ಝೂಝೂ..ಝೂಝೂ ಕ್ಯಾಲೆಂಡರ್

By Ashwath
|

ಝೂಝೂ..ಝೂಝೂ ..2009ರ ಐಪಿಎಲ್‌ನಲ್ಲಿ ಕೋಟ್ಯಾಂತರ ಜನ ಮನಗೆದ್ದ ಜಾಹಿರಾತು.ನೋಡುವುದಕ್ಕೆ ಯಾವುದೋ ಅನ್ಯಗ್ರಹದಿಂದ ಬಂದಂತೆ ಕಾಣುವ ಕಾರ್ಟೂನ್‌ ಅಥವಾ ಕಂಪ್ಯೂಟರ್ ಅನಿಮೇಶನ್ ಬಳಸಿ ನಿರ್ಮಾಣ ಮಾಡಿದ ಪಾತ್ರಗಳಂತೆ ಕಂಡರೂ ಇವು ಅನಿಮೇಶನ್‌ ಪಾತ್ರಗಳಲ್ಲ. ಮುಖವಾಡ ಮತ್ತು ವೇಷ ಧರಿಸಿ ಅಭಿನಯ ಮಾಡಿದ ಮನುಷ್ಯರೇ ಈ ಜಾಹಿರಾತಿನ ಹೀರೋಗಳು.

ಒಟ್ಟಿನಲ್ಲಿ ಟೆಲಿವಿಷನ್ ಜಾಹಿರಾತುಗಳಲ್ಲಿ ಹೊಸತನವನ್ನು ತಂದುಕೊಟ್ಟ ವೊಡಾಫೋನ್ ಝೂಝೂ ಜಾಹಿರಾತುಗಳಿಗೆ ವಾಗ್ಲೂ ಭಾರೀ ಜನಪ್ರಿಯತೆಯಿದೆ. ಹೀಗಾಗಿ ಈ ಜಾಹಿರಾತನ್ನು ನಿರ್ಮಾಣ ಮಾಡಿದ ಓಮ್‌ & ಎಮ್‌( O&M ) ಕಂಪೆನಿ ಝೂಝೂ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಿದೆ. ಈ ಕ್ಯಾಲೆಂಡರ್‌ ಮತ್ತು ವಾಲ್‌ ಪೇಪರ್‌ಗಳನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಝೂಝೂ..ಝೂಝೂ ಕ್ಯಾಲೆಂಡರ್

ಝೂಝೂ..ಝೂಝೂ ಕ್ಯಾಲೆಂಡರ್

ಝೂಝೂ..ಕ್ಯಾಲೆಂಡರ್

ಝೂಝೂ..ಕ್ಯಾಲೆಂಡರ್

ಝೂಝೂ..ಝೂಝೂ ಕ್ಯಾಲೆಂಡರ್

ಝೂಝೂ..ಝೂಝೂ ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ಕ್ಯಾಲೆಂಡರ್

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ....ವಾಲ್‌ಪೇಪರ್‌

ಝೂಝೂ ಕ್ಯಾಲೆಂಡರ್ ಮತ್ತು ವಾಲ್‌ಪೇಪರ್ ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ: yourdigitalspace.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X