ಫ್ಲಿಪ್‌ಕಾರ್ಟ್‌ನಿಂದ "ಬೆಸ್ಟ್ ಆಫ್ 2016 ಸ್ಮಾರ್ಟ್‌ಫೋನ್ ಸೇಲ್"! ಏನಿದು ಬಿಗ್ ಆಫರ್‌ ಗೊತ್ತಾ?

ಫ್ಲಿಪ್‌ಕಾರ್ಟ್‌ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರು 2016 ರಲ್ಲಿ ಹೆಚ್ಚು ಸೇಲ್ ಆದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ಮತ್ತು ಎಕ್ಸ್‌ಚೇಂಜ್ ಆಫರ್ ಪಡೆಯಬಹುದಾಗಿದೆ.!!

|

2017 ನೇ ವರ್ಷವನ್ನು ಸ್ವಾಗತಿಸಲು ಕೆಲವೇ ದಿನಗಳು ಬಾಕಿ ಇದೆ. ಇಂತಹ ಸಮಯದಲ್ಲಿ ಜನರು ಸ್ಮಾರ್ಟ್‌ಫೋನ್ ಯಾಕೆ ಖರೀದಿಸಬೇಕು ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ!! ಹೌದು, ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶವನ್ನು ನೀಡಲು ಫ್ಲಿಪ್‌ಕಾರ್ಟ್‌ "ಬೆಸ್ಟ್ ಆಫ್ 2016 ಸ್ಮಾರ್ಟ್‌ಫೋನ್ ಸೇಲ್"( Best of 2016 Smartphone Sale") ಎಂಬ ಹೊಸ ಸೇಲ್ ಆಫರ್‌ ನೀಡಿದೆ!!

2016 ರಲ್ಲಿ ಅತಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಿರುವ ಫ್ಲಿಪ್‌ಕಾರ್ಟ್, ಇದೀಗ ವರ್ಷದ ಕೊನೆಯ ಬಿಗ್ ಆಫರ್ ನೀಡಿದೆ. ಫ್ಲಿಪ್‌ಕಾರ್ಟ್‌ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರು 2016 ರಲ್ಲಿ ಹೆಚ್ಚು ಸೇಲ್ ಆದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ಮತ್ತು ಎಕ್ಸ್‌ಚೇಂಜ್ ಆಫರ್ ಪಡೆಯಬಹುದಾಗಿದೆ.!!

ಫ್ಲಿಪ್‌ಕಾರ್ಟ್‌

ನೋಕಿಯಾ ಇ1 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರ್ಚ್‌ಗೆ ರಿಲೀಸ್!? ಬೆಲೆ ಎಷ್ಟು?

ಆಪಲ್ ಐಫೋನ್ 7 ಮೇಲೆ 5000 ರೂಪಾಯಿಗಳ ಡಿಸ್ಕೌಂಟ್ಸ್, ಮತ್ತು 20,000 ರೂ. ವೆರೆಗೂ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್‌ ಮಾಡಬಹುದಾಗಿದೆ.! ಹೆಚ್ಚಿನ ಫೀಚರ್ ಐಫೊನ್ ಮೇಲೆ ಇನ್ನು ಹೆಚ್ಚಿನ ಡಿಸ್ಕೌಂಟ್ಸ್ ಮತ್ತು ಹೆಚ್ಚಿನ ಎಕ್ಸ್‌ಚೇಂಜ್ ಬೆಲೆಯನ್ನು ಪಡೆಯಬಹುದಾಗಿದೆ. ಹಾಗಾಗಿ ಇದು ಸ್ಮಾರ್ಟ್‌ಫೋನ್‌ ಪ್ರಿಯರಿಗರ ದೊಡ್ಡ ಗಿಫ್ಟ್ ಎನ್ನಬಹುದು.

ಫ್ಲಿಪ್‌ಕಾರ್ಟ್‌

ಮೋಟೊ ಎಕ್ಸ್ ಸ್ಮಾರ್ಟ್‌ಫೋನ್‌ನಲ್ಲಿ 8,000 ರೂಪಾಯಿಗಳ ಬಹುದೊಡ್ಡ ಕಡಿತವನ್ನು ನೀಡಿದೆ. ಹಾಗಾಗಿ ,64BG ಸಾಮರ್ಥ್ಯದ ಮೋಟೊ ಎಕ್ಸ್ ಸ್ಮಾರ್ಟ್‌ಫೋನ್ ಇದೀಗ ಕೇವಲ 22,000 ರೂ.ಗಳಲ್ಲಿ ದೊರೆಯಲಿದೆ. ಇನ್ನು ಸ್ಸಾಮ್‌ಸಂಗ್ ಗ್ಯಾಲಾಕ್ಸಿ NXT ಮತ್ತು ಗ್ಯಾಲಾಕ್ಸಿ J5 ಸ್ಮಾರ್ಟ್‌ಫೊನ್‌ ಮೇಲೆ ಕ್ರಮವಾಗಿ 1590 ಮತ್ತು 1300 ರೂಗಳ ಡಿಸ್ಕೌಮಂಟ್ಸ್ ನೀಡಲಾಗಿದೆ.

ಫ್ಲಿಪ್‌ಕಾರ್ಟ್‌

ಇದಿಷ್ಟೆ ಅಲ್ಲದೇ, 2016 ನೇ ವರ್ಷದಲ್ಲಿ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಿದ್ದು, ಡಿಸೆಂಬರ್ 31 ರ ವರೆಗೂ ಅಂದರೆ ಇನ್ನು ಉಳಿದಿರುವ ಮೂರುದಿನಗಳು ಮಾತ್ರ ಈ ಕೊಡುಗೆ ಇರಲಿದೆ.

Best Mobiles in India

English summary
As we get ready to bid final goodbye to the year, Flipkart is offering some interesting discounts on what it calls the best smartphones of 2016.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X