ಇನ್ಮುಂದೆ ಇಂಟರ್‌ನೆಟ್ ಇಲ್ಲಾಂದ್ರೂ ಗೂಗಲ್ ನಲ್ಲಿ ಸರ್ಚ್ ಮಾಡಬಹುದು..!

ಈಗ ಆಫ್‌ಲೈನಿನಲ್ಲೂ ಗೂಗಲ್ ನಲ್ಲಿ ಮಾಹಿತಿಯನ್ನು ಹುಡುಕುವ ಅವಕಾಶವನ್ನು ಗೂಗಲ್ ಮಾಡಿಕೊಟ್ಟಿದೆ.

Written By:

ಸರ್ಜ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಭಾರತದಂತದ ಅಭಿವೃದ್ಧಿ ಹಾದಿಯಲ್ಲಿರುವ ದೇಶಗಳನ್ನು ಗಮನದಲ್ಲಿಟ್ಟುಕೊಂಡು 'ಆಫ್‌ಲೈನ್ ಸರ್ಚ್' ಆಯ್ಕೆಯನ್ನು ಹೊಸದಾಗಿ ಪರಿಚಯಿಸಲು ಮುಂದಾಗಿದೆ.

ಇನ್ಮುಂದೆ ಇಂಟರ್‌ನೆಟ್ ಇಲ್ಲಾಂದ್ರೂ ಗೂಗಲ್ ನಲ್ಲಿ ಸರ್ಚ್ ಮಾಡಬಹುದು..!

ಓದಿರಿ..:ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ, ಜಿಯೋ ಕಾರ್ ಕನೆಕ್ಟ್, ಜಿಯೋ ಪಬ್ಲಿಕ್ ವೈ-ಫೈ ಇನ್ನು ಹಲವು...!

ನಿಮ್ಮ ಮೊಬೈಲ್‌ ನಲ್ಲಿ ಈ ಮೊದಲು ಇಂಟರ್‌ನೆಟ್ ಇಲ್ಲ ಅಂದ್ರೆ ಗೂಗಲ್ ನಲ್ಲಿ ಯಾವ ರೀತಿಯಲ್ಲೂ ಸರ್ಚ್ ಮಾಡಲು ಸಾಧ್ಯವಿರಲಿಲ್ಲ. ಆದರೆ ಈಗ ಆಫ್‌ಲೈನಿನಲ್ಲೂ ಗೂಗಲ್ ನಲ್ಲಿ ಮಾಹಿತಿಯನ್ನು ಹುಡುಕುವ ಅವಕಾಶವನ್ನು ಗೂಗಲ್ ಮಾಡಿಕೊಟ್ಟಿದೆ.

ಈ ಹಿಂದೆ ಯೂಟೂಬ್ ನಲ್ಲಿ ಆಫ್‌ಲೈನ್ ಆಯ್ಕೆ ನೀಡಿದ್ದ ಮಾದರಿಯನ್ನೇ ಇಲ್ಲೂ ಗೂಗಲ್ ಅನುಸರಿಸುತ್ತಿದ್ದು, ಇಂಟರ್ನೆಟ್ ಇಲ್ಲದ ಸಂದರ್ಭದಲ್ಲಿ ನೀವು ಗೂಗಲ್ ನಲ್ಲಿ ಸರ್ಚ್ ಮಾಡಿದ್ಧ ಸಂದರ್ಭದಲ್ಲಿ ಆಫ್‌ಲೈನ್ ಆಯ್ಕೆಯಲ್ಲಿ ಸೇವ್ ಆಗಿರುತ್ತದೆ. ಯಾವ ಸಂದರ್ಭದಲ್ಲಿ ಇಂಟರ್‌ನೆಟ್ ಲಭ್ಯವಾಗತ್ತದೆ ಆವಾಗ ನೀವು ಸರ್ಚ್ ಮಾಡಿದ್ದ ಮಾಹಿತಿ ನೋಟಿಫಿಕೇಷನ್ ಮಾದರಿಯಲ್ಲಿ ಲಭ್ಯವಾಗಲಿದೆ.

ಇನ್ಮುಂದೆ ಇಂಟರ್‌ನೆಟ್ ಇಲ್ಲಾಂದ್ರೂ ಗೂಗಲ್ ನಲ್ಲಿ ಸರ್ಚ್ ಮಾಡಬಹುದು..!

ಓದಿರಿ..:ರೂ.999 ಬೆಲೆಯ ರಿಲಯನ್ಸ್ ಜಿಯೋ 4G VoLTE ಪೋನು ಹೇಗಿದೆ..? ಇಲ್ಲಿದೆ ನೋಡಿ ಫಸ್ಟ್ ಪೋಟೋ..!

ನೀವು ಮರೆತಿರುವುದನ್ನು ಗೂಗಲ್ ತಾನೇ ನೆನಪು ಮಾಡಿಕೊಂಡು ನೀವು ಹುಡುಕಿದ ಮಾಹಿತಿ ಕುರಿತ ಸಂಪೂರ್ಣ ವಿವರವನ್ನು ನಿಮ್ಮ ಮುಂದೆ ತಂದಿಡಲಿದೆ. ಇದರ ಮೂಲಕ ಗೂಗಲ್ ಸರ್ಚ್ ಮತ್ತಷ್ಟು ಸುಲಭವಾಗಲಿದ್ದು ಬಳಕೆದಾರಿಗೆ ಸಾಕಷ್ಟು ಉಪಯೋಗವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Google has made great strides in its bid to streamline internet connectivity for the entire world. With features like offline playback on YouTube. to know more visit kannada.gizbot.com
Please Wait while comments are loading...
Opinion Poll

Social Counting