ಗಣರಾಜ್ಯೋತ್ಸವ ದಿನದ ಸ್ಪೆಷಲ್...ಫ್ಲಿಪ್‌ಕಾರ್ಟ್‌ ನೀಡಿದೆ ಬಿಗ್ ಆಫರ್!!

ಟಾಪ್‌ ಆಫರ್ಸ್, ಸ್ಪಾಟ್‌ಲೈಟ್‌ ಡೀಲ್, ಎಕ್ಸ್‌ಚೇಂಜ್ ಮತ್ತು ಫ್ರೀ ಇಎಮ್‌ಐನಂತಹ ಎಲ್ಲಾ ಆಫರ್‌ಗಳನ್ನು ಕೇವಲ ಒಂದೇ ಒಂದು ಆಫರ್‌ ಡೇನಲ್ಲಿ ನೀಡುತ್ತಿರುವುದು ಇಂದಿನ ಗಣರಾಜ್ಯೋತ್ಸವ ದಿನದ ವಿಶೇಷತೆಯಾಗಿದೆ.

Written By:

ವಸ್ತುಗಳನ್ನು ಮಾರಾಟಮಾಡಲು ಏನಾದರೂ ನೆಪ ಬೇಕು ಎನ್ನುವ ಹಾಗೆ, ಫ್ಲಿಪ್‌ಕಾರ್ಟ್ ಭಾರತೀಯರ ಪ್ರತಿ ಸಂಭ್ರಮದ ಕ್ಷಣಕ್ಕೂ ಏನಾದರೂ ಆಫರ್‌ ನೀಡುತ್ತಲೇ ಇದೆ. ಇನ್ನು ಇದೀಗ ಭಾರತೀಯರ ಹೆಮ್ಮೆಯ ದಿನ ಗಣರಾಜ್ಯೋತ್ಸವ ದಿನದ ಆಫರ್ ದಿನಗಳನ್ನು ಸಹ ನೀಡಿದೆ.

ರಿಪಬ್ಲಿಕ್‌ ಡೇ ದಿನದ ಅಂಗವಾಗಿ ಇಂದಿನಿಂದ ಮೂರು ದಿನ ಪ್ರತಿ ಪ್ರಾಡಕ್ಟ್‌ಗಳ ಮೇಲೂ ಫ್ಲಿಪ್‌ಕಾರ್ಟ್ 40 ರಿಂದ 80 ಪರ್ಸೆಂಟ್‌ ಡಿಸ್ಕೌಂಟ್ಸ್ ಘೋಷಿಸಿದೆ. ಟಾಪ್‌ ಆಫರ್ಸ್, ಸ್ಪಾಟ್‌ಲೈಟ್‌ ಡೀಲ್, ಎಕ್ಸ್‌ಚೇಂಜ್ ಮತ್ತು ಫ್ರೀ ಇಎಮ್‌ಐ ನಂತಹ ಎಲ್ಲಾ ಆಫರ್‌ಗಳನ್ನು ಕೇವಲ ಒಂದೇ ಒಂದು ಆಫರ್‌ ಡೇನಲ್ಲಿ ನೀಡುತ್ತಿರುವುದು ಇಂದಿನ ಗಣರಾಜ್ಯೋತ್ಸವ ದಿನದ ವಿಶೇಷತೆಯಾಗಿದೆ.

ಗಣರಾಜ್ಯೋತ್ಸವ ದಿನದ ಸ್ಪೆಷಲ್...ಫ್ಲಿಪ್‌ಕಾರ್ಟ್‌ ನೀಡಿದೆ ಬಿಗ್ ಆಫರ್!!

ದೇಶದಾದ್ಯಂತ ಉಚಿತ ವೈ-ಫೈ ನೀಡುವ ಫೇಸ್‌ಬುಕ್ ಆಸೆ ಜೀವಂತ!!

ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಿರುವ ಫ್ಲಿಪ್‌ಕಾರ್ಟ್‌ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೂ 1 ರಿಂದ 3 ಸಾವಿರ ರೂಪಾಯಿಗಳ ಡಿಸ್ಕೌಂಟ್ಸ್ ನೀಡಿದೆ. 15,999 ರೂಪಾತಿಗಳ ಮೋಟೊ ಎಮ್ ಸ್ಮಾರ್ಟ್‌ಫೋನ್‌ಮೇಲೆ 15,000 ರೂ.ಗಳ ಎಕ್ಸ್‌ಚೇಂಜ್ ಆಫರ್ ಗಣರಾಜ್ಯೋತ್ಸವ ದಿನದ ಪ್ರಮುಖ ಆಫರ್ ಎನ್ನಬಹುದು.

ಗಣರಾಜ್ಯೋತ್ಸವ ದಿನದ ಸ್ಪೆಷಲ್...ಫ್ಲಿಪ್‌ಕಾರ್ಟ್‌ ನೀಡಿದೆ ಬಿಗ್ ಆಫರ್!!

ಇನ್ನು ಬೆಸ್ಟ್ ಟಿವಿ ಡೀಲ್ಸ್ ಆಫರ್‌ ಮೂಲಕ ಹೆಚ್‌ಡಿ ಟಿವಿಗಳ ಮೇಲೆ 10,000 ರೂಪಾಯಿಗಳ ತನಕ ಬೆಲೆ ಕಡಿತ ಮಾಡಿದೆ. ಏನೇ ಖರೀದಿಸಿದರೂ ಉತ್ತಮ ಆಫರ್‌ಗಳಲ್ಲಿ ಖರೀದಿಸಿ ಎಂದು ಫ್ಲಿಪ್‌ಕಾರ್ಟ್‌ ಹೇಳಿದ್ದು, ಹೇಳಿಕೆಗೆ ತಕ್ಕಂತೆ ಎಲ್ಲಾ ವಸ್ತುಗಳ ಮೇಲೂ ಡಿಸ್ಕೌಂಟ್ಸ್ ನೀಡಿದ್ದು, ಭಾರತೀಯರ ಹೆಮ್ಮೆಯ ದಿನ ಗಣರಾಜ್ಯೋತ್ಸವ ದಿನದ ಸ್ಪೆಷಲ್ ಎನ್ನಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Republic Day Sale period by offering deals and discounts on mobile handsets, television sets, tablets, and laptops.to know more visit to kannada.gizbot.com
Please Wait while comments are loading...
Opinion Poll

Social Counting