ಹಣದ ಮಿತಿ ಹೆಚ್ಚಿಸಿದ RBI : ಇ-ವಾಲೆಟ್ ಬಳಕೆದಾರರಿಗೆ ಸಿಹಿಸುದ್ದಿ!?

ನೊಟು ರದ್ದಾದ ನಂತರ ಉಂಟಾಗಬಹುದಾಗಿದ್ದ ಹಲವು ಸಮಸ್ಯೆಗಳನ್ನು ಡಿಜಿಟಲ್ ವಾಲೆಟ್ ಕಂಪೆನಿಗಳು ಕಡಿಮೆಮಾಡಿವೆ ಎನ್ನುವುದು ಸತ್ಯ.

|

500 ಮತ್ತು 1000 ರೂಪಾಯಿ ನೊಟುಗಳು ರದ್ದಾದ ನಂತರ ದೇಶದ ಡಿಜಿಟಲ್ ವಾಲೆಟ್ ಕಂಪೆನಿಗಳಾದ ಪೇಟಿಎಂ, ಫ್ರೀ ರೀಚಾರ್ಜ್ ಮತ್ತು ಮೊಬಿಕ್ವಿಕ್ ಗಳಲ್ಲಿ ಅಂತರ್ಜಾಲ ವ್ಯವಹಾರ ಹತ್ತಾರುಪಟ್ಟು ಹೆಚ್ಚಿದೆ. ಇದಕ್ಕಿಂತ ಹಚ್ಚಿನದಾಗಿ, ನೊಟು ರದ್ದಾದ ನಂತರ ಉಂಟಾಗಬಹುದಾಗಿದ್ದ ಹಲವು ಸಮಸ್ಯೆಗಳನ್ನು ಡಿಜಿಟಲ್ ವಾಲೆಟ್ ಕಂಪೆನಿಗಳು ಕಡಿಮೆಮಾಡಿವೆ ಎನ್ನುವುದು ಸತ್ಯ.

ಹಾಗಾಗಿ, ಜನಸಾಮಾನ್ಯರಿಗೆ ಹಣದ ವಿನಿಮಯಕ್ಕೆ ಸಹಾಯವಾಗಲಿ ಎಂದು RBI ಡಿಜಿಟಲ್ ವಾಲೆಟ್ ಮೂಲಕ ವ್ಯವಹರಿಸಲು ಇದ್ದ ಹಣದ ಮಿತಿಯನ್ನು ಎರಡುಪಟ್ಟು ಹೆಚ್ಚಿಸಿದೆ. ಅಂದರೆ ಈ ಮೊದಲು 10,000 ಸಾವಿರ ಇದ್ದ ಡಿಜಿಟಲ್ ವಾಲೆಟ್ ವ್ಯವಹಾರ ಮಿತಿಯನ್ನು 20,000 ಕ್ಕೆ ಹೆಚ್ಚಿಸಿದೆ!! ಮುಂದೆ ಓದಿ.

ಓದಿರಿ:ಪೇಟಿಎಂ'ನಲ್ಲಿ ಖರೀದಿಸಿದವರಿಗೆ ರೂ.10,000 ವರೆಗೆ ಕ್ಯಾಶ್‌ಬ್ಯಾಕ್‌

ಇನ್ನು ಪ್ರತಿ ತಿಂಗಳು ಡಿಜಿಟಲ್ ವಾಲೆಟ್ ಮೂಲಕ ಹಣ ಕಳುಹಿಸುವ ಮಿತಿ ಮತ್ತು ಇತರ ಪ್ರಮುಖ ನಿರ್ದೇಶನಗಳನ್ನು RBI ಜಾರಿ ಮಾಡಿದ್ದು, ಅವುಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಇ-ವಾಲೆಟ್ ಬಳಕೆದಾರರಿಗೆ ಸಿಹಿಸುದ್ದಿ!

ಇ-ವಾಲೆಟ್ ಬಳಕೆದಾರರಿಗೆ ಸಿಹಿಸುದ್ದಿ!

500 ಮತ್ತು 1000 ರೂ. ನೊಟುಗಳನ್ನು ನಿಷೇಧಿಸಿದ ನಂತರ ಜನಸಾಮಾನ್ಯರು ಹಣದ ಅಭಾವವನ್ನು ಎದುರಿಸಬೇಕಾಯಿತು. ಇ-ವಾಲೆಟ್‌ಗಳಿಂದ ವ್ಯವಹರಿಸಲು ಹಣದ ಮಿತಿ ಹೆಚ್ಚಿಸಿದ್ದು, ಇ-ವಾಲೆಟ್ ಬಳಕೆದಾರರಿಗೆ ಸಿಹಿಸುದ್ದಿಯಾಗಿದೆ.

ತಿಂಗಳಿಗೆ 50,000 ರೂ. ವ್ಯವಹಾರ

ತಿಂಗಳಿಗೆ 50,000 ರೂ. ವ್ಯವಹಾರ

RBI ತಿಳಿಸಿರುವಂತೆ ಇ-ವಾಲೆಟ್ ಮೂಲಕ ಪ್ರತಿತಿಂಗಳು ೫೦,೦೦೦ ರೂ ಹಣವನ್ನುಇತರರಿಗೆ ಕಳುಹಿಸಬಹುದು.ಇ-ವಾಲೆಟ್‌ಗಳು ಇದಕ್ಕೆ ಬೆನಿಫಿಟ್ಸ್ ಸಹ ನಿಡುತ್ತವೆ

ವರ್ಷದ ಕೊನೆಯವರೆಗೆ ಮಾತ್ರ.

ವರ್ಷದ ಕೊನೆಯವರೆಗೆ ಮಾತ್ರ.

ಇ-ವಾಲೆಟ್ ಬಳಕೆದಾರರ ಈ ಸಿಹಿಸುದ್ದಿ ಈ ವರ್ಷದ ಕೊನೆಯವರೆಗೆ ಮಾತ್ರ!. ಮುಂದಿನ ವರ್ಷದ ನಿರ್ದೇಶನವನ್ನು RBI ತಿಳಿಸಿಲ್ಲ.

2022 ರ ವೇಳೆಗೆ 30,000 ಕೋಟಿ ಇ-ವಾಲೆಟ್ ವ್ಯವಹಾರ

2022 ರ ವೇಳೆಗೆ 30,000 ಕೋಟಿ ಇ-ವಾಲೆಟ್ ವ್ಯವಹಾರ

ಕೆಲ ವರದಿಗಳ ಪ್ರಕಾರ 2022 ರ ವೇಳೆಗೆ 30,000 ಕೋಟಿ ಇ-ವಾಲೆಟ್ ವ್ಯವಹಾರ ನಡಯಲಿದೆ ಎನ್ನಲಾಗಿದೆ. ಹಣ ರದ್ದು ಆಗಿದ್ದರ ಪರಿಣಾಮ ಅಂತರ್ಜಾಲ ವ್ಯವಹಾರ ಹೆಚ್ಚಿದ್ದು, ಕ್ಯಾಶ್‌ಲೆಸ್ ವ್ಯವಹಾರಕ್ಕೆ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Demonetization has made Indian depend on digital wallets. In their recently announcement RBI asserted that to make life easy, they have increased the wallet limit by double. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X