ಮುಂಬೈ ಜನ ಫ್ರೀ ಪಬ್ಲಿಕ್ ವೈ-ಫೈನಲ್ಲಿ ನೋಡುತ್ತಿರುವುದು ಏನು ಗೊತ್ತಾ..!!!!

ನಮ್ಮ ಜನರು ಅದರ ಸದುಪಯೋಗವನ್ನು ಪಡೆಯುವುದು ಬಿಟ್ಟು ಬೇರೆ ರೀತಿಯಲ್ಲಿ ಬಳಸುತ್ತಾರೆ ಎಂಬುದಕ್ಕೇ ತಾಜಾ ಉದಾಹರಣೆ ಇದಾಗಿದೆ.

|


ಜನರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈ-ಫೈ ಸೇವೆಯನ್ನು ನೀಡಿದು ಸರಕಾರ ಮುಂದಾದರೆ ನಮ್ಮ ಜನರು ಅದರ ಸದುಪಯೋಗವನ್ನು ಪಡೆಯುವುದು ಬಿಟ್ಟು ಬೇರೆ ರೀತಿಯಲ್ಲಿ ಬಳಸುತ್ತಾರೆ ಎಂಬುದಕ್ಕೇ ತಾಜಾ ಉದಾಹರಣೆ ಇದಾಗಿದೆ. ಮುಂಬೈನ ಫ್ರೀ ಪಬ್ಲಿಕ್ ವೈಫೈನಲ್ಲಿ ಜನ ಬರಿ ನೀಲಿ ಚಿತ್ರಗಳನ್ನೇ ನೋಡುತ್ತಿದ್ದಾರೆ ಎನ್ನಲಾಗಿದೆ.

ಮುಂಬೈ ಜನ ಫ್ರೀ ಪಬ್ಲಿಕ್ ವೈ-ಫೈನಲ್ಲಿ ನೋಡುತ್ತಿರುವುದು ಏನು ಗೊತ್ತಾ..!!!!

ಓದಿರಿ: ಕಾಸು ಕೊಟ್ರೂ ಜಿಯೋ ಸ್ಪೀಡ್ ಕಡಿಮೆ ಆಗಿದ್ಯಾ..? ಹಾಗಿದ್ರೆ ನೀವು ಸ್ಟೋರಿ ಓದಬೇಕು..!!

ಮುಂಬೈನಲ್ಲಿರುವ ಸಾರ್ವಜನಿಕ ವೈ-ಫೈಗಳಲ್ಲಿ ನೋಡಲಾದ ವೆಬ್‌ಸೈಟುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದದ್ದು, ಪಾರ್ನ್ ಸೈಟುಗಳೇ. ಸುಮಾರು ಮೂರುಲಕ್ಷ ಬಳಕೆದಾರಲ್ಲಿ ಶೇ. 10 ರಷ್ಟು ಮಂದಿ ಕೇವಲ ಕಾಮಪ್ರಚೋದಕ ವೆಬ್‌ ತಾಣಗಳಲ್ಲೇ ಜಾಲಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಈ ಕುರಿತು ವರದಿಯೊಂದನ್ನು ಹಿಂದುಸ್ಥಾನ್ ಟೈಮ್ಸ್ ವರದಿಯೊಂದನ್ನು ಪ್ರಕಟಿಸಿದ್ದು, ಇಲ್ಲಿ ದೊರೆತಿರುವ ಮಾಹಿತಿ ಪ್ರಕಾರ ಮುಂಬೈನಲ್ಲಿ ಸುಮಾರು 510 ಪಬ್ಲಿಕ್ ವೈಫೈಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಅತೀ ಹೆಚ್ಚು ಮಂದಿ ನೋಡಿರುವ ಜಾಲತಾಣಗಳು ಎಂದರೆ ಕಾಮಪ್ರಚೋದಕ ವೆಬ್‌ ತಾಣಗಳಾಗಿವೆ.

ಮುಂಬೈ ಜನ ಫ್ರೀ ಪಬ್ಲಿಕ್ ವೈ-ಫೈನಲ್ಲಿ ನೋಡುತ್ತಿರುವುದು ಏನು ಗೊತ್ತಾ..!!!!

ಓದಿರಿ: ಜಿಯೋ ಮುಂದೆ ನಿಲ್ಲಲಾಗದೆ ಏರ್‌ಟೆಲ್, ವೊಡೋಪೋನ್ ಟ್ರಾಯ್ ಮುಂದಿಟ್ಟಿವೆ ಶಾಕಿಂಗ್ ಮನವಿ..! ಏನದು..?

ಈಗಾಗಲೇ ಈ ವೈ-ಫೈ ಗಳಲ್ಲಿ ಇಂತಹ ವೆಬ್‌ತಾಣಗಳನ್ನು ಬಂದ್ ಮಾಡಲಾಗಿದೆ. ಜನರಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಉಚಿತ ಇಂಟರ್ನೆಟ್ ನೀಡಿದರೆ ನಮ್ಮ ಜನ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಈ ರೀತಿ ಬಳಸಿಕೊಂಡು ಇತರಿಗೂ ತೊಂದರೆ ಮಾಡುತ್ತಿದ್ದಾರೆ. ಮುಂದೆ ನಿಮಗೂ ಉಚಿತ ಇಂಟರ್ನೆಟ್ ದೊರೆತರೆ ಇಂತಹ ತಾಣಗಳನ್ನು ಜಾಲಾಡುವುದನನ್ನು ನಿಲ್ಲಿಸಿ.

Best Mobiles in India

Read more about:
English summary
An average of 30,000 people of the three lakh daily commuters in Mumbai local use public WiFi services to surf pornographic websites. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X