ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡಲು ಬರುತ್ತಿದೆ ಚೀನಾ ವೈರಸ್‌ಗಳು..!!!

ಭಾರತೀಯ ಕಂಪ್ಯೂಟರ್‌ಗಳ ಮೇಲೆ ದಾಳಿ ಮಾಡಿದ್ದು, ದೇಶದಲ್ಲಿ ಸುಮಾರು 250 ಮಿಲಿಯನ್ ಕಂಪ್ಯೂಟರ್‌ಗಳು ಈ ದಾಳಿಗೆ ಸಿಲುಕಿವೆ ಎನ್ನಲಾಗಿದೆ.

|

ವಾನ್ನಾಕ್ರೈ ವೈರಸ್ ಮತ್ತು ಜಡ್ಡು ವೈರಸ್ ದಾಳಿಯಿಂದ ಎಚ್ಚೆತ್ತುಕೊಳ್ಳುವ ಮುನ್ನವೇ ಚೀನಾ ಮೂಲದ ಮಾಲ್ವೈರ್ ವೊಂದು ಭಾರತೀಯ ಕಂಪ್ಯೂಟರ್‌ಗಳ ಮೇಲೆ ದಾಳಿ ಮಾಡಿದ್ದು, ದೇಶದಲ್ಲಿ ಸುಮಾರು 250 ಮಿಲಿಯನ್ ಕಂಪ್ಯೂಟರ್‌ಗಳು ಈ ದಾಳಿಗೆ ಸಿಲುಕಿವೆ ಎನ್ನಲಾಗಿದೆ.

ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡಲು ಬರುತ್ತಿದೆ ಚೀನಾ ವೈರಸ್‌ಗಳು..!!!

ಓದಿರಿ: ZTE ನುಬಿಯಾ Z17 ಸ್ಮಾರ್ಟ್ಫೋನಿನಲ್ಲಿದೆ 8GB RAM ಇನ್ನು ಹಲವು..!!!

ಫೈರ್ ಬಾಲ್ ಹೆಸರಿನ ಚೀನಾ ಮೂಲದ ಮಾಲ್ವೆರ್ ಆಡ್ವೇರ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಹೊಸ ಮಾಲ್ವೆರ್ ಬ್ರೋಸರ್ ಮೂಲಕ ಕಂಪ್ಯೂಟರ್ ಪ್ರವೇಶಿಸುತ್ತಿದ್ದು, ಇದು ಕೋಡ್ ಮೂಲಕ ಕಾರ್ಯನಿರ್ವಹಿಸಲಿದೆ. ಈ ವೈರಸ್ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಗಳು ಚೀನಾದಲ್ಲಿ ತಯಾರಿಸಿವೆ ಎಂದು ತಿಳಿದುಬಂದಿದೆ.

ಈ ಫೈರ್ ಬಾಲ್ ಮಾಲ್ವೆರ್ ನಿಮ್ಮ ಬ್ರೋಸರ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಬ್ರೋಸರ್ ಮೇಲೆ ಹಿಡಿತ ಸಾಧಿಸುವುದಲ್ಲದೇ, ನಿಮ್ಮ ಡಿಫಲ್ಟ್ ಸರ್ ಇಂಜಿನ್ ಅನ್ನು ಬದಲಾಯಿಸಲಿದೆ. ಗೂಗಲ್ ಇಲ್ಲವೇ ಯಾಹೂ ನಿಂದ ಬದಲಾಯಿಸಿ ಯಾವುದೋ ಫೇಕ್ ಸರ್ಚ್ ಇಂಜಿನ್ ಅನ್ನು ನಿಮ್ಮ ಬಳಕೆಗೆ ದೊರೆಯುವಂತೆ ಮಾಡಲಿದೆ.

ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡಲು ಬರುತ್ತಿದೆ ಚೀನಾ ವೈರಸ್‌ಗಳು..!!!

ಓದಿರಿ: ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ನೂತನ 'ಆಂಡ್ರಾಯ್ಡ್ O' ಇರಲಿದೆ..!!!!

ಇದು ನಿಮ್ಮ ಸರ್ಚ್ ಇತಿಹಾಸವನ್ನು ಸೇವ್ ಮಾಡಿಕೊಳ್ಳುವುದಲ್ಲದೇ ತಪ್ಪು ಮಾಹಿತಿಗಳನ್ನು ನಿಮಗೆ ದೊರಯುವಂತೆ ಮಾಡಲಿದೆ. ಇದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುತ್ತಿದ್ದು, ನಿಮ್ಮ ಕಂಪ್ಯೂಟರ್‌ಗೆ ಮಾರಕವಾಗುವುದಂತು ಖಂಡಿತ.

ಈಗಲೇ ಎಚ್ಚೆತ್ತುಕೊಂಡು ಆಂಟಿ ವೈರಸ್ ಗಳನ್ನು ಅಳವಡಿಸಿಕೊಂಡರೆ ನಿಮ್ಮ ಕಂಪ್ಯೂಟರ್ ಗಳು ಸೇಫ್ ಇಲ್ಲವಾದರೆ ನಿಮ್ಮ ಮಾಹಿತಿಗಳೇಲ್ಲವೂ ಹ್ಯಾಕರ್ಸ್ ಗಳ ಪಾಲಾಗಲಿದ್ದು, ಇದರಿಂದ ನಿಮ್ಮ ಹಣಕಾಸಿನ ವ್ಯವಹಾರದ ಮೇಲೆ ದುಷ್ಪರಿಣಾಮ ಬಿರಲಿದೆ.

Best Mobiles in India

Read more about:
English summary
Fireball is a new Chinese malware, which has impacted nearly 250 million PCs to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X