ಕ್ರೋಮ್ VS ಮೊಜಿಲ್ಲಾ ಫೈರ್ಫಾಕ್ಸ್!!..ಯಾವುದು ಬೆಸ್ಟ್? ಯಾವುದನ್ನು ಬಳಕೆ ಮಾಡಬೇಕು?

ಗೂಗಲ್ ಒಡೆತನದ ಕ್ರೋಮ್ ಬಳಕೆಗೆ ಹೆಚ್ಚು ಒತ್ತು ನೀಡುವವರು ಮೊಜಿಲ್ಲಾ ಫೈರ್ಫಾಕ್ಸ್ ಬಗ್ಗೆ ಮತ್ತು ಫೈರ್ಫಾಕ್ಸ್ ಬಳಸುವವರು ಕ್ರೋಮ್ ಬಗ್ಗೆ ತಿಳಿಯಲೇಬೇಕು.!!

|

ಇಂಟರ್‌ನೆಟ್ ಬ್ರೌಸ್ ಮಾಡುವಾಗ ಕೆಲವರು ಕ್ರೋಮ್ ಬಳಕೆ ಮಾಡುತ್ತಿದ್ದರೆ ಇನ್ನು ಕೆಲವರು ಮೊಜಿಲ್ಲಾ ಫೈರ್ಫಾಕ್ಸ್ ಬಳಕೆ ಮಾಡುವುದನ್ನು ನೀವು ನೋಡಿರಬಹುದು. ಅಥವಾ ನೀವೇ ಇವೆರಡನ್ನು ಬಳಕೆ ಮಾಡಿರಬಹುದು.!! ಹಾಗಾದರೆ, ಇವೆರಡರಲ್ಲಿ ಯಾವುದು ಬೆಸ್ಟ್?

ಇಂತಹದೊಂದು ಯೋಚನೆ ಮತ್ತು ಕುತೋಹಲ ಎಲ್ಲರಿಗೂ ಮೂಡಿರುತ್ತದೆ.! ಹಾಗಾಗಿ, ಗೂಗಲ್ ಒಡೆತನದ ಕ್ರೋಮ್ ಬಳಕೆಗೆ ಹೆಚ್ಚು ಒತ್ತು ನೀಡುವವರು ಮೊಜಿಲ್ಲಾ ಫೈರ್ಫಾಕ್ಸ್ ಬಗ್ಗೆ ಮತ್ತು ಫೈರ್ಫಾಕ್ಸ್ ಬಳಸುವವರು ಕ್ರೋಮ್ ಬಗ್ಗೆ ತಿಳಿಯಲೇಬೇಕು.!!

ಕ್ರೋಮ್ VS ಮೊಜಿಲ್ಲಾ ಫೈರ್ಫಾಕ್ಸ್!!.ಯಾವುದು ಬೆಸ್ಟ್? ಯಾವುದನ್ನು ಬಳಕೆ ಮಾಡಬೇಕು?

ಹಾಗಾದರೆ, ಕ್ರೋಮ್ ಜಾಲತಾಣ ಉತ್ತಮವೇ ಅಥವಾ ಮೊಜಿಲ್ಲಾ ಫೈರ್ಫಾಕ್ಸ್ ಜಾಲತಾಣ ಉತ್ತಮವೇ ಎಂದು ಇಂದಿನ ಲೇಖನದಲ್ಲಿ ಅವರಡನ್ನು ಕಂಪೇರ್ ಮಾಡುವ ಮೂಲಕ ತಿಳಿಯೋಣ. ಯಾವುದು ಉತ್ತಮ ಎಂದು ತಿಳಿಯಲು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ಜಾಲತಾಣಗಳ ಸೆಕ್ಯುರಿಟಿ ಹೇಗಿದೆ?

ಜಾಲತಾಣಗಳ ಸೆಕ್ಯುರಿಟಿ ಹೇಗಿದೆ?

ಈ ಎರಡು ಜಾಲತಾನಣಗಳು ಕೂಡ ಸೆಕ್ಯುರಿಟಿ ಬಗ್ಗೆ ಹೆಚ್ಚು ಗಮನ ನೀಡಿವೆ. ಇನ್ನು ಪ್ರತಿ ಚಾಲನೆಯಲ್ಲಿರುವ ಟ್ಯಾಬ್ಗೆ ಪ್ರತ್ಯೇಕ ಪ್ರಕ್ರಿಯೆಗಳನ್ನು ಹೊಂದಿರುವಂತೆ ಗೂಗಲ್ ಕ್ರೋಮ್ ಪ್ರತಿಸ್ಪರ್ಧಿಗಿಂತ ಮುಂದಿದೆ, ಇನ್ನು‌ ಫೈರ್ಫಾಕ್ಸ್ ನಿಮ್ಮ ಪಾಸ್ವರ್ಡ್‌ಗಳನ್ನು ಎನ್ಕ್ರಿಪ್ಟ್ ಮಾಡಲು ಮಾಸ್ಟರ್ ಪಾಸ್ವರ್ಡ್ ಅನ್ನು ನಿಮಗೆ ಅನುಮತಿಸುತ್ತದೆ.!!

ಕಾರ್ಯನಿರ್ವಹಣೆಯಲ್ಲಿ ಯಾವುದು ಬೆಸ್ಟ್?

ಕಾರ್ಯನಿರ್ವಹಣೆಯಲ್ಲಿ ಯಾವುದು ಬೆಸ್ಟ್?

ಮುಖ್ಯವಾದ ವಿಷಯ ಎಂದರೆ ಎರಡು ಜಾಲತಾಣಗಳ ಕಾರ್ಯನಿರ್ವಹಣೆ.!ಕಾರ್ಯನಿರ್ವಹಣೆಯಲ್ಲಿ ಎರಡೂ ಜಾಲತಾಣಗಳು ಉತ್ತಮವಾಗಿದ್ದು, ಕ್ರೋಮ್ ಫೈರ್ಫಾಕ್ಸ್‌ಗಿಂತಲೂ 2 ಸೆಕೆಂಡ್ ಹೆಚ್ಚು ವೇಗದಲ್ಲಿ ಬ್ರೌಸ್ ಮಾಡುತ್ತದೆ. ಆದರೆ, ಕಡಿಮೆ ಮೆಮೊರಿ ಹೊಂದಿರುವ ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಫೈರ್ಫಾಕ್ಸ್ ಅತ್ಯುತ್ತಮವಾಗಿದೆ.!!

RAM ಬಳಕೆಯಲ್ಲಿ ಫೈರ್ಫಾಕ್ಸ್ ಬೆಸ್ಟ್!!

RAM ಬಳಕೆಯಲ್ಲಿ ಫೈರ್ಫಾಕ್ಸ್ ಬೆಸ್ಟ್!!

ಗೂಗಲ್ ಕ್ರೋಮ್ ಹೆಚ್ಚು ಹೆಸರಾಗಿದ್ದರೂ ಕೂಡ RAM ಬಳಕೆಯಲ್ಲಿ ಫೈರ್ಫಾಕ್ಸ್ ಬೆಸ್ಟ್ ಎನ್ನಬಹುದು. ಈ ಕಾರಣಕ್ಕಾಗಿಯೇ ಫೈರ್ಫಾಕ್ಸ್ ಜಾಲತಾಣವನ್ನು ಹಳೆಯ ಮೊಬೈಲ್‌ಗಳಲ್ಲಿ ಹೆಚ್ಚು ಬಳಸಲು ಹೇಳಿರುವುದು. ಇನ್ನು ಕ್ರೋಮ್ ಹೆಚ್ಚಿನ RAM ಅನ್ನು ಬಳಸುತ್ತದೆ!!

ಒಟ್ಟಾರೆ ಯಾವುದು ಬೆಸ್ಟ್!!

ಒಟ್ಟಾರೆ ಯಾವುದು ಬೆಸ್ಟ್!!

ಗೂಗಲ್‌ನಂತಹ ದೈತ್ಯದ ಸರ್ಚ್ ಎಮಜಿನ್ ಇಂದಿನ ಬಳಕೆಗೆ ಉತ್ತಮ ಎನ್ನಬಹುದು. ಆದರೂ ಕೂಡ ಫೈರ್ಫಾಕ್ಸ್ ಜಾಲತಾಣವನ್ನು ಅಲ್ಲಗಳೆಯುವಂತಲ್ಲ.!! ಬಳಕೆಗೆ ಸುಲಭವಾಗಿದೆ ಮತ್ತು ಹೆಚ್ಚು ಆಪ್ಸ್, ಗೇಮ್ಸ್ ಇನ್‌ಸ್ಟಾಲ್ ಆಗಿದೆ ಎನ್ನುವ ಒಂದೇ ಕಾರಣಕ್ಕೆ ಗೂಗಲ್ ಕ್ರೋಮ್ ಹೆಚ್ಚು ಬಳಕೆ ಮಾಡಬಹುದು.

<strong>ಇನ್ಮುಂದೆ ಹೆಣ್ಣುಮಕ್ಕಳು ತಮ್ಮದೇ ಫೇಸ್‌ಬುಕ್‌ ಪ್ರೊಫೈಲ್ ಫೋಟೊ ಹಾಕಬಹುದು!! ಏಕೆ?</strong>ಇನ್ಮುಂದೆ ಹೆಣ್ಣುಮಕ್ಕಳು ತಮ್ಮದೇ ಫೇಸ್‌ಬುಕ್‌ ಪ್ರೊಫೈಲ್ ಫೋಟೊ ಹಾಕಬಹುದು!! ಏಕೆ?

Best Mobiles in India

English summary
Recently, a constant confusion prevails over picking the best browser our system. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X