ಸಾಮಾಜಿಕ ತಾಣಗಳನ್ನೇ ನಿಷೇಧಿಸಿದ ಟಾಪ್ ದೇಶಗಳು

By Shwetha
|

ಇಂದಿನ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಫೋನ್, ಇಂಟರ್ನೆಟ್, ಸಾಮಾಜಿಕ ತಾಣಗಳು ನಿತ್ಯದ ಚಟುವಟಿಕೆಗಳು ಎಂದೆನಿಸಿದೆ. ಇಂಟರ್ನೆಟ್ ಬಳಕೆಯನ್ನು ಮಾಡದ ಜನರೇ ಇಲ್ಲ ಎಂಬಂತಹ ಪರಿಸ್ಥಿತಿ ಇಂದು ಉಂಟಾಗಿದ್ದು ಮಾಹಿತಿಗಳನ್ನು ಅರಿತುಕೊಳ್ಳಲು, ಸುದ್ದಿಯ ಬಗ್ಗೆ ಅಪ್‌ಟು ಡೇಟ್ ಆಗಲು ಇಂದು ಇಂಟರ್ನೆಟ್, ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಜನಸಾಮಾನ್ಯರು ಮಾಡುತ್ತಿದ್ದಾರೆ.

ದೇಶದ ಪ್ರಗತಿಯ ಸಂಕೇತವಾಗಿ ಇಂದು ಇಂಟರ್ನೆಟ್ ಅನ್ನು ಕಾಣಲಾಗುತ್ತಿದೆ. ಆದರೆ ವಿಶ್ವದ ಕೆಲವು ದೇಶಗಳು ಇಂಟರ್ನೆಟ್ ಬಳಕೆಯೇ ಮಾರಕವೆಂಬುದಾಗಿ ಘೋಷಿಸಿದ್ದು ಅಲ್ಲಿ ಇಂಟರ್ನೆಟ್ ಬಳಕೆಯನ್ನು ನಿಷೇಧಿಸಲಾಗಿದೆ. ಇಲ್ಲಿನ ಜನತೆ ಇಂಟರ್ನೆಟ್ ಬಳಸುವುದರಿಂದ ದೇಶದ ವ್ಯವಸ್ಥೆಗೆ ಧಕ್ಕೆಯುಂಟಾಗಬಹುದು ಎಂಬುದು ಇಲ್ಲಿನ ಅಧಿಕಾರಿ ವರ್ಗಗಳ ಅಭಿಪ್ರಾಯವಾಗಿದ್ದು ಅದಕ್ಕಾಗಿ ಇಂಟರ್ನೆಟ್ ಬಳಕೆಗೆ ತಡೆಯನ್ನೊಡ್ಡುತ್ತಿದ್ದಾರೆ. ಬನ್ನಿ ಆ ದೇಶಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳೋಣ.

#1

#1

ಇಮೇಲ್‌ಗಳನ್ನು ಅಧಿಕೃತ ವರ್ಗ ಫಿಲ್ಟರ್ ಮಾಡುತ್ತಿದ್ದು ಸೈಟ್ ತಂಡಗಳಿಗೆ ಪ್ರವೇಶವನ್ನು ಬ್ಲಾಕ್ ಮಾಡುತ್ತಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ತಂಡಗಳ ಸೈಟ್‌ಗಳಿಗೆ ಪ್ರವೇಶವನ್ನು ಬ್ಲಾಕ್ ಮಾಡಲಾಗುತ್ತದೆ.

#2

#2

ಸರಕಾರ ನಿಯಂತ್ರಣವಿರುವ ಪ್ರವೇಶ ವಲಯಗಳಿಗೆ ಮಾತ್ರವೇ ಇಂಟರ್ನೆಟ್ ಲಭ್ಯವಿದೆ. ಐಪಿ ಬ್ಲಾಕಿಂಗ್ ಮೂಲಕ ಆನ್‌ಲೈನ್ ಅನ್ನು ಮಾನಿಟರ್ ಮಾಡಲಾಗುತ್ತಿದೆ. ಕೀವರ್ಡ್ ಫಿಲ್ಟರ್ ಮಾಡುವುದು ಮತ್ತು ಬ್ರೌಸಿಂಗ್ ಇತಿಹಾಸ ಪರಿಶೀಲನೆಯನ್ನು ಈ ದೇಶದಲ್ಲಿ ನಡೆಸಲಾಗುತ್ತದೆ.

#3

#3

400,000 ಕ್ಕಿಂತಲೂ ಹೆಚ್ಚಿನ ಸೈಟ್‌ಗಳನ್ನು ಇಲ್ಲಿ ಬ್ಲಾಕ್ ಮಾಡಲಾಗಿದ್ದು, ಯಾವುದೇ ರಾಜಕೀಯ, ಸಾಮಾಜಿಕ ಅಥವಾ ಧಾರ್ಮಿಕ ವಿಷಯಗಳನ್ನು ಇಲ್ಲಿ ಚರ್ಚಿಸುವಂತಿಲ್ಲ.

#4

#4

ಕಲೆ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಬ್ಲಾಗರ್‌ಗಳು ನೋಂದಾಯಿಸಿರಬೇಕು. ಮುಲ್ಲಾಗಳ ವಿರುದ್ಧ ದನಿ ಎತ್ತುವವರನ್ನು ಜೈಲು ಪಾಲು ಮಾಡಲಾಗುತ್ತದೆ.

#5

#5

ವಿಶ್ವದಲ್ಲೇ ಹೆಚ್ಚು ಸೆನ್ಸಾರ್‌ಶಿಪ್ ಕಾರ್ಯಕ್ರಮವನ್ನು ಇಲ್ಲಿ ನಡೆಸಲಾಗುತ್ತದೆ. ಸರಕಾರ ಹುಡುಕಾಟಗಳನ್ನು ಇಲ್ಲಿ ಫಿಲ್ಟರ್ ಮಾಡುತ್ತದೆ ಸೈಟ್‌ಗಳನ್ನು ಬ್ಲಾಕ್ ಮಾಡಲಾಗುತ್ತದೆ ಅಂತೆಯೇ ಅನನುಕೂಲ ವಿಷಯಗಳನ್ನು ಅಳಿಸಿ ಹಾಕುತ್ತದೆ.

#6

#6

ಸರಕಾರಕ್ಕೆ ತಮ್ಮ ಐಪಿ ವಿಳಾಸವನ್ನು ಇವರು ಸಲ್ಲಿಸಬೇಕು ಅಂತೆಯೇ ಬ್ಲಾಗರ್‌ಗಳು ತಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

#7

#7

ಸರಕಾರಕ್ಕೆ ವಿರುದ್ಧವಾಗಿ ಯಾವುದೇ ಬ್ಲಾಗ್‌ಗಳು ಪೋಸ್ಟ್ ಆದ ಸಂದರ್ಭದಲ್ಲಿ ಅಂತಹವರನ್ನು ಬಂಧಿಸಲಾಗುತ್ತದೆ. ಸರಕಾರಕ್ಕೆ ಟೀಕೆಗಳನ್ನು ಎಸೆಯುವ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗುತ್ತದೆ. ಸೈಬರ್ ಕೆಫೆಯ ಮಾಲೀಖರು ಬಳಕೆದಾರರಲ್ಲಿ ಗುರುತಿನ ಚೀಟಿ, ಹೆಸರು ನೋಂದಾವಣೆ ಮೊದಲಾದ ಕಾರ್ಯಗಳನ್ನು ನಡೆಸುತ್ತಾರೆ.

#8

#8

ಇಲ್ಲಿನ ಇಂಟರ್ನೆಟ್ ಹೆಚ್ಚು ದುಬಾರಿಯಾಗಿದ್ದು ಅದನ್ನು ಬಳಸದಂತೆ ಜನರನ್ನು ತಡೆಹಿಡಿಯುವುದಕ್ಕಾಗಿ ಸರಕಾರ ಈ ನಿಯಮವನ್ನು ಮಾಡಿದೆ. ಸರಕಾರವೇ ಇಂಟರ್ನೆಟ್ ಅನ್ನು ಒದಗಿಸುತ್ತಿದ್ದು ಹೆಚ್ಚಿನ ಸೈಟ್‌ಗಳಿಗೆ ಪ್ರವೇಶವನ್ನು ಬ್ಲಾಕ್ ಮಾಡಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಭೂಮಿಯ ಮೇಲಿರುವ ಏಳು ರಹಸ್ಯಮಯ ಸ್ಥಳಗಳು</a><br /><a href=ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ದೆವ್ವಗಳು ಖಂಡಿತ ಇಲ್ಲ, ಈ ವೀಡಿಯೋ ನೋಡಿದ ನಂತರ ಹೇಳಿ!!" title="ಭೂಮಿಯ ಮೇಲಿರುವ ಏಳು ರಹಸ್ಯಮಯ ಸ್ಥಳಗಳು
ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ದೆವ್ವಗಳು ಖಂಡಿತ ಇಲ್ಲ, ಈ ವೀಡಿಯೋ ನೋಡಿದ ನಂತರ ಹೇಳಿ!!" loading="lazy" width="100" height="56" />ಭೂಮಿಯ ಮೇಲಿರುವ ಏಳು ರಹಸ್ಯಮಯ ಸ್ಥಳಗಳು
ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ದೆವ್ವಗಳು ಖಂಡಿತ ಇಲ್ಲ, ಈ ವೀಡಿಯೋ ನೋಡಿದ ನಂತರ ಹೇಳಿ!!

ಭೇಟಿ ನೀಡಿ

ಭೇಟಿ ನೀಡಿ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
In this article we are telling about the countries which are banned social media.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X