ಫೇಸ್‌ಬುಕ್‌ನಿಂದ ಹೊಸ ಅನಾಲಿಟಿಕ್ ಟೂಲ್ ಬಿಡುಗಡೆ

By Shwetha
|

ತಮ್ಮ ಅಪ್ಲಿಕೇಶನ್‌ಗಳಲ್ಲಿ ಬಳಕೆದಾರ ನಡವಳಿಕೆಯನ್ನು ಮೊಬೈಲ್ ಡೆವಲಪರ್‌ಗಳಿಗೆ ಟ್ರ್ಯಾಕ್ ಮಾಡುವ ಹೊಸ ಅನಾಲಿಟಿಕ್ ಟೂಲ್ ಅನ್ನು ಫೇಸ್‌ಬುಕ್ ಲಾಂಚ್ ಮಾಡಿದೆ.

ಫೇಸ್‌ಬುಕ್‌ನಿಂದ ಹೊಸ ಅನಾಲಿಟಿಕ್ ಟೂಲ್ ಬಿಡುಗಡೆ

ಅಪ್ಲಿಕೇಶನ್ ಡೆವಲಪರ್‌ಗಳಿಗಾಗಿ ಈ ಟೂಲ್ ಹೆಚ್ಚಿನದನ್ನು ಮಾಡಲಿದೆ. ಬಳಕೆದಾರರು ಬಳಸಲು ಕಷ್ಟ ಎಂದು ಪರಿಗಣಿಸುವ ಅಪ್ಲಿಕೇಶನ್ ಭಾಗಗಳನ್ನು ಇದು ಹುಡುಕುತ್ತದೆ ಎಂದು ವೆಂಚ್ಯೂರ್ ಬೀಟ ವರದಿಮಾಡಿದೆ.

ಫೇಸ್‌ಬುಕ್‌ನಿಂದ ಹೊಸ ಅನಾಲಿಟಿಕ್ ಟೂಲ್ ಬಿಡುಗಡೆ

"ಕೋಹರ್ಟ್ಸ್" ಫೀಚರ್ ಬಳಕೆದಾರ ಟ್ರೆಂಡ್‌ಗಳಿಗೆ ಇತಿಹಾಸ ಇದು ಒದಗಿಸಬಹುದು. ಉದಾಹರಣೆಗೆ, ಬಳಕೆ ಪದ್ಧತಿಗಳು ಅಥವಾ ಪ್ರಸ್ತುತ ಬಳಕೆದಾರರ ಇನ್‌ಸ್ಟಾಲ್ ದರಗಳನ್ನು ಇದು ಹೋಲಿಸುತ್ತದೆ.

ಬಳಕೆದಾರ ಧಾರಣೆ, ಬಳಕೆದಾರ ಜೀವಿತಾವಧಿ ಮೌಲ್ಯ, ಪುನರಾವರ್ತಿತ ಖರೀದಿ ದರಗಳನ್ನು ಅರ್ಥಮಾಡಿಕೊಳ್ಳಲು ಡೆವಲಪರ್‌ಗಳಿಗೆ ಸಹಾಯ ಮಾಡುತ್ತದೆ. ಈ ಪರಿಕರವು ವಯಸ್ಸು, ಲಿಂಗ ಮತ್ತು ಭಾಷೆಯ ಮೇಲೆ ಮಾಹಿತಿಯನ್ನು ಒದಗಿಸುತ್ತದೆ. ಫೇಸ್‌ಬುಕ್‌ನಲ್ಲಿ ಬರುವ ಅಪ್ಲಿಕೇಶನ್ ಜಾಹೀರಾತಿಗೆ ಕ್ಲಿಕ್ ಮಾಡುವ ಜನರನ್ನು ಕುರಿತು ಇದು ಅಭ್ಯಸಿಸುತ್ತದೆ.

Best Mobiles in India

English summary
Facebook has launched a new analytics tool designed to let mobile developers track user-behaviour in their apps. The tool is available for free. The tool will do a number of things for app developers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X