ಫೇಸ್‌ ಏಜಿಂಗ್ ಸಾಫ್ಟ್‌ವೇರ್‌: ವಯಸ್ಸಾದಂತೆ ಹೇಗೆ ಕಾಣುತ್ತೀರಿ

By Suneel
|

ಯುವಜನತೆಗೆ ಸೇರಿದಂತೆ ಹಿರಿಯರಿಗೂ ಕೂಡ ಯಾವ್‌ ಚಿಂತೆ ಇರುತ್ತೋ ಇರಲ್ವೋ ಗೊತ್ತಿಲ್ಲಾ. ಆದ್ರೆ ಸೌಂದರ್ಯದ ಬಗ್ಗೆ ಮಾತ್ರ ಚಿಂತೆ ಹಲವರಿಗೆ ಇದ್ದೇ ಇರುತ್ತದೆ. ನನ್‌ಗೆ ಇಷ್ಟೊಂದು ಬೇಗ ವಯಸ್ಸಾಯ್ತಾ ಅಂತ ಕನ್ನಡಿಯಲ್ಲಿ ಮುಖ ನೋಡಿಕೊಂಡು ಮನಸ್ಸಲ್ಲಿ ಒಮ್ಮೆಮ್ಮೆ ಪ್ರಶ್ನೆ ಕೇಳಿಕೊಳ್ಳುವುದು ಉಂಟು. ಬಹುಶಃ ಇಂತಹ ಹಲವರನ್ನು ನೋಡಿಯೇ ಅನಿಸುತ್ತೇ ವಿಜ್ಞಾನಿಗಳು " ಜನರು ತಾವು ಎಷ್ಟನೇ ವಯಸ್ಸಿಗೆ ಯಾವ ರೀತಿ ಕಾಣುತ್ತೀವಿ ಅಂತ ಪ್ರಸ್ತುತದಲ್ಲೇ ನೋಡಿಕೊಳ್ಳಬಹುದಾದ ಸಾಫ್ಟ್‌ವೇರ್‌ ಒಂದನ್ನು ಕಂಡುಹಿಡಿದಿದ್ದಾರೆ". ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನ ಓದಿ. ತಡಮಾಡದೆ ನೀವು ಒಮ್ಮೆ 70 ವರ್ಷವಾದ ಮೇಲೆ ಹೇಗೆ ಕಾಣುತ್ತೀರಿ ಅಂತ ಒಮ್ಮೆ ನೋಡಿಕೊಳ್ಳಲು ಮಾಹಿತಿ ತಿಳಿಯಿರಿ.

ಭವಿಷ್ಯ ತೋರಿಸುವ ಸಾಫ್ಟ್‌ವೇರ್

ಭವಿಷ್ಯ ತೋರಿಸುವ ಸಾಫ್ಟ್‌ವೇರ್

ವಾಷಿಂಗ್ಟನ್‌ ವಿಶ್ವವಿದ್ಯಾನಿಲಯವು 5 ವರ್ಷದ ಚಿಕ್ಕ ಮಗು 70ನೇ ವರ್ಷದಲ್ಲಿ ಹೇಗಿರುತ್ತದೆ ಎಂದು ಹೇಳುವ ಸಾಫ್ಟ್‌ವೇರ್ ಅಭಿವೃದ್ದಿಗಳಿಸಿದೆ.

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌

ವಾಷಿಂಗ್ಟನ್‌ ವಿಶ್ವವಿದ್ಯಾನಿಲಯ ಅಭಿವೃದ್ದಿಗೊಳಿಸಿರುವ ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ ಕಂಡುಹಿಡಿಯಲು ಹೆಚ್ಚು ಪ್ರಯತ್ನಗಳನ್ನು ನಡೆಸಿತ್ತು.

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌

ಅಭಿವೃದ್ದಿಗೊಂಡ ಸಾಫ್ಟ್‌ವೇರ್ 1 ವರ್ಷದಿಂದ 100 ವರ್ಷ ತನಕದ 40,000 ಸಾವಿರ ಜನರ ಫೋಟೋಗಳ ವಿಶಾಲ ಡಾಟಾ ಆಧಾರದಿಂದ ಅಭಿವೃದ್ದಿಗೊಂಡಿದೆ.

ಸಾಫ್ಟ್‌ವೇರ್ ಕೀ ಫೀಚರ್

ಸಾಫ್ಟ್‌ವೇರ್ ಕೀ ಫೀಚರ್

ಚಿಕ್ಕ ವಯಸ್ಸಿನ ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಹೇಗೆ ಕಾಣುತ್ತಾರೆ ಎಂಬುದನ್ನು ತಿಳಿಸುತ್ತದೆ.

ಸಾಫ್ಟ್‌ವೇರ್‌ ಉಪಯೋಗ

ಸಾಫ್ಟ್‌ವೇರ್‌ ಉಪಯೋಗ

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ ಮೂಲಕ ಕಳೆದು ಹೋದ ಮಕ್ಕಳು ಹಲವು ವರ್ಷಗಳಾದರು ಸಿಗದಿದ್ದಲ್ಲಿ ಅವರು ಹಲವು ವರ್ಷಗಳ ನಂತರ ಹೇಗೆ ಕಾಣುತ್ತಾರೆ ಎಂಬುದನ್ನು ಫೋಟೋ ಹೋಲಿಸಿ ಹುಡುಕಲು ಸಾಧ್ಯವಾಗಿದೆ.

ತಜ್ಞರ ಸಮೀಕ್ಷೆ

ತಜ್ಞರ ಸಮೀಕ್ಷೆ

ತಜ್ಞರು ಕೆಲವು ಮಕ್ಕಳ ಫೋಟೋಗಳನ್ನು ಬಳಸಿ ಮುಂದೆ ಹೇಗೆ ಕಾಣುತ್ತಾರೆ ಎಂಬುದನ್ನು ಹಾಗೂ ಕೆಲವು ಮಕ್ಕಳ ಹಿಂದಿನ ಫೋಟೋಗಳನ್ನು ಬಳಸಿ ಹೋಲಿಕೆ ನೋಡಿ 'ವಿಜ್ಞಾನ, ಕಲೆ ಹಾಗು ಸಂಶೋಧನೆಯ ಆಧಾರದಲ್ಲಿ ಒಪ್ಪುವಂತಹದ್ದು'' ಎಂದಿದ್ದಾರೆ.

ವಿಜ್ಞಾನ ಸೇರ್ಪಡೆ

ವಿಜ್ಞಾನ ಸೇರ್ಪಡೆ

ಮುಂದಿನ ದಿನಗಳಲ್ಲಿ ಪ್ರತಿ ಒಂದೇ ವಯಸ್ಸಿನ 1500 ಜನರ ಫೋಟೋವನ್ನು ಹೆಚ್ಚಿನ ವಿಜ್ಞಾನ ಆಧಾರಿತ ಅಂಶಗಳನ್ನು ಡಾಟಾ ಆಧಾರವಾಗಿ ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.

ಗೂಗಲ್‌ ಇಮೇಜ್‌ಗಳು

ಗೂಗಲ್‌ ಇಮೇಜ್‌ಗಳು

ಸಂಶೋಧಕರು ಗೂಗಲ್‌ ಇಮೇಜ್‌ಗಳು ನಮಗೆ ಪ್ರಾಥಮಿಕ ಮಾಹತಿಗಳಾಗಿವೆ ಎಂದು ಹೇಳಿದ್ದಾರೆ.

ಸಾಫ್ಟ್‌ವೇರ್ ಅಭಿವೃದ್ದಿ

ಸಾಫ್ಟ್‌ವೇರ್ ಅಭಿವೃದ್ದಿ

ಸಾಫ್ಟ್‌ವೇರ್ ಅಭಿವೃದ್ದಿ ಟೀಮ್‌ 'ಅಲ್ಗಾರಿದಮ್ಗಳು x ವಯಸ್ಸಿನ ಮತ್ತು y ವಯಸ್ಸಿನ ಜನರ ಫೋಟೋಗಳ ವ್ಯತ್ಯಾಸವನ್ನು ಲೆಕ್ಕಹಾಕಿ ಡಾಟಾ ಬೇಸ್‌ ಆಧಾರದಲ್ಲಿ ಉತ್ತರ ನೀಡುತ್ತವೆ'' ಎಂದಿದ್ದಾರೆ.

ಮುಖ್ಯ ಮಾಹಿತಿಗಳು

ಮುಖ್ಯ ಮಾಹಿತಿಗಳು

* ಅಲ್ಗಾರಿದಮ್ಗಳು ವಯಸ್ಸಿನ ಗುಂಪಿನ ಆಧಾರದಲ್ಲಿ ಫೇಸ್‌ ಬದಲಾವಣೆ ಹೇಗಾಗುತ್ತದೆ ಎಂಬುದನ್ನು ತಿಳಿಸುತ್ತವೆ.

* ಅಲ್ಗಾರಿದಮ್ಗಳು ಕ್ರೇಜಿ ಮುಖಭಾವ ಹಾಗೂ ಫೋಟೋಗಳು ಬೆಳಕಿನ ವ್ಯತ್ಯಾಸದಿಂದ ಕೂಡಿದ್ದರು ಸಹ ಭವಿಷ್ಯ ಚಿತ್ರ ನೀಡುತ್ತವೆ.

ಭವಿಷ್ಯದ ಮುಖದ ಚಿತ್ರ

ಭವಿಷ್ಯದ ಮುಖದ ಚಿತ್ರ

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ಗೆ ಭವಿಷ್ಯದ ಮುಖ ತೋರಿಸಲು ಮಗುವಿನ ಒಂದು ಫೋಟೋ ಇದ್ದರೇ ಸಾಕು, ಅದು 80 ವರ್ಷದ ತನಕವು ಪ್ರತಿ ವರ್ಷದ ಮುಖದ ಲಕ್ಷಣವನ್ನು ನೀಡುತ್ತದೆಎನ್ನಲಾಗಿದೆ.

Ira Kemelmacher-Shlizerman

Ira Kemelmacher-Shlizerman

Ira Kemelmacher-Shlizerman, ಇವರು ಸಾಫ್ಟ್‌ವೇರ್‌ ಅಭಿವೃದ್ದಿಗೊಳಿಸಿದವರ ಬಳಿ, ಶೋಷಣೆಗೊಳಗಾಗಿ ಕಾಣೆಯಾದವರ ಬಗ್ಗೆ ಮಾಹಿತಿ ತಿಳಿಯಲು ಹೋದಾಗ ಅಪರಾಧ ಸಂಬಂಧಿಸಿದ ಪ್ರಕರಣಕ್ಕೆ ಪ್ರಸ್ತುತದಲ್ಲಿ ಮಾಹಿತಿ ನೀಡುತ್ತಿಲ್ಲದಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಾಂಸ್ಕೃತಿಕ ಬದಲಾವಣೆ

ಸಾಂಸ್ಕೃತಿಕ ಬದಲಾವಣೆ

ಸಾಫ್ಟ್‌ವೇರ್‌ ಪ್ರಸ್ತುತದಲ್ಲಿ ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯು ಮಾಹಿತಿನೀಡುವಂತೆ ಅಭಿವೃದ್ದಿಗೊಳ್ಳತ್ತಿದೆ.

 ಗಿಜ್‌ಬಾಟ್‌

ಗಿಜ್‌ಬಾಟ್‌

ಜನರ ಅಲೋಚನೆಗಳನ್ನು ತಿಳಿಯುವ ಸಾಫ್ಟ್‌ವೇರ್‌ ಆವಿಷ್ಕಾರಜನರ ಅಲೋಚನೆಗಳನ್ನು ತಿಳಿಯುವ ಸಾಫ್ಟ್‌ವೇರ್‌ ಆವಿಷ್ಕಾರ

ಅಧಿಕ ಸಂಬಳ ನೀಡುವ ಟೆಕ್‌ ಜಾಬ್‌ಗಳುಅಧಿಕ ಸಂಬಳ ನೀಡುವ ಟೆಕ್‌ ಜಾಬ್‌ಗಳು

ಮಿತಿಮೀರಿದ ಮೊಬೈಲ್ ಬಳಕೆ ಕ್ಯಾನ್ಸರ್ ಖಂಡಿತಮಿತಿಮೀರಿದ ಮೊಬೈಲ್ ಬಳಕೆ ಕ್ಯಾನ್ಸರ್ ಖಂಡಿತ

ವಾಟ್ಸಾಪ್‌ನಿಂದ ಹೊಸ ವಂಚನೆ ಮಾರ್ಗ: ಎಚ್ಚರ!!ವಾಟ್ಸಾಪ್‌ನಿಂದ ಹೊಸ ವಂಚನೆ ಮಾರ್ಗ: ಎಚ್ಚರ!!

Best Mobiles in India

English summary
Face aging software will be show how you will look after 70 year. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X