಮುಂದಾಗಿದ್ದು, ಈ ಆಫರ್ ನಲ್ಲಿ 49 ರೂ.ಗೆ ಪ್ರತಿ ಭಾನುವಾರ 24 ಗಂಟೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡುವ ಅವಕಾಶವನ್ನು ನೀಡಿದೆ.

ಬಿಎಸ್ಎನ್‌ಎಲ್ ನಿಂದ ಮತ್ತೊಂದು ಭರ್ಜರಿ ಕೊಡುಗೆ..!

ಓದಿರಿ: ವಾಟ್ಸ್ಆಪ್ ಚಾಟಿಂಗ್ ಇನ್ನಷ್ಟು ನಾಟಿಯಾಗಲಿದೆ: ಬಂದಿವೆ ಸುಂದರ ಎಮೋಜಿಗಳು..!

ಇದರೊಂದಿಗೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 7 ಗಂಟೆಗೆವರೆಗೂ ಉಚಿತ ಕರೆಗಳನ್ನು ಮಾಡಬಹುದಾಗಿದ್ದು, ಈ ಕೊಡಗೆ 6 ತಿಂಗಳ ಕಾಲ ಇರಲಿದೆ. ಈ ಕೊಡುಗೆಯನ್ನು ಪಡೆಯುವ ಗ್ರಾಹಕರಿಗೆ ಬಿಎಸ್‌ಎನ್ಎಲ್ ಸಿಮ್‌ ಕಾರ್ಡ್‌‌ ಸಹ ಉಚಿತವಾಗಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
State-run telecom operator BSNL today halved the monthly rental for unlimited calling from landline to any network on Sundays. to know more visit kannada.gizbot.com
Please Wait while comments are loading...
Opinion Poll

Social Counting