ಫೇಸ್‌ಬುಕ್‌ನ ಹೊಸ ಆಲೋಚನೆ: ಟಿವಿ ಲೋಕಕ್ಕೆ ಹೊಸ ಹೆಜ್ಜೆ

ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ನಡೆಸಿದ ನಂತರ ಈಗ ಟಿವಿ ಲೋಕದ ಕಡೆಗೆ ತನ್ನ ಗಮನವನ್ನು ಹರಿಸಿದೆ.

Written By:

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಹೊಸ ಹೊಸ ಆಲೋಚನೆಯನ್ನು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ನಡೆಸಿದ ನಂತರ ಈಗ ಟಿವಿ ಲೋಕದ ಕಡೆಗೆ ತನ್ನ ಗಮನವನ್ನು ಹರಿಸಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಫೇಸ್‌ಬುಕ್‌ನ ಹೊಸ ಆಲೋಚನೆ: ಟಿವಿ ಲೋಕಕ್ಕೆ ಹೊಸ ಹೆಜ್ಜೆ

ಓದಿರಿ: 6GB RAM ಹೊಂದಿರುವ ನೋಕಿಯಾ ಪಿ1 ಪ್ರಿಮಿಯಮ್ ಸ್ಮಾರ್ಟ್‌ಪೋನ್

ಆಪಲ್ ಟಿವಿ ಲೋಕಕ್ಕೆ ಕಾಲಿಡುತ್ತಿರುವ ಮಾದರಿಯಲ್ಲಿ ಫೇಸ್‌ಬುಕ್‌ ಸಹ ಟಿವಿ ಲೋಕಕ್ಕೆ ಎಂಟ್ರಿ ಪಡೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಫೇಸ್‌ಬುಕ್ ಹೊಸದೊಂದು ಆಪ್‌ ಅನ್ನು ಡೆವಲಪ್ ಮಾಡುತ್ತಿದ್ದು, ಟಿವಿ ಸ್ಟ್ರಿಮಿಂಗ್ ಬಾಕ್ಸ್ ಅನ್ನು ಸಿದ್ಧಗೊಳಿಸುತ್ತಿದೆ.

ಟಿವಿ ಆಪ್ ಡೆವಲಪ್ ಮಾಡುತ್ತಿರುವ ಫೇಸ್‌ಬುಕ್, ಹೊಸ ಮಾದರಿಯಲ್ಲಿ ಟಿವಿ ಸ್ಟ್ರಿಮಿಂಗ್ ಅನ್ನು ಪ್ರಸ್ತುತಪಡಿಸಲು ಮುಂದಾಗಿದೆ ಎನ್ನಲಾಗಿದ್ದು, ಸ್ಪೋರ್ಟ್ , ಕಾಮಿಡಿ, ಮೂವಿ, ಸೇರಿದಂತೆ ಎಲ್ಲಾ ಮಾದರಿಯ ಟಿವಿ ಶೋಗಳನ್ನು ತನ್ನ ಆಪ್‌ನಲ್ಲಿ ಆಳಡಿಸಲಿದೆ ಎನ್ನಲಾಗಿದೆ.

ಫೇಸ್‌ಬುಕ್‌ನ ಹೊಸ ಆಲೋಚನೆ: ಟಿವಿ ಲೋಕಕ್ಕೆ ಹೊಸ ಹೆಜ್ಜೆ

ಓದಿರಿ: ಬರಲಿದೆ ಮೊಟೊ G5: ವಿಶೇಷತೆಗಳೇನು..?

ಆದರೆ ಫೇಸ್‌ಬುಕ್ ಟಿವಿ ಆಪ್ ಯಾವ ಮಾದರಿಯಲ್ಲಿದೆ ಎಂಬುದು ಇನ್ನು ತಿಳಿದು ಬಂದಿದ್ದ, ಫೇಸ್‌ಬುಕ್ ತನ್ನ ವಿಡಿಯೋಗಳ ನಡುವೆ ಜಾಹಿರಾತನ್ನು ಸೇರಿಸಿ ಹಣ ಮಾಡುವ ಆಲೋಚನೆ ಮಾಡಿದ ರೀತಿಯಲ್ಲಿ ಟಿವಿ ಆಪ್‌ ಮೂಲಕವು ಹಣವನ್ನು ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ದೊರೆತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
After its big push for live streaming and 360-degree video, Facebook is now reportedly planning to nudge its way into the streaming TV market. to know more visit kannada.gizbot.com
Please Wait while comments are loading...
Opinion Poll

Social Counting